ಪುಟ್ಟ ಬಾಲಕನ ಸಾಧನೆಗೆ ಸನ್ಮಾನ
ಇಂಡಿಯಾ ಬುಕ್ ಆಪ್  ರೆಕಾರ್ಡ್ಸ್ನಲ್ಲಿ ಸ್ಥಾನಘಟಪ್ರಭಾ 24: ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಶಾಲೆಗೆ ತೆರಳುವ ಮೊದಲೇ ನಾನಾ ವಿಷಯಗಳನ್ನು ಅರಿತ 4 ವರ್ಷ 8 ...
June 24, 03:50 PM   |   By Admin
ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ
ಗೋಕಾಕ 22: ಕಳ್ಳಿಗುದ್ದಿ, ರಡ್ಡೇರಹಟ್ಟಿ ಮತ್ತು ಮನ್ನಿಕೇರಿ ಗ್ರಾಮಗಳ ಅಭಿವೃದ್ಧಿಗಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಸಾಕಷ್ಟು ಪ್ರಗ...
June 22, 06:55 PM   |   By Admin
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ
ಗೋಕಾಕ 22: ತಾಲೂಕಿನ ಕುಂದರಗಿ ಗ್ರಾಮದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. 25ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂದರಗ...
June 22, 06:25 PM   |   By Admin
ಗುಲಾಪೂರದಲ್ಲಿ ಶೇರು ಬಲವರ್ಧನೆ ಕಾರ್ಯಕ್ರಮ
ಗುಲಾಪೂರ18: ಮೂಡಲಗಿಯ ರೈತ ಉತ್ಪಾದಕ ಕಂಪನಿ ಮೂಡಲಗಿ ಹಾಗೂ ಆರ್ಡಿಎಸ್ ಸಂಸ್ಥೆಯ ಸಹಯೋಗದಲ್ಲಿ ಶೇರು ಬಲವರ್ಧನೆ ಕಾರ್ಯಕ್ರಮವನ್ನು ಗುಲರ್ಾಪೂರ ಗ್ರಾಮದ ಜಗದೀಶ ಹಿರೇಮಠ ಅವರ ತೋಟದಲ್ಲಿ ಹ...
June 18, 03:36 PM   |   By Admin
ಪಕ್ಷ-ಸಮಾಜದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿ
ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಕರೆ: ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯಕಾರಿಣಿ ಸಭೆ ಗೋಕಾಕ 17: ಯುವ ಮೋರ್ಚಾ ಬಿಜೆಪಿ ಪಕ್ಷದ ಬೆನ್ನೆಲುಬಾಗಿದ್ದು, ಪಕ್ಷ ಮತ...
June 17, 06:35 PM   |   By Admin
ಕಲಾವಿದರ ದುಡಿಮೆ ಕಲೆಯ ಹಿರಿಮೆ: ಡಾ.ಸಿ.ಕೆ ನಾವಲಗಿ
ಗೋಕಾಕ 16: ಜನಪದ ಕಲಾವಿದರು ತಮ್ಮ ಪ್ರತಿಭೆ, ಪರಿಶ್ರಮದಿಂದ ನಿರಂತರ ದುಡಿದರೆ, ಕಲೆಯ ಹಿರಿಮೆ ಖಂಡಿತ ಹೆಚ್ಚುತ್ತದೆ ಎಂದು ಜಾನಪದ ಚಿಂತಕ ಹಾಗೂ ಸಾಹಿತಿ ಡಾ.ಸಿ.ಕೆ.ನಾವಲಗಿ ಅಭಿಪ್ರಾಯ ...
June 16, 06:40 PM   |   By Admin
ಕರಿ ಹರಿದು ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ
ಬೆಟಗೇರಿ 15: ಗ್ರಾಮದಲ್ಲಿ ಕಳೆದ ಶತ, ಶತಮಾನಗಳಿಂದಲೂ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿರುವ ಕಾರ ಹುಣ್ಣಿಮೆ ಪ್ರಯುಕ್ತ ಜೂನ.14ರಂದು ಜೋಡೆತ್ತುಗಳನ್ನು ವಿವಿಧ ಬಗೆಯ ಬಣ್ಣ ಹಚ...
June 15, 03:10 PM   |   By Admin
ಸಿದ್ದಪ್ಪ ಗೌಡನ್ನವರ ನಿಧನ
ಗೋಕಾಕ 14: ತಾಲೂಕಿನ ಕೊಣ್ಣೂರ ಶಿವಾಪೂರ ಗ್ರಾಮದ ನಿವಾಸಿ ಸಿದ್ದಪ್ಪ ಬಸಪ್ಪ ಗೌಡನ್ನವರ 70 ಇವರು ಶುಕ್ರವಾರದಂದು ನಿಧನರಾದರು.     ಮೃತರು ಪತ್ನಿ, ಮೂವರು ಪುತ್ರರು ...
June 14, 04:01 PM   |   By Admin
ಮನೋಹರ ದರಗಶೆಟ್ಟಿ ನಿಧನ
ಗೋಕಾಕ 14: ನಗರದ ಜೈನ ಸಮಾಜದ ಹಿರಿಯರಾದ ಮನೋಹರ್ ಶ್ರೀಪಾಲ ದರಗಶೆಟ್ಟಿ 76 ನಿಧನ ಹೊಂದಿದ್ದಾರೆ.    ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂ...
June 14, 03:58 PM   |   By Admin
ದಿ.11 ರಿಂದ ಸಂಗೀತ ಜಾತ್ರೆ ಕಾರ್ಯಕ್ರಮ
ಗೋಕಾಕ 09: ಬೆಳಗಾವಿ ಜಿಲ್ಲಾ ಕಾಲವಿದರ ಬಳಗದಿಂದ ಪಂಚಾಕ್ಷರಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ 2ನೇ ವರ್ಷದ ಸಂಗೀತ ಜಾತ್ರೆ ಕಾರ್ಯಕ್ರಮವನ್ನು ಇದೆ ದಿ.11 ...
June 09, 07:34 PM   |   By Admin

ಇತ್ತೀಚಿನ ಸುದ್ದಿ