ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿರಾಯಬಾಗ 11: ಸಾಮಾಜಿಕ ಕಾರ್ಯಕರ್ತ ಹಾಗೂ ಕನರ್ಾಟಕ ರಾಜ್ಯ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ಅಧ್ಯಕ್ಷರಾದ ಡಾ.ಅಬ್ಬಾಸ ಮುಲ್ಲಾ ಅವರು ಲಾಕಡೌನ್ನಿಂದ ಸಂತ್ರಸ್ತ...
May 11, 02:58 PM   |   By Admin
ಇಟ್ಟಿಗೆ ತಯಾರಿಕೆ ಸಂಪೂರ್ಣವಾಗಿ ಸ್ಥಗಿತೊಳಿಸಲು ಆದೇಶ
ಲೋಕದರ್ಶನ ವರದಿರಾಯಬಾಗ 05: ತಾಲೂಕಿನ ಜಲಾಲಪೂರ ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಇಟ್ಟಂಗಿ ಭಟ್ಟಿಗೆ ದಿ.4ರಂದು ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಭೇಟಿ ನ...
March 05, 08:51 AM   |   By Admin
ರಕ್ತದಾನ ಮಾಡುವದರಿಂದ ಜೀವ ಉಳಿಸಬಹುದು: ಡಾ. ಜೋಸೆ
ಲೋಕದರ್ಶನ ವರದಿರಾಯಬಾಗ 0೪: ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು. ಯಾವುದೇ ಕಾರಣಕ್ಕೂ ರಕ್ತದಾನ ಮಾಡಲು ಹಿಂಜರಿಕೆ ಬೇಕಿಲ್ಲ ಎಂದರು. ದಾನದಲ್ಲಿ ಶ್ರೇಷ್ಠವಾದ ಈ ರಕ್ತದ...
March 04, 10:14 AM   |   By Admin
ಅಥಣಿ: ಶ್ರವಣ ದೋಷ ಕುರಿತು ಬೀದಿ ನಾಟಕ
ಲೋಕದರ್ಶನ ವರದಿಚಿಂಚಲಿ 03: ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ಶ್ರವಣ ದೋಷ  ನಿವಾರಣೆ ಕುರಿತು ಹಮ್ಮಿಕೊಂಡು ಜನರಿಗೆ ತಿಳುವಳಿಕೆ ಮೂಡಿಸಲು ಬೀದಿ ನಾಟಕ ಕಲಾವಿದರ ಮೊರೆ ಹೋಗಿ ...
March 03, 02:48 PM   |   By Admin
ಕೃಷಿ ಇಲಾಖೆಯಲ್ಲಿ ನಡೆದ ಅವ್ಯವಹಾರ ಕುರಿತು ಚರ್ಚೆ
ಲೋಕದರ್ಶನ ವರದಿರಾಯಬಾಗ 03: ತಾಲೂಕು ಪಂಚಾಯತ ಸಭಾಭವನದಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ಸಾಮಾನ್ಯ ಸಭೆಜರುಗಿತು.  ಸಭೆಯಲ್ಲಿ ಕೃಷಿ ಸ...
March 03, 02:47 PM   |   By Admin
ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ
ಲೋಕದರ್ಶನ ವರದಿರಾಯಬಾಗ 27: ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಒಬ್ಬ ವ್ಯಕ್ತಿಜೀವ ಉಳಿಸುವಲ್ಲಿ ಮಹತ್ವದ್ದಾಗಿದೆ. ಆರೋಗ್ಯಯುತ ವ್ಯಕ್ತಿಯೋರ್ವ ವರ್ಷದಲ್ಲಿ 3 ಬಾರಿ ರಕ್ತದ...
February 27, 02:10 PM   |   By Admin
ಅನರ್ಹರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿರಾಯಬಾಗ 26: ತಾಲೂಕಿನ ಭಿರಡಿ ಗ್ರಾಮದಲ್ಲಿ 2005ರಲ್ಲಿ ಕೃಷ್ಣಾ ನದಿ ಪ್ರವಾಹದ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳಲ್ಲಿ ಅನರ್ಹ ಕುಟುಂಬದವರು ಅನಧಿಕೃತವಾಗಿ ವಾಸವಾಗಿದ...
February 26, 02:49 PM   |   By Admin
ಮುಗಳಖೋಡದಲ್ಲಿ ಅಶುದ್ಧ ನೀರಿನ ಘಟಕ
 -ಪ್ರೊ.  ಪ್ರಕಾಶ ಕಂಬಾರ.ಮುಗಳಖೋಡ 25: ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠಕ್ಕೆ ಹಾಗೂ ಮಹಾಲಿಂಗಪೂರ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಮರ್ಿಸಿರುವ ಶುದ್ಧ ಕುಡಿಯುವ ನೀರಿನ ಘಟಕ...
February 25, 03:14 PM   |   By Admin
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ
ಲೋಕದರ್ಶನ ವರದಿರಾಯಬಾಗ 18: ಸದಾ ಕಾಲ ಬರಗಾಲಕ್ಕೆ ತುತ್ತಾಗುವ ತಾಲೂಕಿನ ಭೆಂಡವಾಡ ಜಿ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಲು ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ, ಶ...
February 18, 02:48 PM   |   By Admin
ಸಾವಿತ್ರಿಬಾಯಿ ಫುಲೆಯವರು ಎಲ್ಲ ಮಹಿಳೆಯರಿಗೆ ಮಾದರಿ
ಲೋಕದರ್ಶನ ವರದಿರಾಯಬಾಗ 17: ಸಾವಿತ್ರಿಬಾಯಿ ಫುಲೆ ಅವರು ಆಧುನಿಕ ಕಾಲದ ಸ್ತ್ರೀ ಸ್ವಾಭಿಮಾನದ ಹೆಗ್ಗುರುತಾಗಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆಂದು ಸರಕಾರಿ ಪ್ರಥಮ ದಜರ್ೆ ಪದವಿ ಮ...
February 17, 01:57 PM   |   By Admin

ಇತ್ತೀಚಿನ ಸುದ್ದಿ