ಜೈನ ಸಮುದಾಯದ ಸೇವೆ ದೇಶದ ಪ್ರಗತಿಗೆ ಮಹತ್ವದ್ದು: ರಾಜ್ಯಪಾಲ
ಚಿಕ್ಕೋಡಿ 26: ಭಾರತದ ಸಂಸ್ಕೃತಿ ‘ವಸುದೈವ ಕುಟುಂಬಕಂ’ ಎಂಬ ಮೌಲ್ಯವನ್ನು ಉಳಿಸಿಕೊಂಡಿದೆ. ಶಿಕ್ಷಣದ ಉದ್ದೇಶವು ರಾಷ್ಟ್ರದ ಸಮಗ್ರತೆ, ಉದ್ಯೋಗಾಭಿವೃದ್ಧಿ ಹಾಗೂ ಸಮಾಜ ಮತ್ತು ರಾಷ್ಟ್ರಕ...
May 26, 07:40 PM   |   By Admin
ತೀವ್ರ ಬೇಸಿಗೆಯಲ್ಲಿ ದಾಹ ನೀಗಿಸಲು ಚಿಕ್ಕೋಡಿ ತಾಲೂಕಾಡಳಿತ ಕಸರತ್ತು: ಹಿರೇಕೊಡಿ ಸೇರಿ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರುಹಿ ಬಹುಗ್ರಾಮ ಯೋಜನೆ ಪರೀಶೀಲನೆ
ಚಿಕ್ಕೋಡಿ 26:  ತೀವ್ರ ಬೇಸಿಗೆಯಿಂದ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಯಿಂದ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಚಿಕ್ಕೋಡಿ ತಾಲೂಕಿನ ತಾಲೂಕಾ ಪಂಚಾಯತ್ ಹಾಗ...
May 26, 07:33 PM   |   By Admin
ಜ್ಞಾನಕ್ಕೆ ತೂಕ ಹಾಕಿದ ಶಿಷ್ಯರು: ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ಮಾಡಿದ ಹಳೆ ವಿದ್ಯಾರ್ಥಿಗಳು
ಚಿಕ್ಕೋಡಿ 24 : ಜ್ಞಾನ ದಾಸೋಹ ನೀಡಿದ ಗುರುವಿಗೆ ಗ್ರಂಥಗಳ ಮೂಲಕ ತುಲಾಭಾರ ನಡೆಸಿ ಹಳೆ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ ಅಪೂರ್ವ ಘಟನೆ ಪಟ್ಟಣದಲ್ಲಿ ಜರುಗಿತು. ...
May 24, 07:16 PM   |   By Admin
ವಾಳಕಿ ಗ್ರಾಮದ ಅಭಿವೃದ್ಧಿಗೆ 8.47 ಕೋಟಿ ಸರ್ಕಾರದಿಂದ ಅನುದಾನ ಹಿಪ್ರಕಾಶ ಹುಕ್ಕೇರಿ
ಚಿಕ್ಕೋಡಿ 23: ಚಿಕ್ಕೋಡಿ- ಸದಲಗಾ ಮತಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ವಾಳಕಿ ಗ್ರಾಮದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಒಟ್ಟು ?8.47 ಕೋಟಿ ಅನುದಾನವನ್ನು ಮಂಜೂರು ಮಾ...
May 23, 07:15 PM   |   By Admin
10 ಕಿಮೀ ಸೈಕಲ್ ಪ್ರಯಾಣ: ಇಂಧನ ಉಳಿವು, ಆರೋಗ್ಯ ಕಾಳಜಿಗೆ ಮಾದರಿ: ಸೈಕಲ್ ಮೇಲೆ ನ್ಯಾಯಾಲಯಕ್ಕೆ ಆಗಮೀಸುವ ಸಿಬ್ಬಂದಿ
ಚಿಕ್ಕೋಡಿ 23: ಇಂಧನ ಸಂಕಷ್ಟ ಮತ್ತು ಪರಿಸರ ಹಾನಿ ಕುರಿತು ಜಾಗೃತಿ ಹೆಚ್ಚುತ್ತಿರುವ ಈ ಕಾಲದಲ್ಲಿ, ಪಟ್ಟಣದ ಏಳನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಯೊಬ್ಬರು  ಕಳೆದ ಒಂ...
May 23, 06:02 PM   |   By Admin
ಅಪಘಾತ ವಿಮೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ
ಲೋಕದರ್ಶನ ವರದಿ ಮಾಂಜರಿ 23: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ...
May 23, 04:06 PM   |   By Admin
ಮುಂಗಾರು ಪೂರ್ವ ಮಳೆ ಆರಂಭ: ರೈತರಿಂದ ಬಿತ್ತನೆಗೆ ಭರದ ಸಿದ್ಧತೆ
ಲೋಕದರ್ಶನ ವರದಿ    ಮಾಂಜರಿ 23: ತಾಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿರುವುದರಿಂದ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭ...
May 23, 03:52 PM   |   By Admin
ರಾಮಪೂರದಲ್ಲಿ ರಸ್ತೆ ್ಘ ಚರಂಡಿ ನಿರ್ಮಾಣಕ್ಕೆ ರೂ.50 ಲಕ್ಷ ಮಂಜೂರು : ಶಾಸಕ ಗಣೇಶ ಹುಕ್ಕೇರಿ ಚಾಲನೆ
ಚಿಕ್ಕೋಡಿ 22 : ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ರಾಮಪೂರ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ರೂ.50.00 ಲಕ್ಷಗಳ ...
May 22, 06:37 PM   |   By Admin
ಚಿಕ್ಕೋಡಿಯಲ್ಲಿ ವಿಶ್ವದ ಅದ್ವಿತೀಯ 151 ಅಡಿ ಪಾರ್ಶ್ವನಾಥ ಮಹಾಮೂರ್ತಿ ಪ್ರತಿಷ್ಠಾಪನೆ; ಮೂರು ದಿನಗಳ ಭವ್ಯ ಮಹೋತ್ಸವ
ಚಿಕ್ಕೋಡಿ 22 :  ವಿಶ್ವದಲ್ಲೇ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ಅದ್ವಿತೀಯ 151 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥರ ಮಹಾಮೂರ್ತಿಯ ಪ್ರತಿಷ್ಠಾಪನೆಗೆ ಸಂಬಂಧಿಸಿದ ಭೂಮಿ ಶು...
May 22, 06:25 PM   |   By Admin
ನೇಜ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ : ಗುಣಮಟ್ಟ ಕಾಪಾಡಲು ಸೂಚನೆ
ಲೋಕದರ್ಶನ ವರದಿ ಚಿಕ್ಕೋಡಿ  22: ತಾಲೂಕಿನ ನೇಜ ಗ್ರಾಮದಲ್ಲಿ ?1.41ಕೋಟಿ  ವೆಚ್ಚದಲ್ಲಿ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನ...
May 22, 06:21 PM   |   By Admin

ಇತ್ತೀಚಿನ ಸುದ್ದಿ