508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪಿಎಂ ಮೋದಿ ಶಂಕುಸ್ಥಾಪನೆ
ನವದೆಹಲಿ 06: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೃತ್ ಭಾರತ್ ಸ್ಟೇಷನ್ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಅವರು ಭಾರತದಾದ್ಯಂತ 508 ರೈಲು ನಿಲ್ದಾಣಗಳ ಪುನರ...
August 06, 09:07 PM   |   By Admin
ದೆಹಲಿಯಲ್ಲಿ 5.8 ತೀವ್ರತೆಯ ಭೂಕಂಪನ
ನವದೆಹಲಿ 06: ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನದೊಂದಿಗೆ ದೆಹಲಿ-ಎನ್ಸಿಆರ್ ನಲ್ಲಿ ಭೂಕಂಪನವಾಗಿದೆ. ಇದರ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಮಾಲಯದ ಹಿಂದೂ ಕುಶ್ ಪ್ರದೇಶದಲ್...
August 06, 12:15 PM   |   By Admin
ಮತ್ತೇ ಭುಗಿಲೆದ್ದ ಮಣಿಪುರ ಹಿಂಸಾಚಾರ: 3ಜನರ ಹತ್ಯೆ
ಇಂಫಾಲ್ 06: ಮಣಿಪುರ ರಾಜ್ಯದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಮತ್ತು ಘರ್ಷಣೆ ಭುಗಿಲೆದ್ದಿದ್ದು 3 ಜನರನ್ನು ಹತ್ಯೆ ಮಾಡಲಾಗಿದೆ. ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಎಂಬಲ್ಲಿ ತಮ್ಮ ನಿವ...
August 06, 11:03 AM   |   By Admin
ಮುಂಬೈನಲ್ಲಿ INDIA ಒಕ್ಕೂಟದ ಮೂರನೇ ಸಭೆ
ಮುಂಬೈ 06: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸುವುದು ಉದ್ದೇಶದಿಂದ INDIA ಹೆಸರಿನ ಒಕ್ಕೂಟವನ್ನು...
August 06, 10:43 AM   |   By Admin
ಬಿಜೆಪಿ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ
ನವದೆಹಲಿ 05: ಭಾರತೀಯ ಜನತಾ ಪಕ್ಷದ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ಬಿಜೆಪಿ ಉಪಾಧ್ಯಕ್ಷರಾಗಿ ಶನಿವಾರ ನೇಮಿಸಲಾಗಿದೆ.ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರ ಆದೇಶದ ಮ...
August 05, 07:54 PM   |   By Admin
ಟ್ರಕ್ಗೆ ಟ್ರಾಕ್ಟರ್ ಟ್ರಾಲಿ ಡಿಕ್ಕಿ: 5ರ ಸಾವು ಹಲವರಿಗೆ ಗಾಯ
ಉತ್ತರ ಪ್ರದೇಶ 05: ಟ್ರಕ್ಗೆ ಟ್ರಾಕ್ಟರ್ ಟ್ರಾಲಿ ಡಿಕ್ಕಿ ಹೊಡೆದ ಪರಿಣಾಮ 5ರು ಸಾವನಪ್ಪಿ, 12ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಲ್ಲಿನ ಹತ್ರಾಸ್ ಜಿಲ್ಲೆಯಲ್ಲಿ ಶುಕ್ರವಾರ ರಾತ್...
August 05, 12:35 PM   |   By Admin
ಮೋದಿ ಉಪನಾಮ: ರಾಹುಲ್ ಗಾಂಧಿ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ
ನವದೆಹಲಿ 04:  ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ  2 ವರ್ಷಗಳ ಜೈಲು ಶಿಕ್ಷೆಗೆ ಸುಪ...
August 04, 05:47 PM   |   By Admin
'INDIA' ಒಕ್ಕೂಟ ದೇಶವನ್ನು ರಕ್ಷಿಸುತ್ತದೆ: ಮಮತಾ ಬ್ಯಾನರ್ಜಿ
ಕೋಲ್ಕತ್ತಾ 04: 2024ರ ಚುನಾವಣೆಯಲ್ಲಿ INDIA ಗೆದ್ದು ಸಕರ್ಾರ ರಚಿಸಲಿದೆ. ಗೆದ್ದ ನಂತರ ವಿರೋಧ ಪಕ್ಷಗಳ ಒಕ್ಕೂಟವಾದ INDIA ದೇಶವನ್ನು ವಿಪತ್ತು, ಕೋಮು ಉದ್ವ...
August 04, 12:07 PM   |   By Admin
ನಿಮ್ಮ ಭಾಷಣಗಳ ಮೇಲೆ ಹಿಡಿತ ಇಟ್ಟುಕೊಳ್ಳಿ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ 04: ನಿಮ್ಮ ಭಾಷಣಗಳ ಮೇಲೆ ಹಿಡಿತ ಇರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕನರ್ಾಟಕ ಸೇರಿದಂತೆ ದಕ್ಷಿಣ ಭಾರತದ ಎನ್ಡಿಎ ಸಂಸದರಿಗೆ ಸೂಚನೆ ನೀಡಿದ್ದಾರೆ. 2024ರ ಲೋಕಸಭ...
August 04, 11:15 AM   |   By Admin
ಪತ್ರಕರ್ತ- ಪ್ರಕಾಶಕ ಬದ್ರಿ ಶೇಷಾದ್ರಿ ಬಂಧನ: ಬಿಡುಗಡೆಗೆ ಆಗ್ರಹ
ಚೆನ್ನೈ: ಮದ್ರಾಸ್ ವರದಿಗಾರರ ಗಿಲ್ಡ್ ಪತ್ರಕರ್ತ- ಪ್ರಕಾಶಕ ಬದ್ರಿ ಶೇಷಾದ್ರಿ ಬಂಧನವನ್ನು ಖಂಡಿಸಿದ್ದು, ಆತನ ಬಿಡುಗಡೆಗೆ ಆಗ್ರಹಿಸಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬದ್ರ...
July 30, 07:37 PM   |   By Admin

ಇತ್ತೀಚಿನ ಸುದ್ದಿ