ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಲೋಕಾಯುಕ್ತ ಅಧಿಕಾರಿಗಳ ಸಲಹೆ
ಬೈಲಹೊಂಗಲ 09: ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಬೆಳಗಾವಿ ವತಿಯಿಂದ ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಸುಧಾರಿಸುವತ್ತ ಒಂದು ಹೆಜ್ಜೆ ಕಾರ್ಯಕ್ರಮದಡಿ ...
August 09, 05:36 PM   |   By Admin
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಸ್ವಾಸ್ಥ್ಯೆ ಸಂಕಲ್ಪ ಕಾರ್ಯಕ್ರಮ
ಬೈಲಹೊಂಗಲ 08: ದುಶ್ಚಟಗಳಿಂದ ದೂರ ಉಳಿದು ಉತ್ತಮ ಭವಿಷ್ಯ ನಿಮರ್ಾಣ ಮಾಡಿಕೊಳ್ಳುವದರೊಂದಿಗೆ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕೆಂದು ವೈಧ್ಯ ಸಾಹಿತಿ ಡಾ. ಶಿವಶಂಕರಪ್ರಸಾದ ಎಸ್.ದೇವ...
August 08, 08:14 PM   |   By Admin
ಬುಡರಕಟ್ಟಿಯ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಬೈಲಹೊಂಗಲ 08: ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆಸಲಾಗುತ್ತಿರುವ ಎಸ್.ಎಸ್.ಪಾಟೀಲ ಅನುದಾನಿತ ಪ್ರೌಢಶಾಲೆಯಲ್ಲಿನ ಅವ್ಯವಸ್ಥೆಯ...
August 08, 08:00 PM   |   By Admin
ನಾಗಪ್ಪ ಮೆಟಿ ಅಭಿಮಾನಿ ಬಳಗದಿಂದ ಟಗರಿನ ಕಾಳಗ
ಬೈಲಹೊಂಗಲ 08: ಸಮೀಪದ ಮುತವಾಡ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಾಗಪ್ಪ ಮೆಟಿ ಅಭಿಮಾನಿ ಬಳಗದಿಂದ ಟಗರಿನ ಕಾಳಗ ನಡೆಯಿತು.ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ...
August 08, 07:52 PM   |   By Admin
ಯುವ ಜನಾಂಗ ಜಲಮೂಲಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು: ಜಡಿಸಿದ್ದೇಶ್ವರ ಸ್ವಾಮೀಜಿ
ಬೈಲಹೊಂಗಲ 08: ರಾಜ್ಯದ ಪ್ರತಿ ಗ್ರಾಮಗಳು ಸೌಂಧಯರ್ೀಕರಣಗೊಳ್ಳಬೇಕಾದರೆ ಕೆರೆ, ಹಳ್ಳಗಳ ಪಾತ್ರ ಅತ್ಯವಶ್ಯವಾಗಿದ್ದು ಅವುಗಳನ್ನು ಯುವ ಜನಾಂಗ ಉಳಿಸಿಕೊಂಡು ಜಲಮೂಲಗಳನ್ನು ಹೆಚ್ಚಿಸಲು ಪ್...
August 08, 07:44 PM   |   By Admin
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಸೂರ್ಯನ್ ನಾರಾಯಣ ಜೋಶಿ
ಬೈಲಹೊಂಗಲ 08: ಪಟ್ಟಣದ 3 ವರ್ಷ, 6 ತಿಂಗಳು ವಯಸ್ಸಿನ ಸೂರ್ಯನ್ ನಾರಾಯಣ ಜೋಶಿ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಸೇರುವ ಮೂಲಕ ನಾಡಿಗೆ ಕೀತರ್ಿ ತಂದ...
August 08, 07:25 PM   |   By Admin
ಮಹದೇವಪ್ಪ ಗುಂಡ್ಲೂರ ನಿಧನ
ಬೈಲಹೊಂಗಲ 07: ಪಟ್ಟಣದ ಚೆನ್ನಮ್ಮ ನಗರ 5 ನೇ ರಸ್ತೆ ನಿವಾಸಿ ಮಹದೇವಪ್ಪ ಗುಂಡ್ಲೂರ(92) ಶನಿವಾರ ನಿಧನರಾದರು. ಮೃತರಿಗೆ  ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು...
August 07, 11:42 AM   |   By Admin
ನಿವೃತ್ತಿ ಹೊಂದಿ ಪಟ್ಟಣಕ್ಕೆ ಮರಳಿದ ಸೈನಿಕ ಗುರುನಗೌಡರಗೆ ಸನ್ಮಾನ
ಬೈಲಹೊಂಗಲ 07: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಟ್ಟಣಕ್ಕೆ ಆಗಮಿಸಿದ ಸೋಮನಗೌಡ ಗುರುನಗೌಡರ ಅವರನ್ನು ಭಾನು...
August 07, 11:38 AM   |   By Admin
ಸೈನಿಕರು ದೇಶದ ಆಸ್ತಿ: ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ
ಬೈಲಹೊಂಗಲ 07: ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ಸೈನಿಕರು ದೇಶದ ಆಸ್ತಿ ಎಂದು ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.ರವಿವಾರ ಸಮೀಪದ ದೇಶನೂರ ಗ್ರಾಮದ ...
August 07, 11:36 AM   |   By Admin
ಇಂಚಲ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆರಿಗೆ ಮಾಜಿ ಶಾಸಕ ಜಗದೀಶ ಮೆಟಗುಡ್ಡರಿಂದ ಸನ್ಮಾನ
ಬೈಲಹೊಂಗಲ 07: ಪಟ್ಟಣ ಸಮೀಪದ ಇಂಚಲ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ  ಶಂಕರೆಪ್ಪ ಬಾಗೇವಾಡಿ, ಉಪಾಧ್ಯಕ್ಷೆ ರೇಣುಕಾ ಸಾವಲಗಿ  ಅವರಿಗೆ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ...
August 07, 10:57 AM   |   By Admin

ಇತ್ತೀಚಿನ ಸುದ್ದಿ