ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯರಿಗೆ ಬೆಂಬಲವಾಗಿ ನಿಂತಿದೆ: ಮೋದಿ
ನವದೆಹಲಿ: ಫೆಬ್ರವರಿ 10  ಪಶ್ಚಿಮ ಉತ್ತರ ಪ್ರದೇಶದ ಒಂದೆಡೆ ಮತದಾನ ನಡೆಯುತ್ತಿದೆ, ಇನ್ನೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹರಾನ್ ಪುರದಲ್ಲಿ ಮೊದಲ ಸಾರ್...
February 10, 02:21 PM   |   By Admin
ಮುಜಾಫರ್ ನಗರದಲ್ಲಿ ಮಾಫಿಯಾ ರಾಜ್ ಕೊನೆಗೊಂಡಿದೆ: ಸಂಜೀವ್ ಬಲ್ಯಾನ್
ಮುಜಾಫರ್ ನಗರ: ಫೆಬ್ರವರಿ 10   ಉತ್ತರ ಪ್ರದೇಶದಲ್ಲಿ ೧೧ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಕೇಂದ್ರ ಸಚಿವ ಡಾ. ಸಂಜೀವ್ ಬಲ್ಯಾನ್ ಉತ್ತರ ಪ್ರದೇಶದ ಮ...
February 10, 12:57 PM   |   By Admin
ರೆಪೊ ದರ, ರಿವರ್ಸ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ
ನವದೆಹಲಿ: ಫೆಬ್ರವರಿ 10   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಕೈಗೊಳ್ಳದೇ ಯಥಾಸ್ಥಿತಿಯನ್ನು ಕಾಯ್...
February 10, 12:53 PM   |   By Admin
ಯುಪಿ ಚುನಾವಣೆ: ಇದುವರೆಗೆ ಶೇ.20.03ರಷ್ಟು ಮತದಾನ
ಚೆನ್ನೈ: ಫೆಬ್ರವರಿ 10   ಉತ್ತರ ಪ್ರದೇಶದ ವಿಧಾನಸಭಾ ಚುನಾವನೆಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದೆ. ಉತ್ತರಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳಲ್ಲ...
February 10, 12:13 PM   |   By Admin
ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳಲಿರುವ ರಾಷ್ಟ್ರಪತಿ ಕೋವಿಂದ್
ನವದೆಹಲಿ : ಫೆಬ್ರವರಿ 10  ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಂಧ್ರಪ್ರದೇಶ್ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ತಿಂಗಳ 20 ರಂದು ವಿಶಾಖಪಟ್ಟಣಕ್ಕೆ ರಾಷ್ರ್ಟಪತಿ...
February 10, 11:55 AM   |   By Admin
ಪ್ರಧಾನಿ ಮೋದಿಗೆ ತೆಲಂಗಾಣ ಎಂಪಿಗಳಿಂದ ನೋಟಿಸ್ ಜಾರಿ
ನವದೆಹಲಿ : ಫೆಬ್ರವರಿ 10  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿಆರ್‌ಎಸ್ ಸಂಸದರು ಸಂಸತ್ತಿನಲ್ಲಿ ಪ್ರಿವಿಲೇಜ್ ಮೋಷನ್ ನೋಟೀಸ್ ನೀಡಿದ್ದಾರೆ. ರಾಜ್ಯಸಭೆಯ ಪ್ರಧಾನ ಕಾರ್ಯದ...
February 10, 11:38 AM   |   By Admin
ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್ ಬಾಘೇಲ್ಆಗ್ರಾದಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಎಸ್‌ಪಿ ಸಿಂಗ್
ಆಗ್ರಾ: ಫೆಬ್ರವರಿ 10  ಉತ್ತರ ಪ್ರದೇಶದ ಚುನಾವಣೆ ಕಣ ಇಂದಿನಿಂದ ರಂಗೇರಿದ್ದು, ಮೊದಲ ಹಮತದ ಮತದಾನ ಬೆಳಿಗ್ಗೆ ಏಳು ಗಂಟೆಯಿಂದ ಆರಂಭವಾಗಿದೆ. ಸಮಾಜವಾದಿ ಪಕ್ಷ, ಖಾಂಗ್ರ...
February 10, 11:36 AM   |   By Admin
ನಾನೊಬ್ಬ ಯೋಗಿ. ನನ್ನ ಕಿತ್ತಳೆ ನಿಲುವಂಗಿಯಲ್ಲಿ ಭ್ರಷ್ಟಾಚಾರದ ಕಲೆ ಇಲ್ಲ; ವಿಡಿಯೋ ಸಂದೇಶ ರವಾನಿಸಿದ ಯೋಗಿ ಆದಿತ್ಯನಾಥ್
ಲಕ್ನೋ: ಫೆಬ್ರವರಿ 10 ) ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗುತ್ತಿದ್ದಂತೆಯೇ ಗುರುವಾರ ಮುಂಜಾನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಡಿಯೋ ಸಂ...
February 10, 11:27 AM   |   By Admin
‘ನಮ್ಮ ಶಾಲೆ, ನನ್ನ ಕೊಡುಗೆ’ ಶೀಘ್ರದಲ್ಲೇ ಆ್ಯಪ್ ಬಿಡುಗಡೆ
ಬೆಂಗಳೂರು: ಫೆಬ್ರವರಿ 09: ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಿದರೆ ಅತ್ಯುತ್ತಮ ಸರ್ಕಾರಿ ಶಾಲೆಗಳನ್ನು ರೂಪಿಸಲು ಸಾಧ್ಯವಿದೆ...
February 09, 09:24 PM   |   By Admin
ಹೆಣ್ಣು ಮಕ್ಕಳ ಶಿಕ್ಷಣ ಬಗ್ಗೆ ನಮ್ಮ ದೇಶಕ್ಕೆ ಪಾಠ ಹೇಳುವುದು ಬೇಡ: ಪಾಕ್ ಗೆ ಓವೈಸಿ ತಿರುಗೇಟು
ಬೆಂಗಳೂರು: ಫೆಬ್ರವರಿ 09  ಕರ್ನಾಟಕ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪಾಠ ಹೇಳಿದ ಪಾಕಿಸ್ತಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾ...
February 09, 06:02 PM   |   By Admin

ಇತ್ತೀಚಿನ ಸುದ್ದಿ