ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ ನಾಲ್ಕು ಜನರ ಸಾವು
ಮುಂಬೈ 20: ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಮಹಾರಾಷ್ಟ್ರದ ರಾಯಗಢದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. 21 ಮಂದಿಯ...
July 20, 11:00 AM   |   By Admin
ಪವಾರ್ ತ/ ಪವಾರ್: ಅಜಿತ್ ಪಾಳಯದಲ್ಲಿ ಯಾರಿದ್ದಾರೆ? ಶರದ್ ಜೊತೆ ಉಳಿದವರು ಯಾರು?
ಮುಂಬಯಿ 20: ಪಕ್ಷದೊಳಗೆ ನಡೆಯುತ್ತಿರುವ ಅಧಿಕಾರದ ಹೋರಾಟ ಇದೀಗ ಸಂಖ್ಯಾಬಲದ ಪ್ರಶ್ನೆಗೆ ಇಳಿದಿದೆ. ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎನ್ ಸಿ ಪಿ ಶಾಸಕರ ನಿಲು...
July 20, 10:51 AM   |   By Admin
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ
ನವದೆಹಲಿ 20: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ, ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಭಾರತ-ಚೀನಾ ಗಡಿ ಸ್ಥಿತಿ, ಮುಂದಿನ ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್...
July 20, 10:26 AM   |   By Admin
ನಮಾಮಿ ಗಂಗೆ ಯೋಜನೆ ವೇಳೆ ಟ್ರಾನ್ಸ್ಫಾರ್ಮರ್ ಸ್ಫೋಟ: 15 ಸಾವು
ಡೆಹ್ರಾಡೂನ್ 19: ಅಲಕನಂದಾ ನದಿ ತೀರದಲ್ಲಿ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡ ಪರಿಣಾಮ ಉಂಟಾದ ಅವಘಡದಲ್ಲಿ ಸುಮಾರು 15 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡ ಭೀಕರ ಘಟನೆ ಉತ್ತರಾಖಂಡದ ಚಮೋಲ...
July 19, 06:25 PM   |   By Admin
NDA ಮಿತ್ರಪಕ್ಷಗಳ ಶಕ್ತಿ ಪ್ರದರ್ಶನ
ನವದೆಹಲಿ 19: ಭಾರತೀಯ ಜನತಾ ಪಾಟರ್ಿ ನೇತೃತ್ವದ(ಃಎಕ) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(NDA) ನಿನ್ನೆ ದೆಹಲಿಯಲ್ಲಿ 2024ರ ಲೋಕಸಭೆ ಚುನಾವಣೆ ಕುರಿತು ಸಭೆ ಸೇರಿ ಹಲವು ಮಹತ್ವದ...
July 19, 11:03 AM   |   By Admin
ಸರ್ಕಾರದಿಂದ ಅಗ್ಗದ ದರದಲ್ಲಿ ಬೇಳೆಕಾಳುಗಳ ವಿತರಣೆ
ನವದೆಹಲಿ 18: ಸರ್ಕಾರ ಕಡಿಮೆ ಬೆಲೆಗೆ ಬೇಳೆಕಾಳುಗಳನ್ನೂ ಜನ ಸಾಮಾನ್ಯರಿಗೆ ನೀಡಲು ಮುಂದಾಗಿದೆ. ಬೆಲೆ ಏರಿಕೆ ಬಿಸಿಯಿಂದ ಜನರಿಗೆ  ಪರಿಹಾರ ನೀಡಲು ಸರ್ಕಾರ ವಿಭಿನ್ನ ಕ್ರಮಗಳನ್ನು...
July 18, 11:16 AM   |   By Admin
ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ: ಎರಡು ದಿನಗಳ ಶೋಕಾಚರಣೆ
ಕೇರಳ 18: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.  ಮೂಲಗಳ ಪ್ರಕಾರ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಾಂಡಿ ಚ...
July 18, 10:11 AM   |   By Admin
ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ಗೆ ಸಂಕಷ್ಟ
ಲಕ್ನೋ 18: ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್  ಹಾಗೂ ಪ್ರಿಯಕರ ಸಚಿನ್ ಮೀನಾ ಹಾಗೂ ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಉತ್ತರ ಪ್ರದೇ...
July 18, 10:05 AM   |   By Admin
ಶರದ್ ಪವಾರ್ ನಾಳೆ ನಡೆಯಲಿರುವ ಪ್ರತಿಪಕ್ಷಗಳ ಸಭೆಗೆ ಹಾಜರಾಗುತ್ತಾರೆ: ಖರ್ಗೆ
ನವದೆಹಲಿ 17: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಗೈರಾಗಲಿದ್ದಾರೆ ಎನ್ನುವ ವರದಿಗಳ ನಡುವೆಯೇ, ಕಾಂಗ್ರೆಸ್ ಅಧ್...
July 17, 09:07 PM   |   By Admin
ಜುಲೈ 18 ರಂದು ಎನ್‌ಡಿಎ ಸಭೆ: ಚಿರಾಗ್ ಪಾಸ್ವಾನ್‌ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಹ್ವಾನ
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸೋಲಿಸಲು ಪ್ರತಿಪಕ್ಷಗಳು ಒಂದಾಗಲು ತೀವ್ರ ಪ್ರಯತ್ನ ನಡೆಸುತ್ತಿರುವ ನಡುವೆಯೇ ಕೇಸರಿ ಪಕ್ಷ ಸಹ ಶಕ್ತಿ ಪ್ರದರ್ಶನ...
July 15, 03:50 PM   |   By Admin

ಇತ್ತೀಚಿನ ಸುದ್ದಿ