ಇಮ್ಯೂನಿಟಿ ಬೂಸ್ಟರ್ ಮಿಶ್ರಿತ ನೀರಿನ ಬಾಟಲ್‌ಗಳ ವಿತರಣೆ
ರಾಯಬಾಗ 29: ತಾಲೂಕಿನ ಮಾರಡಿ ಗ್ರಾಮದ ಭರಮದೇವರ ದೇವಸ್ಥಾನದಲ್ಲಿ ಕೊಲ್ಲಾಪೂರ ಕನ್ಹೇರಿ ಮಠದ ಶ್ರೀಗಳು ನೀಡಿರುವ ರೋಗ ನಿರೋಧಕ ಶಕ್ತಿ ಹೆಚ್ಚುವ 1500 ಇಮ್ಯೂನಿಟಿ ಬೂಸ್ಟರ್ ಮಿಶ್ರಿತ ನೀ...
May 29, 05:45 PM   |   By Admin
ಪ್ರಭು ಕುಲಗುಡೆ ನಿಧನ
ರಾಯಬಾಗ 29: ಪಟ್ಟಣದ ನಿವಾಸಿ ಪ್ರಭು ಬಾಬು ಕುಲಗುಡೆ (36) ಇವರು ಶನಿವಾರದಂದು ಅಕಾಲಿಕ ನಿಧನರಾದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬ...
May 29, 05:43 PM   |   By Admin
ಪತಿ- ಪತ್ನಿ ನಿಧನ
ರಾಯಬಾಗ 29: ಕೇವಲ ಹದಿನೈದು ದಿನಗಳ ಅಂತರದಲ್ಲಿ ಪತಿ ಮತ್ತು ಪತ್ನಿ ಸಾವನ್ನಪ್ಪಿದ ಘಟನೆ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಉಪ್ಪಾರಕೋಡಿ ಹಿರಿಯ ಕಲ್ಲಪ್ಪ ಅಡಿವೆಪ್ಪ ರ...
May 29, 05:42 PM   |   By Admin
ಶಿವಾನಂದ ಚಾಣಗಿ ನಿಧನ
ರಾಯಬಾಗ 28: ಪಟ್ಟಣದ ಶಿಕ್ಷಕ ಪ್ರಸಾರಕ ಮಂಡಳದ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಶಿವಾನಂದ ಯಲ್ಲಪ್ಪ ಚಾನಗಿ (71) ಅವರು ಶುಕ್ರವಾರದಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪ...
May 28, 07:31 PM   |   By Admin
ಆಕ್ಸಿಜನ್ ಸಹಿತ 40 ಬೆಡ್ಗಳ ಕೋವಿಡ್ ಉಪಚಾರ ಕೇಂದ್ರ ಉದ್ಘಾಟನೆ
ರಾಯಬಾಗ: ಚಿಕ್ಕೋಡಿ ಲೋಕಸಭೆಕ್ಷೇತ್ರದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಆರೋಗ್ಯ ಇಲಾಖೆ ಸಹಯೋಗದಲ್ಲಿ ಸಂಘ ಸಂಸ್ಥೆಗಳೊಂದಿಗೆ ಕೂಡಿಕೊಂಡು ರೋಗಿಗಳ ಚಿಕಿತ್ಸೆಗಾಗಿ ಆಕ್ಸಿಜನ್ ಸಹಿತ ವ್...
May 27, 04:15 PM   |   By Admin
ಕೋವಿಡ್ಕೇರ್ ಸೆಂಟರ್ ಪ್ರಾರಂಭಿಸಲು ಸಕಲ ಸಿದ್ಧತೆ: ಜೊಲ್ಲೆ
ರಾಯಬಾಗ: ಪಟ್ಟಣದಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಆಕ್ಸಿಜನ್ ಸಹಿತ 50 ಬೆಡ್ಗಳ ಕೋವಿಡ್ಕೇರ್ ಸೆಂಟರ್ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇನ್ನು ಮುಂದೆ ಕರೊನಾ ರೋಗಿಗಳ...
May 23, 05:47 PM   |   By Admin
ಮುನ್ನಚ್ಚರಿಕೆ ಕ್ರಮವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ
ರಾಯಬಾಗ 22:  ತಾಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಕರೋನಾ ವೈರಸ್ ವೇಗವಾಗಿ ಹಬ್ಬುತ್ತಿದೆ. ತಾಲೂಕಿನ ಮತ್ತು ಕ್ಷೇತ್ರದ ಜನರು ಮುನ್ನಚ್ಚರಿಕೆ ಕ್ರಮವಾಗಿ ಕೊರೊನಾ ಪರೀಕ್ಷೆ ಮಾ...
May 22, 06:25 PM   |   By Admin
ಮೃತಪಟ್ಟ ವಾರಿಯಸರ್್ಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ರಾಯಬಾಗ: ಕೊರೊನಾ ವಾರಿಯಸರ್್ ಆಗಿ ಕಾರ್ಯ ನಿರ್ವಹಿಸಲು ಅಂಗನವಾಡಿ ನೌಕರರಿಗೆ ಪ್ರತ್ಯೇಕ ಆದೇಶ ನೀಡಬೇಕು. ಕೊರೊನಾ ವಾರಿಯಸರ್್ ಆಗಿ ಮೊದಲ ಅಲೆಯಲ್ಲಿ 23 ಮತ್ತು 2ನೇ ಅಲೆಯಲ್ಲಿ 19 ಅಂಗ...
May 22, 06:04 PM   |   By Admin
ಬಂಡು ಪಾಟೀಲ ನಿಧನ
ರಾಯಬಾಗ 20: ತಾಲೂಕಿನ ನಸಲಾಪೂರ ಗ್ರಾಮದ ಯುವಧುರೀಣ ಬಂಡು ಮಹಾವೀರ ಪಾಟೀಲ (40) ಇವರು ಗುರುವಾರ ಅಕಾಲಿಕ ನಿಧನರಾದರು. ಮೃತರು ತಂದೆ- ತಾಯಿ ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದ...
May 20, 08:28 PM   |   By Admin
ಪುಷ್ಪಾವತಿ ಮೆಳವಂಕಿ ನಿಧನ
ರಾಯಬಾಗ: ತಾಲೂಕಿನ ನಸಲಾಪೂರ ಗ್ರಾಮದ ಹಿರಿಯರಾದ ಪುಷ್ಪಾವತಿ ವಿದ್ಯಾಧರ ಮೆಳವಂಕಿ (78)  ಜಿನೈಕ್ಯರಾದರು. ಮೃತರು ಮೂವರು ಪುತ್ರರು, ಪುತ್ರಿಯರು,   ಸೇರಿದಂತೆ ಅಪಾರ ...
May 19, 06:16 PM   |   By Admin

ಇತ್ತೀಚಿನ ಸುದ್ದಿ