ಮೋದಿಯವರು INDIA ಹೆಸರನ್ನು ಇಷ್ಟ ಪಡುತ್ತಾರೆ: ಮಮತಾ ಬ್ಯಾನಜರ್ಿ
ಕೋಲ್ಕತಾ 25: ಮೋದಿ ಯವರು INDIA ಎಂಬ ಹೆಸರನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅವರು ಮಂಗಳವಾರ ಪ್ರತಿಪಕ್ಷಗಳ ಮೈತ್ರಿಕ...
July 25, 08:21 PM   |   By Admin
ಮೋದಿ ಸಕರ್ಾರದ ವಿರುದ್ಧ ಅವಿಶ್ವಾಸ ಮಂಡಿಸಲು ಪ್ರತಿಪಕ್ಷಗಳ ಮೈತ್ರಿಕೂಟ ನಿಧರ್ಾರ
ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಓಆಂ, ಈಗ ಲೋಕಸಭೆಯಲ್ಲಿ ಸಕರ್ಾರದ ವಿರು...
July 25, 07:53 PM   |   By Admin
ಮಿಜೋರಂನಲ್ಲಿರುವ ಮೈತೇಯಿ ಸಮುದಾಯಕ್ಕೆ ಆತಂಕ: ಅಸ್ಸಾಂಗೆ ವಲಸೆ
ಗುವಾಹಟಿ 24: ಹಿಂಸಾಪೀಡಿತ ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದವರು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್...
July 24, 11:00 AM   |   By Admin
ಶಿವನ ಪವಿತ್ರ ಕನ್ವಾರ್ ಯಾತ್ರೆ ಮೇಲೆ ಕಲ್ಲು ತೂರಾಟ
ಬರೇಲಿ 23: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿದ ಶಿವನ ಪವಿತ್ರ ಕನ್ವಾರ್ ಯಾತ್ರೆ ಮೇಲೆ ದುಷ್ಕಮರ್ಿಗಳ ು ಕಲ್ಲು ತೂರಾಟ ನಡೆಸಿದ್ದಾರೆ. ಶಿವನ ವಾಷರ್ಿಕ ಜಾತ್ರೆಯ ಪದ್ದತಿಯಂತೆ ಕ...
July 23, 08:57 PM   |   By Admin
ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವಿನ ರಕ್ಷಣೆ
ಪಟ್ನಾ 23:  ಬಿಹಾರದ ನಳಂದ ಜಿಲ್ಲೆಯ ಕುಲ್ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸತತ 5 ಗಂಟೆಗಳ ಕಾಲ ರಾಷ್ಟ್ರೀಯ ವಿ...
July 23, 08:25 PM   |   By Admin
ದೇಶದ ಹಲವೆಡೆ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
ನವಸಾರಿ 22: ಮಾನ್ಸೂನ್ ಇದುವರೆಗೆ ಭಾರತದಾದ್ಯಂತ 150 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಹಿಮಾಚಲ ಪ್ರದೇಶವೊಂದರಲ್ಲೇ 125 ಸಾವುಗಳು ವರದಿಯಾಗಿವೆ, ಅಲ್ಲಿ ಹಠಾತ್ ಪ್ರವಾಹಗ...
July 22, 07:23 PM   |   By Admin
ನಾನು ಭಾರತೀಯ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ: ಸಂಸದ ಗೌತಮ್ ಗಂಭೀರ್
ನವದೆಹಲಿ 21: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸ...
July 21, 08:41 PM   |   By Admin
ಮಣಿಪುರದ ಬೆತ್ತಲೇ ವಿಡಿಯೋ ಪ್ರಕರಣ: ಪತ್ನಿ ಮನೆಯನ್ನು ಉಳಿಸಿಕೊಳ್ಳಲಾಗಲಿಲ್ಲವೆಂದ ನಿವೃತ್ತ ಯೋಧ ಕಣ್ಣೀರು
ಇಂಫಾಲ್ ಜು.21: ಮಣಿಪುರದ ಬೆತ್ತಲೇ ವಿಡಿಯೋ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಣಿಪುರದೊಳಗೆ ಮತ್ತೆ ಹಿಂಸಾಚಾರ ಶುರುವಾಗಿದ್ದರೆ, ದೇಶ ದ ಮೂಲೆ ಮೂಲೆಯಲ್ಲಿ ಘಟನೆ ಖಂಡಿಸಿ ಪ್ರತ...
July 21, 08:22 PM   |   By Admin
ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಪರೇಡ್: ನಾಲ್ಕು ಮಂದಿ ಬಂಧನ
ಇಂಫಾಲ 21: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಪರೇಡ್ ಮಾಡಿದ ಪ್ರಕರಣದಲ್ಲಿ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.  ಈ ವರೆಗೂ ಪ್ರಕರಣದಲ್ಲಿ ಒಟ್ಟು ನಾ...
July 21, 12:05 PM   |   By Admin
ಜೈಪುರದಲ್ಲಿ ತೀವ್ರ ಭೂಕಂಪನ: 1 ಗಂಟೆಯಲ್ಲಿ 3 ಬಾರಿ ನಡುಗಿದ ಭೂಮಿ
ಜೈಪುರ 21: ಶುಕ್ರವಾರ ಮುಂಜಾನೆ ರಾಜಸ್ಥಾನದ ಜೈಪುರದ ಕೆಲವೆಡೆ ಭೂಂಕಪವಾದ ಕುರಿತು ವರದಿಯಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೂರು ಕಂಪನಗಳು ಕೇವಲ 30 ನಿಮಿಷಗಳ ಅ...
July 21, 10:37 AM   |   By Admin

ಇತ್ತೀಚಿನ ಸುದ್ದಿ