ವಿಜಯನಗರ ಜಿಲ್ಲೆಯ ಐದು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ : ದೇವೇಂದ್ರ​‍ಪ್ಪ
ಲೋಕದರ್ಶನ ವರದಿ ಹೂವಿನಹಡಗಲಿ 02: ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವದ ಯೋಜನೆಗಳು ಸೋರಿಕೆಯಾಗದಂತೆ ...
November 02, 04:31 PM   |   By Admin
ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಲ್ಲಮ್ಮ ಮನೆಗೆ ಶಿವಣ್ಣ ಭೇಟಿ
ಲೋಕದರ್ಶನ ವರದಿ ಹೂವಿನಹಡಗಲಿ: 01-ಪಟ್ಟಣದ ಪೌರಕಾರ್ಮಿಕ ಮಹಿಳೆ ಎಂಟುಮನಿ ಮಲ್ಲಮ್ಮ ಅವರನ್ನು ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ರಾಜ್ಯದ ಎಲ್ಲ ಪೌರಕಾರ್ಮಿಕ...
November 01, 04:52 PM   |   By Admin
ರಾಷ್ಟ್ರ ಮಟ್ಟದ ಕಂಚಿನ ಪದಕ ಗಳಿಸಿದ ಗ್ರಾಮೀಣ ಪ್ರತಿಭೆ
ಲೋಕದರ್ಶನ ವರದಿ ಹೂವಿನಹಡಗಲಿ 01:  ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಗಂಗಾವತಿಬಾಗ್ಯಮ್ಮ ಗ್ರಾಮೀಣ ಮಹಾವಿದ್ಯಾಲಯದ ಬಿ.ಎ.ಪ್ರಥಮವರ್ಷ ವಿದ್ಯಾರ್ಥಿ ರಾಥೋಡ್ ಲೋಕೇಶ್ ದಾ...
November 01, 04:10 PM   |   By Admin
ರಾಜ್ಯಮಟ್ಟಕ್ಕೆ ಶಮೀದ ಅಲಿ ಆಯ್ಕೆ
ಲೋಕದರ್ಶನ ವರದಿ ಹೂವಿನ ಹಡಗಲಿ 30-ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿ  ಜಿ.ಶಮೀದ ಅಲಿ ಜಿಲ್ಲಾ ಮಟ್ಟದ ಅಥ್ಲೆಟೆಕ್ಸ್ನಲ್ಲಿ ಉದ್ದ ಜಿಗಿತ ಸ್ಫರ್ಧ...
October 30, 03:18 PM   |   By Admin
ಪಿಂಜಾರ ನದಾಫ್ ಸಂಘದ ಅಧ್ಯಕ್ಷರಾಗಿ ಹುಸೇನ್ಸಾಬ್ ಆಯ್ಕೆ
ಲೋಕದರ್ಶನ ವರದಿಹೂವಿನಹಡಗಲಿ 28:ಕರ್ನಾಟಕ  ರಾಜ್ಯ ಪಿಂಜಾರ / ನದಾಫ್ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಕೊಂಬಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಹುಸೇನ್ಸಾಬ್ ಆಯ್ಕೆಯಾಗಿದ್ದಾರೆ...
October 28, 03:32 PM   |   By Admin
ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಸಾಬೀತು ಆದರೆ ರಾಜಕೀಯ ನಿವೃತ್ತಿ: ಶಾಸಕ ಪರಮೇಶ್ವರನಾಯ್ಕ
ಲೋಕದರ್ಶನ ವರದಿ ಹೂವಿನ ಹಡಗಲಿ 28: ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಮಾಡುತ್ತಿರುವ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರು ಸಾಬೀತು ಮಾಡಲಿ ನಾನು ರ...
October 28, 03:30 PM   |   By Admin
ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಕೋಟಿ ಕಂಠ ಗಾಯನ
ಲೋಕದರ್ಶನ ವರದಿ ಹೂವಿನಹಡಗಲಿ 28: ಕನ್ನಡ ಕಾವ್ಯ ಪರಂಪರೆ ಹೆಚ್ಚು ಶ್ರೀಮಂತವಾಗಿದೆ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ನಿದರ್ೇಶಕ ಈಟ. ಮಾಲತೇಶ ಹೇಳಿದರು. ಪಟ್ಟಣದ ತುಂಗಭದ್ರಾ ...
October 28, 03:20 PM   |   By Admin
ನ. 8ರಂದು ಶ್ರೀ ರಂಭಾಪುರಿ ಪೀಠದಲ್ಲಿ ಕಾರ್ತಿಕ್ ದೀಪೋತ್ಸವ
ರಂಭಾಪುರಿ ಪೀಠ(ಬಾಳೆಹೊನ್ನೂರು) ಅಕ್ಟೋಬರ್-28: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ದಿ. 8 ರಂದು ಸಂಜೆ 7 ಗಂಟೆಗೆ ಶ್ರೀಮದ್ ರಂಭಾಪುರಿ ಡ...
October 28, 12:08 PM   |   By Admin
ನಿವೇಶ ರಹಿತ ಕುಟುಂಬಕ್ಕೆ ಹಕ್ಕುಪತ್ರ ವಿತರಣೆಗೆ ಆಗ್ರಹ
ಲೋಕದರ್ಶನ ವರದಿ  ಹೂವಿನ ಹಡಗಲಿ 25: ಪಟ್ಟಣದ ಕಾಯಕ ನಗರದ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಶ್ರೀಮಹಾತ್ಮ ಗಾಂಧಿ ನಗರ ಮತ್ತು ಗ್ರಾಮೀಣಾಭಿವೃ...
October 25, 07:01 PM   |   By Admin
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ಹೂವಿನಹಡಗಲಿ 23: ತಾಲ್ಲೂಕಿನ ಹೊಳಗುಂದಿ ಪಂಚಾಯತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷೆ ಅಮ್ರತೇಶ್ವರಿ, ಸದಸ್ಯರು ಇದ್ದರು ...
October 23, 02:35 PM   |   By Admin

ಇತ್ತೀಚಿನ ಸುದ್ದಿ