ಪತ್ರಾಂಕಿತ ವ್ಯವಸ್ಥಾಪಕ ಪಾಂಡುರಂಗ ಒಂಟಿ ನಿವೃತ್ತಿ: ಬೀಳ್ಕೊಡುಗೆ
ಮೂಡಲಗಿ 02: ಸರಕಾರದ ನೌಕರನಾಗಿ ಇಲಾಖೆ ಜೊತೆಯಾಗಿ ಸಿಬ್ಬಂದಿಗಳ ಸಹಕಾರದೊಂದಿಗೆ ಶ್ರಮಿಸಿ ಕರ್ತವ್ಯ ಪ್ರಜ್ಞೆಯನ್ನು ತೊರಬೇಕು. ಶಿಕ್ಷಣ ಇಲಾಖೆಯಲ್ಲಿಯ ಬೋಧಕ ಸಿಬ್ಬಂದಿ ಉತ್ಸಾಹದಿಂದ ಕರ...
June 02, 06:15 PM   |   By Admin
ವೀರಣ್ಣ ಹೊಸೂರಗೆ ಮೂಡಲಗಿ ಶಿಕ್ಷಣ ಸಂಸ್ಥೆ ಶ್ರದ್ಧಾಂಜಲಿ
ಮೂಡಲಗಿ 02: ಇತ್ತಿಚೆಗೆ ನಿಧನರಾದ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೀರಣ್ಣ ಈಶ್ವರ​‍್ಪ ಹೊಸೂರ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರದ್ಧಾಂಜಲಿಯನ್ನು ಅರ​‍್ಿಸಿದರು. ಕ...
June 02, 06:11 PM   |   By Admin
ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ: ಅಜಿತ್ ಮನ್ನಿಕೇರಿ
ಲೋಕದರ್ಶನ ವರದಿಮೂಡಲಗಿ 01: ಮಕ್ಕಳ ಪ್ರತಿಭೆಯನ್ನು ಅರಳಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯಕ್ಕೆ ...
June 01, 04:53 PM   |   By Admin
ಜಾನಪದ ಸಂಪ್ರದಾಯ, ಆಚರಣೆಗಳಿಗೆ ಜಾತ್ರೆಗಳು ತೊಟ್ಟಿಲು: ಬಂದಿ
ಲೋಕದರ್ಶನ ವರದಿಮೂಡಲಗಿ 01: ಜನಪದರು ಸೇರಿ ದೈವೀ ಆರಾಧ್ಯದೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಬೇಧ ಬಿಟ್ಟು ಸಾಮರಸ್ಯತೆಯನ್ನು ಬೆಳೆಸುವುದು ಜಾತ್ರೆಗಳಾಗಿವೆ ಎಂದು ಸಾಹಿತಿ, ಪತ್ರಕರ್ತ...
June 01, 04:49 PM   |   By Admin
ಕುಸ್ತಿಯನ್ನು ಉಳಿಸಿ ಬೆಳೆಸುತ್ತಿರುವ ಹಿರಿಯರ ಕಾರ್ಯ ಶ್ಲಾಘನೀಯ: ಈರಣ್ಣ ಕಡಾಡಿ
ಮೂಡಲಗಿ 31: ಅಪ್ಪಟ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಈ ಭಾಗದ ಯಾವುದೇ ಜಾತ್ರೆ ನಡೆಯಲಿ ಅಲ್ಲಿ ಕ್ರೀಡೆಯಾಗಿ ಕುಸ್ತಿ ಇರಲೇಬೇಕು....
May 31, 05:45 PM   |   By Admin
ಸಂಭ್ರಮದಿಂದ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ
ಲೋಕದರ್ಶನ ವರದಿಮೂಡಲಗಿ 30: ಪಟ್ಟಣದ ಗಾಂಧೀ ಚೌಕ ಹತ್ತಿರದ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯ...
May 30, 03:49 PM   |   By Admin
ಉರ್ದು ಶಿಕ್ಷಕರ ಶೈಕ್ಷಣಿಕ ಮಾರ್ಗಸೂಚಿ ಕಾರ್ಯಾಗಾರ
ಲೋಕದರ್ಶನ ವರದಿಮೂಡಲಗಿ 30: ಮಗುವಿನ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ, ಮಾರ್ಗದಶರ್ಿ ಸಂಪನ್ಮೂಲ ವ್ಯಕ್ತಿಗಳ ಹಾಗೂ ಪಾಲಕರ ಕಾಳಜಿ ಅತ್ಯಾವಶ್ಯಕವಾಗಿದೆ. ಮಗು ಕೇಂದ್ರಿ...
May 30, 03:44 PM   |   By Admin
ಸ್ಕೌಟ್ಸ್, ರೋವರ್ಸಗಳು ಶಿಬಿರವನ್ನು ಸದುಪಯೋಗಿಸಿಕೊಳ್ಳಿ: ಮನ್ನಿಕೇರಿ
ಲೋಕದರ್ಶನ ವರದಿಮೂಡಲಗಿ 29: ಸ್ಕೌಟ್ಸ್ ಮತ್ತು ರೋವರ್ಸ ಘಟಕದಲ್ಲಿ ವಿದ್ಯಾರ್ಥಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಮಯ ಪ್ರಜ್ಞೆ, ವ್ಯಕ್ತಿತ್ವ ವಿಕಸನ ಹೆಚ್ಚಿಸಿಕೊಳ್ಳಲು ಸಹಕಾರಿಯ...
May 29, 04:54 PM   |   By Admin
ಇಂದು ನೂತನ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆ
ಮೂಡಲಗಿ : ಪಟ್ಟಣದ ಗಾಂಧಿ ಚೌಕದ ಹತ್ತಿರ ಢವಳೇಶ್ವರ ಓಣಿಯಲ್ಲಿ ನೂತನವಾಗಿ ಢವಳೇಶ್ವರ ಕುಟುಂಬಸ್ಥರು  ನಿಮರ್ಿಸಿದ ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪಣೆ ...
May 28, 01:02 PM   |   By Admin
ಮನುಷ್ಯ ಧೈರ್ಯವಾಗಿ ಜೀವನ ಸಾಗಿಸಲು ಸ್ಕೌಟ್ಸ್-ಗೈಡ್ಸ್ ಅತ್ಯಂತ ಮಹತ್ವದಾಗಿದೆ: ರೆಡ್ಡಿ
ಮೂಡಲಗಿ: ಕೇವಲ ವಿದ್ಯಾರ್ಥಿಗಳು ಅಷ್ಠೆ ಅಲ್ಲದೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸ್ಕೌಟ್ಸ್-ಗೈಡ್ಸ್, ರೋವರ್ಸ್-ರೆಂಜೇರ್ಸ್ ಇವುಗಳು ಜೀವನದಲ್ಲಿ ಎದುರಾಗುವ ಎಂತಹ ಸಮಸ್ಯೆಗಳನ್ನು ಸಹ...
May 28, 12:59 PM   |   By Admin

ಇತ್ತೀಚಿನ ಸುದ್ದಿ