ಜೀವ ರಕ್ಷಣೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ
ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಸಲಹೆ: ಬೃಹತ್ ಸಂಚಾರಿ ಸುರಕ್ಷತಾ ಮೇಳಬೈಲಹೊಂಗಲ 22: ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಿ, ತಾಳ್ಮೆಯಿಂದ ವಾಹನ ಚಾಲನೆ ಮಾಡುವ ಮೂಲಕ ಅಮೂ...
February 22, 08:45 PM   |   By Admin
28ರಂದು ಬೆಳವಡಿ ಮಲ್ಲಮ್ಮನ ಉತ್ಸವ ಸರಳವಾಗಿ ಆಚರಣೆ: ಹಿರೇಮಠ
ಬೈಲಹೊಂಗಲ 22: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ವೀರವನಿತೆ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಫೆ.28ರಂದು...
February 22, 08:28 PM   |   By Admin
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಸರಕಾರದ ಮಹತ್ವಾಕಾಂಕ್ಷಿ ಯೋಜನೆ
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿಕೆ: ಪ್ರತಿ ತಿಂಗಳ ಮೂರನೇ ಶನಿವಾರ ಕಾರ್ಯಕ್ರಮ ಬೈಲಹೊಂಗಲ 20:ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ವಿನೂ...
February 20, 08:21 PM   |   By Admin
ವಿದ್ಯಾರ್ಥಿಗಳು ಸಕ್ಕರೆ ಕಾರ್ಖಾನೆಗೆ ಭೇಟಿ
ಬೈಲಹೊಂಗಲ 19: ಕೆ. ಎಲ್. ಇ. ಪಾಲಿಟೆಕ್ನಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ತಾಲೂಕಿನ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇ...
February 19, 08:03 PM   |   By Admin
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಬೈಲಹೊಂಗಲ 17: ಅಪಘಾತ ಸಂಭವಿಸಿದ ವೇಳೆ ಸಾರ್ವಜನಿಕರು ಮೊಬೈಲ್‍ನಲ್ಲಿ ಅಪಘಾತದ ಚಿತ್ರಗಳನ್ನು ಸೆರೆಹಿಡಿಯುವುದನ್ನು ಬಿಟ್ಟು ಗಾಯಾಳುಗಳ ಪ್ರಥಮ ಚಿಕಿತ್ಸೆಯತ್ತ ಹೆಚ್ಚಿನ ಗಮನ ನೀಡುವುದರ...
February 17, 05:05 PM   |   By Admin
21ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮಹಾಸಮಾವೇಶ
ಬೈಲಹೊಂಗಲ 16:  ಶೈಕ್ಷಣಿಕ ಹಾಗೂ ಸರ್ಕಾರದ ಉದ್ಯೋಗದ ನೇಮಕಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ  ಬೆಂಗಳೂರು ಅರಮನೆ ಮೈದಾನದಲ್ಲಿ ಫೆ. 21 ರಂದು ಮು ...
February 17, 05:03 PM   |   By Admin
ನೀರಿನ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ ಪೂಜೆ
ಬೈಲಹೊಂಗಲ 14: ಮತಕ್ಷೇತ್ರದ ಸುತಗಟ್ಟಿ ಹಾಗೂ ಹಿಟ್ಟಣಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ದಡಿ ಕುಡಿಯುವ ನೀರಿನ ಪೈಪಲೈನ್ ರೂ.99 ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ...
February 14, 06:11 PM   |   By Admin
ಲಿಂಗಾಯತ ಕಂಬಾರ, ಬಡಿಗೇರ ಸಮಾಜಕ್ಕೆ ಸೌಲಭ್ಯ ದೊರೆಯಲಿ: ಮಡಿವಾಳಪ್ಪ ಬಡಿಗೇರ
ಬೈಲಹೊಂಗಲ 14: ಲಿಂಗಾಯತ ಕಂಬಾರ, ಬಡಿಗೇರ ಸಮಾಜ ಚಿಕ್ಕದಾಗಿದ್ದು ವಿಶ್ವಕರ್ಮ ಸಮಾಜದವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಲಿಂಗಾಯತ ಕಂಬಾರ, ಬಡಿಗೇರ ಸಮಾಜಕ್ಕೂ ದೊರೆಯಬೇಕೆಂದು ಸಂಘದ ರಾಜ...
February 14, 06:09 PM   |   By Admin
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸಮಾರೋಪ ಸಮಾರಂಭ
ಬೈಲಹೊಂಗಲ 11: ವಿಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಮನುಕುಲದ ಅಭ್ಯುದಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ ಎಂದು ಕನರ್ಾಟಕ ರಾಜ್ಯ ವಿಜ್ಞಾನ ಪರಿ...
February 11, 07:46 PM   |   By Admin
ಕುಲಕರ್ಣಿ ಕುಟುಂಬದಿಂದ ರೂ. 1 ಲಕ್ಷ ದೇಣಿಗೆ
ಬೈಲಹೊಂಗಲ 10: ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಗೌರವ ಅಧ್ಯಕ್ಷ ಡಾ. ಚಿದಂಬರ ಕುಲಕಣರ್ಿ ಅವರ ಧರ್ಮಪತ್ನಿ ಡಾ. ರಾಜಶ್ರೀ ಕುಲಕಣರ್ಿ ಅವರು ತಮ್ಮ ಕುಟುಂಬದ ಪರವಾಗಿ ಶ್ರೀ ರಾಮ ಮಂದಿರ ನ...
February 10, 08:22 PM   |   By Admin

ಇತ್ತೀಚಿನ ಸುದ್ದಿ