ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಒಪ್ಪಿಕೊಳ್ಳುತ್ತೇವೆ; ರಾಹುಲ್
ನವದೆಹಲಿ 03: ಐದು ರಾಜ್ಯಗಳ ಚುನಾವಣೆಗಳಲ್ಲಿ ಇಂದು ಪ್ರಕಟವಾದ ನಾಲ್ಕು ರಾಜ್ಯಗಳ ಚುನಾವಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.ಮೈಕ್ರೊ...
December 03, 09:32 PM   |   By Admin
ಜನತಾ ಜನಾರ್ದನನಿಗೆ ನಮನ: ಪ್ರಧಾನಿ ಮೋದಿ
ನವದೆಹಲಿ 03: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯೊಂದಿಗೆ ಜನರು ದೃಢವಾಗಿದ್ದಾರೆ ಎಂದು...
December 03, 09:29 PM   |   By Admin
ಎರಡರಲ್ಲಿ ಗೆದ್ದು ಒಂದರಲ್ಲಿ ಅಧಿಕಾರ ಉಳಿಸಿಕೊಂಡ ಕಮಲ; BRS ಕೋಟೆ ಭೇದಿಸಿದ ಕೈ
ಬೆಂಗಳೂರು 03: ಪಂಚ ರಾಜ್ಯಗಳ ಚುನಾವಣಾ ಪಲಿತಾಂಶದಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಮತ್ತೊಂದೆಡೆ ತ...
December 03, 09:24 PM   |   By Admin
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
ನವದೆಹಲಿ 01: ಡಿಸೆಂಬರ್ನ ಮೊದಲ ದಿನವಾದ ಇಂದು ಕೇಂದ್ರ ಸಕರ್ಾರ ಎಲ್ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಹೆಚ್ಚಳ ಮಾಡೂವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.&nb...
December 01, 03:44 PM   |   By Admin
ಗೆಳೆಯನನ್ನು ವಿವಾಹವಾಗಲು ಪಾಕ್‌ ಗೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್
ನವದೆಹಲಿ 30: ಕಳೆದ ಮಾರ್ಚ್‌ ನಲ್ಲಿ ಫೇಸ್‌ ಬುಕ್‌ ಗೆಳೆಯನನ್ನು ವಿವಾಹವಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಮಹಿಳೆ ಅಂಜು ಅಲಿಯಾಸ್‌ ಫಾತಿಮಾ ಐದು ತಿಂಗಳ ಬಳಿಕ ಭಾರತಕ್ಕೆ ವಾಪಸ್‌ ಬಂದಿ...
November 30, 08:23 PM   |   By Admin
ರಾಜಸ್ಥಾನದಲ್ಲಿ ಕಮಲ,ತೆಲಂಗಾಣ ಕೈಗೆ ಗ್ಯಾರಂಟಿ?
ಹೊಸದಿಲ್ಲಿ 30:ಲೋಕಸಭಾ ಚುನಾವಣೆಗೂ ಮುನ್ನ ಭಾರೀ ಕುತೂಹಲ ಮೂಡಿಸಿರುವ ಪಂಚರಾಜ್ಯಗಳ ಚುನಾವಣೆ ತೆಲಂಗಾಣದಲ್ಲಿ ಗುರುವಾರ ಮತದಾನ ಮುಕ್ತಾಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್...
November 30, 08:17 PM   |   By Admin
CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ
ಕೋಲ್ಕತ್ತ 29: ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಲ...
November 29, 08:26 PM   |   By Admin
ಭಾವುಕರಾಗಿದ್ದ ಮೋದಿ: ಠಾಕೂರ್
ನವದೆಹಲಿ 29: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ವಿಷಯ ಮಂಗಳವಾರ ರಾತ್ರಿ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಪ್ರಧಾನಿ ನರೇ...
November 29, 07:59 PM   |   By Admin
ಅಂತಿಮ ಹಂತ ತಲುಪಿದ ಕಾರ್ಯಾಚರಣೆ:ಕಾರ್ಮಿಕರನ್ನು ಹೊರ ತೆಗೆಯುವ ಕಾರ್ಯವಷ್ಟೇ ಬಾಕಿ
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಟ್‌ ಹೋಲ್‌ ಮೈನರ್ಸ್‌ ಕೊನೆಗೂ ಸುಮಾರು 60 ಮೀಟರ್‌ ನಷ್ಟು ಉದ್ದದವರೆಗ...
November 28, 08:40 PM   |   By Admin
ಮಕ್ಕಳ ಮೇಲೆ ಅತ್ಯಾಚಾರ: ತಾಯಿಗೆ 40 ವರ್ಷ ಜೈಲು ಶಿಕ್ಷೆ
ಕೇರಳ 28: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ನ್ಯಾಯಾಲಯ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ಮತ್ತು 2...
November 28, 08:31 PM   |   By Admin

ಇತ್ತೀಚಿನ ಸುದ್ದಿ