ಆನ್ಲೈನ್ ಕಂಪನಿ ವಂಚನೆಗೆ ಸುಂದರ ಕುಟುಂಬ ಬಲಿ
ಭೋಪಾಲ್ 14: ಆನ್ಲೈನ್ ಸಾಲದ ಭಾದೆ ತಾಳಲಾರದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರದಂದು ನಡೆದಿದೆ.ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಡೆತ್ನೋಟ ಬರೆ...
July 14, 11:38 AM   |   By Admin
ಉತ್ತರ ಭಾರತದಲ್ಲಿ ಮಳೆಯ ಅಬ್ಬರ: 145ಕ್ಕೂ ಹೆಚ್ಚು ಜನರ ಸಾವು
ನವದೆಹಲಿ 14: ಉತ್ತರ ಭಾರತದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಿಂದ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ....
July 14, 11:02 AM   |   By Admin
ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ
ಶ್ರೀಹರಿಕೋಟ 14: ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಸಿದ್ಧವಾಗಿದೆ. ಅದರ ಉಡಾವಣೆಗೆ ಇಂದು ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2.35ಕ್ಕೆ ಆ...
July 14, 10:35 AM   |   By Admin
ಪ್ರಧಾನಿ ಮೋದಿ ಫ್ರಾನ್ಸ್ ಭೇಟಿ
ನವದೆಹಲಿ 13: ನವದೆಹಲಿ 13: ಪ್ರಧಾನಿ ನರೇಂದ್ರ ಮೋದಿ ಗುರುವಾರ ಎರಡು ದಿನಗಳ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸಕ್ಕೆ ತೆರಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ...
July 13, 10:50 AM   |   By Admin
ಉಡಾವಣೆಗೆ ಸಿದ್ಧವಾದ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3
ತಿರುಪತಿ 13:ಭಾರತದ ಮೂರನೇ ಚಂದ್ರಯಾನ, ಚಂದ್ರಯಾನ-3, ಶುಕ್ರವಾರ ಶ್ರೀ ಹರಿಕೋಟಾದಿಂದ ಉಡ್ಡಯನಕ್ಕೆ ಸಿದ್ಧವಾಗಿದೆ. ಕೊನೆಯ ದಿನದ ಎಲ್ಲಾ ತಪಾಸಣೆಗಳನ್ನು ನಡೆಸುವುದರಿಂದ ಹಿಡಿದು ನಗರದಲ...
July 13, 10:25 AM   |   By Admin
ಶಾಲೆಗೆ ಬಿಂದಿ ಹಚ್ಚಿಕೊಂಡು ಬಂದಿದಕ್ಕೆ ಶಿಕ್ಷಕಿಯಿಂದ ಅವಮಾನ: ವಿದ್ಯಾರ್ಥಿನಿ ಆತ್ಮಹತ್ಯೆ
ರಾಂಚಿ 12: ಶಿಕ್ಷಕಿಯೊಬ್ಬರು ಹಣೆಗೆ ಬಿಂದಿ ಇಟ್ಟು ಶಾಲೆಗೆ ಬಂದ ವಿದ್ಯಾಥರ್ಿನಿಯ ಕಪಾಳಕ್ಕೆ ಹೊಡೆದು ಅವಮಾನ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ...
July 12, 11:17 AM   |   By Admin
ದೆಹಲಿ-ಮೀರತ್ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ: 6 ಜನ ದುರ್ಮರಣ
ನವದೆಹಲಿ 11: ಮಂಗಳವಾರ ಮುಂಜಾನೆ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇಯಲ್ಲಿ ಗಾಜಿಯಾಬಾದ್ನ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಎಸ್ಯುವಿ ಶಾಲಾ ಬಸ್ಗೆ ಡಿಕ್ಕಿ ಹೊಡೆ...
July 11, 11:55 AM   |   By Admin
ಮಳೆಯಿಂದ ತತ್ತರಿಸಿದ ಉತ್ತರ ಭಾರತ : ದೆಹಲಿಯಲ್ಲಿ ಶಾಲೆಗಳಿಗೆ ರಜೆ
ನವದೆಹಲಿ 11:  ಉತ್ತರ ಭಾರತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತತ್ತರಿಸಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಪೂರ್ವ ಮತ್ತು ಮಧ್...
July 11, 11:31 AM   |   By Admin
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ
ಶಿಮ್ಲಾ 11: ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇಂದು ಭಾರತೀಯ ಹವಾಮಾನ ಇಲಾಖೆ ಹಿಮಾಚಲ ಪ್ರದೇಶದಲ್ಲಿ ಮುಂದಿನ 24 ಗಂಟೆಗಳವರೆಗೆ ರೆಡ್ ಮತ್ತು ಆರ...
July 11, 10:23 AM   |   By Admin
ಪಶ್ಚಿಮ ಬಂಗಾಳ ಪಂಚಾಯತ್ ಮರು ಮತದಾನ- ಹೊಸ ಹಿಂಸಾಚಾರ ಪ್ರಕರಣ ವರದಿ
ಕೋಲ್ಕತ್ತ 10: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮತಗಟ್ಟೆಗಳನ್ನು ಧ್ವಂಸಗೊಳಿಸಿ, ಬ್ಯಾಲೆಟ್ ಪೇಪರ್ಗಳಿಗೆ ಬೆಂ...
July 10, 11:28 AM   |   By Admin

ಇತ್ತೀಚಿನ ಸುದ್ದಿ