ಕಬ್ಬಿನ ಗದ್ದೆಗೆ ಬೆಂಕಿ: 30 ಎಕರೆ ಕಬ್ಬು ಸುಟ್ಟು ಕರಕಲು
ಲೋಕದರ್ಶನ ವರದಿಬೈಲಹೊಂಗಲ 25: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ 30 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಸೋಮವಾರ ನಡೆದಿದೆ.     ರೈತರಾದ ...
October 25, 03:34 PM   |   By Admin
ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿಸಿ: ಪ್ರಭುನೀಲಕಂಠ ಸ್ವಾಮೀಜಿ
 ಬೈಲಹೊಂಗಲ: ಪಟ್ಟಣದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲ್ಲೂಕು ಘಟಕದಿಂದ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ಒಂಬತ್ತು ದಿನಗಳಕಾಲ ನಡೆದ ದುಗರ್ಾ ಮಾತಾ ದೌಡ್ ಯಶಸ್ವಿಯಾಗಿ...
October 25, 11:54 AM   |   By Admin
ಗ್ರಾಹಕರ ವಿಶ್ವಾಸಾರ್ಹ ಉಳಿಸಿ ಸಂಸ್ಥೆಗಳು ಉನ್ನತೀಕರಣವಾಗಬೇಕು : ಕೌಜಲಗಿ
ಸಂಪಗಾಂವ ಅರ್ಬನ್ ಬ್ಯಾಂಕಿನ ಬೆಳ್ಳಿ ಮಹೋತ್ಸವದಲ್ಲಿ ಹೇಳಿಕೆ ಬೈಲಹೊಂಗಲ 21: ಗ್ರಾಹಕರ ವಿಶ್ವಾಸಾರ್ಹ ಉಳಿಸಿಕೊಂಡು ಸಹಕಾರ ಸಂಸ್ಥೆಗಳು ಉನ್ನತೀಕರಣಗೊಳ್ಳಬೇಕಾಗಿರುವದು ಅತ್ಯವಶ್ಯ...
October 21, 08:50 PM   |   By Admin
ದಕ್ಷಿಣ ವಲಯ 2 ಟೈಕ್ವಾಂಡೊ ಟೂರ್ನಾಮೆಂಟ್‌ಗೆ ಚಾಲನೆ
ಬೈಲಹೊಂಗಲ 19: ಪ್ರತಿಷ್ಠಿತ ಕಲ್ಪವೃಕ್ಷ ಮಾದರಿ ಶಾಲೆ ಹಾಗೂ ಸಿ.ಬಿ.ಎಸ್‌.ಇ. ನವದೆಹಲಿ ಇವರ ಜಂಟಿ ಸಹಯೋಗದಲ್ಲಿ ದಕ್ಷಿಣ ವಲಯ 2 (ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳ) ಟೈಕ...
October 19, 06:06 PM   |   By Admin
ಕಾರ್ಮಿಕ ಅಧಿಕಾರಿ ರಾಜೇಶ ಅಸ್ನೋಟಿಕರ ವರ್ಗಾವಣೆಗೆ ಅಂಬೇಡ್ಕರ ಯುವ ಸೇನೆ ಆಗ್ರಹ
ಬೈಲಹೊಂಗಲ 19: ಪಟ್ಟಣದಲ್ಲಿರುವ ಕಟ್ಟಡ ಕಾರ್ಮಿಕ ಇಲಾಖೆಯ ನೀರೀಕ್ಷಕ ಅಧಿಕಾರಿ ರಾಜೇಶ ಅಸ್ನೋಟಿಕರನ್ನು ವರ್ಗಾವಣೆಗೊಳಿಸಿ, ಬೇರೆ ಅಧಿಕಾರಿಯನ್ನು ನಿಯೋಜಿಸುವಂತೆ ಆಗ್ರಹಿಸಿ ಕರ್ನಾಟಕ ಅ...
October 19, 04:17 PM   |   By Admin
ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ
ಬೈಲಹೊಂಗಲ 19: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಶನಿವಾರ ಅ.21 ರಂದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಮಾಜಿ ಶಾಸಕ ಡಾ.ವಿಶ್ವನಾಥ...
October 19, 04:10 PM   |   By Admin
ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ: ಬೇವಿನಗಿಡದ
ಬೈಲಹೊಂಗಲ: ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ ಎಂದು ಸಾಹಿತಿ,  ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಬಸು ಬೇವಿನಗಿಡದ ಹೇಳಿದರು. ಕನ್ನಡ ಸಾಹಿತ್ಯ ಪರಿಷತ...
October 16, 12:41 PM   |   By Admin
ಹಿಂದೂ ಧರ್ಮ ಜಾಗೃತಿ, ಸಂಸ್ಕೃತಿಯ ಪಾಲನೆ ಅತ್ಯವಶ್ಯಕ
ಶ್ರೀದುರ್ಗಾ ಮಾತಾ ದೌಡ್‌ಗೆ ಚಾಲನೆ ನೀಡಿದ ಪ್ರಭುನೀಲಕಂಠ ಸ್ವಾಮೀಜಿ   ಬೈಲಹೊಂಗಲ 15: ಪ್ರಾಚೀನ ಇತಿಹಾಸ ಹೊಂದಿರುವ ಹಿಂದೂ ಧರ್ಮದ ಜಾಗೃತಿ, ಸಂಸ್ಕೃತಿಯ ಪಾಲನೆ ಅತ್ಯಅವಶ್...
October 15, 06:30 PM   |   By Admin
ಅನ್ವರಹುಸೇನ ಪಾಟೀಲಗೆ ಸನ್ಮಾನ
ಬೈಲಹೊಂಗಲ 14:  ನಗರದ  ಉದ್ಯಮಿ   ಹಾಗೂ ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕ  ಅನ್ವರಹುಸೇನ ಪಾಟೀಲ ದಂಪತಿಗಳು  ಮಕ್ಕಾ-ಮದೀನಾ...
October 14, 08:00 PM   |   By Admin
ಮಹರ್ಷಿ ವಾಲ್ಮೀಕಿ ಜಯಂತಿ: ಪೂರ್ವಭಾವಿ ಸಭೆ
ಬೈಲಹೊಂಗಲ:  ಪಟ್ಟಣದ  ತಹಸೀಲ್ದಾರ ಸಭಾಭವನದಲ್ಲಿ   ತಹಸೀಲ್ದಾರ ಸಚ್ಚಿದಾನಂದ ಕುಚನೂರ ಅಧ್ಯಕ್ಷತೆಯಲ್ಲಿ  ಮಹರ್ಷಿ  ವಾಲ್ಮೀಕಿ ಜಯಂತಿ ಆಚರಿಸುವ&nb...
October 13, 12:52 PM   |   By Admin

ಇತ್ತೀಚಿನ ಸುದ್ದಿ