ಗ್ರಾ.ಪಂ. ದೂರದೃಷ್ಟಿ ಯೋಜನೆಗಳ ಕ್ರಿಯಾ ಯೋಜನೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ : ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿ
ಲೋಕದರ್ಶನ ವರದಿ ಹೂವಿನಹಡಗಲಿ 09: ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅ...
November 09, 03:16 PM   |   By Admin
ಪಟ್ಟಣದ ರಸ್ತೆಗೆ ವ್ಯಾ.ತೀ.ಚಂದ್ರಶೇಖರ ಶಾಸ್ತ್ರಿ ನಾಮಕರಣ ಶೀಘ್ರ
ಹೂವಿನಹಡಗಲಿ 06 : ಪಟ್ಟಣದ ಪ್ರಮುಖ ರಸ್ತೆಗೆ ತಾಲೂಕಿನ ಹೆಮ್ಮೆಯ ಸಾಹಿತಿ ಏಕೀಕರಣ ಹೋರಾಟಗಾರ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಶೀಘ್ರವೇ ತೀಮರ...
November 06, 11:58 AM   |   By Admin
ಅನುದಾನಿತ ನೌಕರರ ಸೌಲಭ್ಯಕ್ಕಾಗಿ ಸಂಘಟಿತರಾಗಿ-ವೆಂಕಟೇಶ
ಹೂವಿನಹಡಗಲಿ 06 : ಹೂವಿನಹಡಗಲಿ ಅನುದಾನಿತ ನೌಕರರಿಗೆ ಸಕರ್ಾರದ ನಾನಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮುಖ್ಯಗುರುಗಳಾದ ವೆಂಕಟೇ...
November 06, 10:25 AM   |   By Admin
2023ರ ಚುನಾವಣೆಯಲ್ಲಿ ಧಮ್,ತಾಕತ್ತುನ್ನು ತೋರಿಸಲಿ: ಶಾಸಕ ಪಿಟಿ.ಪಿ
ಲೋಕದರ್ಶನ ವರದಿಹೂವಿನಹಡಗಲಿ 05 : ಮುಂಬರುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಶಾಸಕರು ಧಮ್.ತಾಕತ್ತುನ್ನು ತೋರಿಸಲಿ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸವಾಲು ಹಾಕಿದರು.ಪಟ್ಟ...
November 05, 11:40 AM   |   By Admin
ತುಂಬಿದ ತಳಕಲ್ಲು ಕೆರೆಗೆ ಬಾಗಿನ ಅರ್ಪಣೆ
ಲೋಕದರ್ಶನ ವರದಿಹೂವಿನಹಡಗಲಿ 05 : ತಾಲೂಕಿನ ತಳಕಲ್ಲು ಕೆರೆಯಂಗಳಲ್ಲಿ ಶುಕ್ರವಾರ ಸಂಭ್ರಮದ ವಾತಾವರಣ ನಿರ್ಮಾಣ ವಾಗಿತ್ತು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆರೆ ತುಂಬಿ ಕೋಡಿ ಬಿದ್ದಿರು...
November 05, 11:35 AM   |   By Admin
ಕಬ್ಬಿನ ಟ್ರಾಕ್ಟರ್ ಅಪಘಾತ :ಬೈಕ್ ಸವಾರ ಸಾವು
ಲೋಕದರ್ಶನ ವರದಿಹೂವಿನಹಡಗಲಿ 05 : ಕಬ್ಬಿನ ಟ್ರಾಕ್ಟರ್,ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹಿರೇಹಡಗಲಿಯಲ್ಲಿ ಶುಕ್ರವಾರ ಸಂಭವಿಸಿದೆ. ಮೃತ ವ್ಯಕ್ತಿ ಹಿರೇಹಡಗ...
November 05, 11:30 AM   |   By Admin
ಇಟ್ಟಿಗಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿಹೂವಿನಹಡಗಲಿ 05 : ತಾಲೂಕಿನ ಇಟ್ಟಿಗಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಶ್ರೀರಾಜ ರಾಜ್ಯೋಶ್ವರಿ ಸಂಗೀತ ಕಲಾ ಪಾಠಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಲಾ...
November 05, 11:28 AM   |   By Admin
ಮಾಜಿ ಶಾಸಕ ಎಂಪಿ. ರವೀಂದ್ರ 4ನೇ ವರ್ಷದ ಪುಣ್ಯಸ್ಮರಣೆ
ಹೂವಿನಹಡಗಲಿ 03: ದೀನ ದಲಿತ ಬಂಧು,ಸಹಕಾರಿ ಧುರೀಣ,ಯುವಕರ ಕಣ್ಮಣಿ,371 ಜೆ ರುವಾರಿಗಳು ಹಾಗೂ ಮಾಜಿ ಶಾಸಕ ಎಂ.ಪಿ.ರವೀಂದ್ರರವರ 4ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಗುರುವಾರ ಅವರ ಸಮಾಧಿಗೆ...
November 03, 06:23 PM   |   By Admin
7ರಂದು ಬಿಜೆಪಿಯಿಂದ ಶಾಸಕರ ವಿರುದ್ಧ ಜಾಗೃತಿ ಜಾಥಾ
ಹೂವಿನಹಡಗಲಿ 03: ಶಾಸಕ ಪಿ.ಟಿ. ಪರಮೇಶ್ವರನಾಯ್ಕರ ಭ್ರಷ್ಟಾಚಾರ, ಅವ್ಯವಹಾರ ವಿರುದ್ಧ ಬಿಜೆಪಿ ಪಕ್ಷದಿಂದ 7ರಂದು ಹೂವಿನಹಡಗಲಿಯಲ್ಲಿ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು...
November 03, 06:06 PM   |   By Admin
ವಿಜಯನಗರ ಜಿಲ್ಲೆಯ ಐದು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ : ದೇವೇಂದ್ರ​‍ಪ್ಪ
ಲೋಕದರ್ಶನ ವರದಿ ಹೂವಿನಹಡಗಲಿ 02: ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವದ ಯೋಜನೆಗಳು ಸೋರಿಕೆಯಾಗದಂತೆ ...
November 02, 04:31 PM   |   By Admin

ಇತ್ತೀಚಿನ ಸುದ್ದಿ