ಜಾನಪದದಿ ಹೆಲ್ತಿ ಸ್ಟೇಟ್ಸ್‌ , ಪ್ರೋಗ್ರೆಸಿವ್‌ ಇಂಡಿಯಾʼ ಶ್ರೇಯಾಂಕ… ನಾಳೆ ನೀತಿ ಆಯೋಗ ಬಿಡುಗಡೆ
ನವ ದೆಹಲಿ, ಡಿ 26: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ವಲಯದಲ್ಲಿ ಸುಧಾರಣೆ ಉತ್ತೇಜಿಸಲು ನೀತಿ ಆಯೋಗ ಈ ತಿಂಗಳ 27 ರಂದು ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಿದೆ. 2019–20ರ ...
December 26, 12:10 PM   |   By Admin
ಕೋವಿಡ್-19 ಪ್ರಕರಣಗಳ ವರದಿಗೆ 10 ರಾಜ್ಯಗಳಲ್ಲಿ ಕೇಂದ್ರ ತಂಡ ನಿಯೋಜಿಸಿದ ಕೇಂದ್ರ
ನವದೆಹಲಿ, ಡಿಸೆಂಬರ್ 25 :ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರವು ಹತ್ತು ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ನಿಯೋಜಿಸಿದೆ. ಈ ತಂಡಗಳು ರಾಜ್ಯಗಳ ಕೋವಿಡ್ ಪ...
December 25, 05:58 PM   |   By Admin
ಜಾನಪದಕೃಷಿ ಕಾಯ್ದೆ ಮತ್ತೆ ತರಲಿದ್ದೇವೆ ; ಕೇಂದ್ರ ಸಚಿವ ತೋಮರ್‌ ಹೇಳಿಕೆ
ನವದೆಹಲಿ, ಡಿ 25 :ಇತ್ತೀಚೆಗೆ ರದ್ದುಪಡಿಸಲಾದ ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸಂಚಲನದ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ...
December 25, 03:02 PM   |   By Admin
ಇಬ್ಬರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
ಶ್ರೀನಗರ, ಡಿಸೆಂಬರ್ 25: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಎರಡು ದಿನಗಳಲ್ಲಿ ಈ ಪ್ರದೇಶದಲ್ಲ...
December 25, 01:42 PM   |   By Admin
ಜನವರಿಯಲ್ಲಿ ಭಾರತದಲ್ಲಿ 16 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸಲ್ಲ!
ನವದೆಹಲಿ, ಡಿಸೆಂಬರ್ 25: ಜನವರಿ 2022ರಲ್ಲಿ ಭಾರತದಲ್ಲಿ ಬ್ಯಾಂಕ್‍ಗಳಿಗೆ ಹಲವು ರಜೆಗಳ ಕಾರಣ ಮುಚ್ಚಲಾಗುತ್ತದೆ. ಜನವರಿ 2022 ದೇಶಾದ್ಯಂತ 16 ಬ್ಯಾಂಕಿಂಗ್ ರಜಾದಿನಳು ಬಂದಿವೆ....
December 25, 01:38 PM   |   By Admin
ದೇಶದಲ್ಲಿ 57 ಹೊಸ ಒಮಿಕ್ರಾನ್‌ ಪ್ರಕರಣಗಳು .. 415ಕ್ಕೇರಿದ ಒಟ್ಟು ಸಂಖ್ಯೆ
ನವದೆಹಲಿ, ಡಿ 25 :ಪ್ರತಿನಿತ್ಯ ಸಾವಿರಾರು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಮೂರನೇ ಅಲೆಯ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಓಮಿಕ್ರಾನ್ ರೂಪಾಂತರಿ ಪ್ರಸರಣವೂ ಹೆಚ್ಚುತ್ತಿದೆ...
December 25, 01:32 PM   |   By Admin
ಭಾರತದಲ್ಲಿ 358 ಒಮಿಕ್ರಾನ್​ ಪ್ರಕರಣಗಳು ಪತ್ತೆ: 117 ಮಂದಿ ಸೋಂಕಿನಿಂದ ಗುಣಮುಖ
ನವದೆಹಲಿ: ಡಿ, 24 ಭಾರತದ 17 ರಾಜ್ಯಗಳಲ್ಲಿ 358 ಕೊರೊನಾ ವೈರಸ್‌ನ ರೂಪಾಂತರದ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ತಿಳಿ...
December 24, 06:35 PM   |   By Admin
ಸಚಿವ ಅಜಯ್ ಮಿಶ್ರಾಗೆ ಬೆದರಿಕೆ ಕರೆ: ಸುಲಿಗೆಗೆ ಯತ್ನಿಸಿದ ಐವರನ್ನು ಬಂಧಿಸಿದ ಪೊಲೀಸರು
ನವದೆಹಲಿ: ಡಿ, 24   ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿ, ಸುಲಿಗೆಗೆ ಯತ್ನಿಸಿದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ...
December 24, 06:30 PM   |   By Admin
ಬಿಜ್ನೋರ್‌: ಇಪ್ಪತ್ತು ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಬಿಜ್ನೋರ್: ಡಿ, 24  ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ 20 ವರ್ಷದ ಯುವತಿ ಮೇಲೆ ಆಕೆಯ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಇಬ್ಬರು ಸ್ನೇಹಿತರು ಆಕೆಗ...
December 24, 06:24 PM   |   By Admin
ಲುಧಿಯಾನ ಬಾಂಬ್ ಸ್ಫೋಟ ಪ್ರಕರಣ: ಕೇಂದ್ರದ ನೆರವು ಕೋರಲಾಗಿದೆ ಎಂದ ಪಂಜಾಬ್​​ ಸಿಎಂ
ಚಂಡೀಗಢ: ಡಿ, 24   ಲುಧಿಯಾನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಪಂಜಾಬ್ ಸರ್ಕಾರ ಶುಕ್ರವಾರ ಪ್ರಕರಣವನ್ನು ಭೇದಿಸಲು ಕೇಂದ್...
December 24, 05:02 PM   |   By Admin

ಇತ್ತೀಚಿನ ಸುದ್ದಿ