ನೀರು, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ
ಲೋಕದರ್ಶನ ವರದಿಹೂವಿನಹಡಗಲಿ :- ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು  ಹೆಚ್ಚು ಶ್ರಮವಹಿಸಿ ಕಾರ್ಯನಿರ...
January 20, 01:36 PM   |   By Admin
ಜೆಸಿಐ ರಾಯಲ್ ಅಧ್ಯಕ್ಷ ವಾರದನಿಯಾಜ್
ಹೂವಿನಹಡಗಲಿ : ಪಟ್ಟಣದ ಜೆಸಿಐ ರಾಯಲ್ 2023ನೇ ನೂತನ ಅಧ್ಯಕ್ಷರಾಗಿ ಹೆಚ್‌.ಜಿ.ವಾರದ ನಿಯಾಜ್ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ  ಮಹೇಶ ಹೆಚ್‌.ಕೆ., ಶಿವಶಾಂತವೀರಸ್ವಾಮ...
January 18, 05:32 PM   |   By Admin
ಹೂವಿನಹಡಗಲಿ : ಜೆಸಿಐ ರಾಯಲ್ ಪದಾಧಿಕಾರಿಗಳ ಪದಗ್ರಹಣ
ಲೋಕದರ್ಶನ ವರದಿಹೂವಿನಹಡಗಲಿ : ಪಟ್ಟಣದ ಜೆಸಿಐ ರಾಯಲ್ 2023ನೇ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಇಲ್ಲಿನ ತಾ.ಪಂ.ರಾಜೀವಗಾಂಧಿ ಸಭಾಂಗಣದಲ್ಲಿ ಸಂ...
January 18, 02:50 PM   |   By Admin
ಮಕ್ಕಳ ಕಲಿಕೆಯ ವೇಗಕ್ಕೆ ಶಿಕ್ಷಣ ಬದಲಾಗಬೇಕು: ಶಿಕ್ಷಣ ತಜ್ಞ ಕರಜಗಿ
ಲೋಕದರ್ಶನ ವರದಿಹೂವಿನಹಡಗಲಿ : ಇಂದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೂರಷ್ಟು ಫಲಿತಾಂಶ, ಸಟರ್ಿಫಿಕೇಟ್ಗೆ ಮಾತ್ರ ಶಿಕ್ಷಣವಾಗಿದ್ದು, ಸಿಟ್ಟು ವ್ಯಕ್ತಿಯ ದೌರ್ಬಲ್ಯ,ಅದು ಎಂದೂ ಸಾಧನೆಗ...
January 17, 11:29 AM   |   By Admin
ಅಂಗವಿಕಲರ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ
ದ್ವಿಚಕ್ರ ವಿತರಣೆ ಕಾರ್ಯಕ್ರಮಕ್ಕೆ ಶಾಸಕರು, ಡಿಸಿ. ಎಸ್ಪಿ, ಗೈರು: ಸಚಿವರು ಗರಂ   ಹೂವಿನ ಹಡಗಲಿ - ದಿವ್ಯಾಂಗರಿಗೆ ಅನುಕಂಪದ ಅವಶ್ಯಕತೆ ಬೇಡ, ಸಮಾಜದ ಮುಖ್ಯವಾಹಿನಿಗೆ ತ...
January 14, 06:58 PM   |   By Admin
ವಿವೇಕಾನಂದರ ಜಯಂತಿ : ದಾನಿಗಳಿಗೆ ಸನ್ಮಾನ
ಹೂವಿನಹಡಗಲಿ 14: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಕೊಂಡು ಸಮಾಜಕ್ಕೆ ಮಾದರಿ ಆಗಬೇಕು ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ  ಡಾ.ಎಂ.ಧರ್ಮಣ್ಣ ...
January 14, 06:48 PM   |   By Admin
ಸಂಭ್ರಮದ ಶ್ರೀಸಿದ್ದೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ
ಹೂವಿನ ಹಡಗಲಿ 07: ತಾಲೂಕಿನ ಹೊಳಗುಂದಿ ಗ್ರಾಮದ ಆರಾದ್ಯ ದೈವ ಶ್ರೀಸಿದ್ದೇಶ್ವರ ಸ್ವಾಮಿಯ ಜಾತ್ರೆಯ ನಿಮಿತ್ತ ಅಗ್ನಿ ಮಹೋತ್ಸವ ಕಾರ‌್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬ...
January 07, 05:19 PM   |   By Admin
ಪವಿತ್ರಸ್ಥಳ ಶಿಖರ್ಜಿ ಪ್ರವಾಸಿ ತಾಣ: ಜೈನರು ಆಕ್ಷೇಪ
ಲೋಕದರ್ಶನ ವರದಿಹೂವಿನ ಹಡಗಲಿ 07: ಜಾರ್ಖಂಡ್ ರಾಜ್ಯ ಸರ್ಕಾರ ಜೈನರ ಪವಿತ್ರಸ್ಥಳ ಶಿಖಜರ್ಿಯನ್ನು ಪ್ರವಾಸಿ ತಾಣ ಮಾಡುವ ಉದ್ದೇಶಕ್ಕೆ ಅಲ್ಪಸಂಖ್ಯಾತ ಜೈನ್ ಭಾವನೆಗಳಿಗೆ ಧಕ್ಕೆಯಾಗಿದೆ. ...
January 07, 05:06 PM   |   By Admin
ವಿಜೃಂಭಣೆಯಿಂದ ಹೊಳಗುಂದಿ ಸಿದ್ದೇಶ್ವರ ಸ್ವಾಮಿಯ ರಥೋತ್ಸವ
ಹೂವಿನಹಡಗಲಿ 06: ತಾಲೂಕಿನ ಹೊಳಗುಂದಿ  ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ 5.30ಕ್ಕೆ ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಿಂದ ಪುಷ್ಪಾಲಂಕೃತ ಪ...
January 06, 05:11 PM   |   By Admin
ಹೂವಿನಹಡಗಲಿಯಲ್ಲಿ ಕಾಯಕ ಭವನ ಲೋಕಾರ್ಪಣೆ
29ಕ್ಕೆ ಕಾಯಕ ಸಂಕಲ್ಪ ಸಮಾವೇಶಕ್ಕೆ ನಟ ರವಿಚಂದ್ರನ್,ಮಂಗ್ಲಿಬಾಯಿ,ಅನುಶ್ರೀ  ಹೂವಿನಹಡಗಲಿ 06:ಪಟ್ಟಣದಲ್ಲಿ ನೂತನವಾಗಿ ಮಹಾತ್ಮಗಾಂಧಿ ನಗರ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ...
January 06, 05:07 PM   |   By Admin

ಇತ್ತೀಚಿನ ಸುದ್ದಿ