ದೇಶೀಯ ಆಟಿಕೆಗಳ ಕೈಗಾರಿಕೆಗೆ ಉತ್ತೇಜನ: ಆಮದಾಗಿರುವ ಆಟಿಕೆಗಳ ಪ್ರಮಾಣದಲ್ಲಿ ಇಳಿಕೆ
ನವದೆಹಲಿ ಆ.11: ಭಾರತದ ಆಟಿಕೆಗಳ ರಫ್ತಿನಲ್ಲಿ ಶೇ.60ರಷ್ಟು ಏರಿಕೆಯಾಗಿದ್ದು,  2018-19ನೇ ಸಾಲಿನಲ್ಲಿ 203.46 ಮಿಲಿಯನ್ ಡಾಲರ್ ನಿಂದ 2022-23ನೇ ಸಾಲಿನಲ್ಲಿ 325.72 ಮಿಲಿಯನ...
August 11, 08:08 PM   |   By Admin
ಸಂಸತ್ತಿನಲ್ಲಿ ಪ್ರಧಾನಿ ನಗು: ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ನವದೆಹಲಿ 11: ಹೊಸದಿಲ್ಲಿ 11: ಮಣಿಪುರವು ತಿಂಗಳುಗಟ್ಟಲೆಯಿಂದ ಹೊತ್ತಿ ಉರಿಯುತ್ತಿರುವಾಗ ಭಾರತದ ಪ್ರಧಾನಿ ಸಂಸತ್ತಿನಲ್ಲಿ ಹಾಸ್ಯ ಚಟಾಕಿ ಹಾರಿಸುವುದು ನಾಚಿಕೆಗೇಡು ಎಂದು ಶುಕ್ರವಾರ ಪ...
August 11, 07:56 PM   |   By Admin
ಮಣಿಪುರ ಹಿಂಸಾಚರದ ಹಿಂದೆ ಅಡಗಿದೆ ಕಾಂಗ್ರೆಸ್ ಇತಿಹಾಸ: ಪ್ರಧಾನಿ ಮೋದಿ
ನವದೆಹಲಿ 10: ಇಷ್ಟು ದಿನ ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚರ ಘಟನೆ ಕುರಿತು ಮೌನ ಮುರಿಯುವಂತೆ ಅವಿಶ್ವಾಸ ನಿರ್ಣಯ ಮಂಡಿಸಿ ಪಟ್ಟು ಹಿಡಿದಿದ್ದ ವಿಪಕ್ಷಗಳು, ಪ್ರಧಾನಿ ಮೋದಿ ಮಾತು ...
August 10, 08:33 PM   |   By Admin
ಬನೇಗಾ, ಮಿಲೇಗಾ ಪದಗಳು ದೂರವಾಗಿ ಬನ್ ಗಯೇ, ಮಿಲ್ ಗಯೇ, ಆ ಗಯೇ ಪದಗಳು ಬಳಕೆಗೆ ಬಂದಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ 10: ಯುಪಿಎ ಸರಕಾರ ಯೋಜನೆಗಳನ್ನು ಆರಂಭಿಸುವುದಾಗಿ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದು, ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸಿದೆ ಎಂದು ವಿತ್ತ...
August 10, 08:12 PM   |   By Admin
ಫ್ಲೈಯಿಂಗ್ ಕಿಸ್ ನೀಡಿದ ರಾಹುಲ್ ಗಾಂಧಿ: ಅಶ್ಲೀಲ ಪ್ರಕರಣ ಎಂದ ಸ್ಮೃತಿ ಇರಾನಿ
ನವದೆಹಲಿ 09: ಲೋಕಸಭೆಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಫ್ಲೈಯಿಂಗ್ ಕಿಸ್ಗೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತ...
August 09, 08:59 PM   |   By Admin
ಉಡುಪಿ ಮಹಿಳಾ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣ ಖಂಡಿಸಿ ಪ್ರತಿಭಟನೆ
ಮಣಿಪುರ ಹಿಂಸಾಚಾರ, ದಕ್ಷಿಣ ಕನ್ನಡ ಜಿಲ್ಲೆಯ ಸೌಜನ್ಯಳ ಅತ್ಯಾಚಾರ, ಉಡುಪಿ ಮಹಿಳಾ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣ ಖಂಡಿಸಿ; ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಷ್ಟಪತ...
August 09, 08:34 PM   |   By Admin
ಅಸ್ಸಾಂ ರೈಫಲ್ಸ್ನ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು: ಘನತೆ ಕುಗ್ಗಿಸುವ ಯತ್ನ ಎಂದ ಸೇನೆ
ಮಣಿಪುರ 09:ಆರ್ಮಿಸ್ ಸ್ಪಿಯರ್ ಕಾಪ್ರ್ಸ ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸೇನೆ, ಮಣಿಪುರ ಪೊಲೀಸರು ಅಸ್ಸಾಂ ರೈಫಲ್ಸ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು, ಮಣಿಪುರದಲ್ಲಿ ಜ...
August 09, 11:30 AM   |   By Admin
ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆಯ ಪ್ರತಿಮೆ ತೆರವುಗೊಳಿಸಿದ ಪೊಲೀಸರು
ಚೆನ್ನೈ 09: ತಮಿಳುನಾಡಿನ ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆಯ ಪ್ರತಿಮೆಯನ್ನು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ತಮಿಳುನಾಡು  ಬಿಜೆಪಿ ರಾಜ್ಯಾಧ್ಯಕ್...
August 09, 10:27 AM   |   By Admin
ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ನಡುವೆ ವಾಕ್ಸಮರ
ಚಂಡೀಗಢ 07: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸಕರ್ಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಸಂಘರ್ಷ ಇದೀಗ ಪಂಜಾಬ್ನಲ್ಲೂ ಸೃಷ್ಟಿಯಾಗಿದೆ. ಪಂಜಾಬ್ನ ಎಎಪಿ ಸಕರ್ಾರದ ಮ...
August 07, 06:37 PM   |   By Admin
ಸಂಸದ ಸ್ಥಾನವನ್ನು ಮರಳಿ ಪಡೆಯಲಿರುವ ರಾಹುಲ್ ಗಾಂಧಿ
ನವದೆಹಲಿ 07: ಮೋದಿ ಸರ್ನೇಮ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿರುವ 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋಟರ್್ ತಡೆ ನೀಡಿರುವ ಹಿನ್...
August 07, 09:17 AM   |   By Admin

ಇತ್ತೀಚಿನ ಸುದ್ದಿ