ನಾಳೆ ವಿದ್ಯುತ್ ವ್ಯತ್ಯಯ
ಘಟಪ್ರಭಾ: 33ಕೆವ್ಹಿ ತಿಗಡಿ ವಿದ್ಯುತ್ ವಿತರಣಾ ಕೇಂದ್ರ, 33ಕೆವ್ಹಿ ಮಾರ್ಗ, 11ಕೆವ್ಹಿ ಮಾರ್ಗ ಹಾಗೂ ಎಲ್.ಟಿ ಮಾರ್ಗಗಳಲ್ಲಿ ನಿರ್ವಹಣೆ ಅಭಿಯಾನದಡಿಯಲ್ಲಿ ಕೆಲಸವನ್ನು ದಿ. 03. ರಂದು ...
November 01, 02:57 PM   |   By Admin
ನಕಲಿ ಪತ್ರಕರ್ತರ ಹಾವಳಿ ಕ್ರಮಕ್ಕೆ ಆಗ್ರಹಿಸಿ ಮನವಿ
ಘಟಪ್ರಭಾ: ಕಳೆದ ಕೆಲವು ದಿನಗಳಿಂದ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ವಿನಾ ಕಾರಣ ಮೊಬೈಲು ಹಿಡಿದುಕೊಂಡು ವಿಡಿಯೋ ಮಾಡಿ ಜನರಿಗೆ ಬೆದರಿಕೆ ಹಾಕುವುದು ಹಣಕ್ಕಾಗಿ ಬೇಡಿಕೆ ಇಡುವುದ...
November 01, 12:51 PM   |   By Admin
ಪುರಸಭೆ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ
ಘಟಪ್ರಭಾ: ಸ್ಥಳೀಯ ಪುರಸಭೆ ಕಾರ್ಯಾಲಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭನೆಯಿಂದ ಮಂಗಳವಾರದಂದು ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ಭುವನೇಶ್ವ...
November 01, 12:45 PM   |   By Admin
ನಾಳೆ ಆನಂದಕಂದರ ದಿವ್ಯ ಸ್ಮರಣೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಬೆಟಗೇರಿ 31: ಗ್ರಾಮದ ಗಜಾನನ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಥಳೀಯ ಕರ್ನಾಟಕ  ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹ...
October 31, 02:40 PM   |   By Admin
ಬೆಟಗೇರಿಯಲ್ಲಿ ನ.1ರಂದು 5 ಕಿ.ಮೀ ಮುಕ್ತ ಓಟದ ಸ್ಫರ್ಧೆ
ಬೆಟಗೇರಿ 30: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಬೆಟಗೇರಿ ಕೃಷ್ಣಶರ್ಮ ಸೈನಿಕ ತರಬೇತಿ ಕೇಂದ್ರ ಇವರ ಸಹಯೋಗದಲ್ಲಿ ಕರ್ನಾಟಕ  ರಾಜ್ಯೋತ್ಸವ ಪ್ರಯುಕ್ತ ನ.1ರಂದು ಸಾಯಂಕಾಲ 4 ಗ...
October 30, 04:04 PM   |   By Admin
ಸ್ವರ ಸಂಗೀತ ಗೀತ ನಮನ ಕಾರ್ಯಕ್ರಮ
ಘಟಪ್ರಭಾ 30:ಕನರ್ಾಟಕ ರತ್ನ,ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಘಟಪ್ರಭಾ ಪಟ್ಟಣದ ಗಾಂಧಿ ನಗರದಲ್ಲಿ ಸ್ವರ ಸಂಗೀತ ಗೀತ ನಮನ ಕಾರ್ಯಕ್ರಮ ಜರುಗ...
October 30, 12:21 PM   |   By Admin
ಸಡಗರದಿಂದ ಬೆಟಗೇರಿ ಶ್ರೀಲಕ್ಷ್ಮೀದೇವಿ ಜಾತ್ರೆ
ಬೆಟಗೇರಿ 29: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅ.27 ಮತ್ತು ಅ.28 ಎರಡು ದಿನಗಳ ಕಾಲ ಸಂಭ್ರಮ ಮತ್ತು ಸಡಗರದಿಂದ ಜರುಗ...
October 29, 07:39 PM   |   By Admin
ಕಿತ್ತೂರು ಉತ್ಸವಕ್ಕೆ ಮೆರುಗು ನೀಡಿದ ಗೋಕಾವಿ ದಟ್ಟಿಕುಣಿತ
ಲೋಕದರ್ಶನ ವರದಿ         ಗೋಕಾಕ 29: ಗೋಕಾಕ ತಾಲೂಕಿನ ತಳಕಟನಾಳದ ಬಲಭೀಮ ದಟ್ಟಿಕುಣಿತ ಪರಿಶಿಷ್ಟ ಪಂಗಡದ ಜಾನಪದ ಕಲಾ ಸಂಘವು ಮೊನ್ನೆ ಜರುಗಿದ ಮೂರು ದಿನ...
October 29, 04:26 PM   |   By Admin
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶಂಕರಾನಂದ ಶಿವಲಿಂಗಪ್ಪ ಮುಧೋಳ ಅವರು ರಾಜ್ಯ ಮಟ್ಟದ ಕ್...
October 29, 10:21 AM   |   By Admin
ಯೋಗದಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ : ಜಯಾನಂದ ಮಾದರ
ಲೋಕದರ್ಶನ ವರದಿ ಗೋಕಾಕ 24: ಯೋಗ ಅಭ್ಯಾಸವು ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ ಮತ್ತು ಅದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡಮಿ ಸದ...
October 24, 04:56 PM   |   By Admin

ಇತ್ತೀಚಿನ ಸುದ್ದಿ