ಶ್ರದ್ಧೆಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ.ಬಾಗೋಜಿ
ಲೋಕದರ್ಶನ ವರದಿಬೆಳಗಾವಿ 06:  ಯಶಸ್ಸು ಎನ್ನುವುದು ತಾನೇ ತಾನಾಗಿ ಬಂದು ಒಲಿಯುವುದಿಲ್ಲ ಅದಕ್ಕೆ ನಿತ್ಯ ಪರಿಶ್ರಮಬೇಕು. ಪ್ರತಿಯೊಬ್ಬರು ಗೆಲುವು ಸಾದಿಸಬೇಕೆಂದು ಬಯಸುತ್ತಾರೆ ಆದ...
February 06, 09:49 AM   |   By Admin
ಓಎಲ್ಎಕ್ಸನಲ್ಲಿ ಕಾರ್ ಕೊಡಿಸುವುದಾಗಿ ನಂಬಿಸಿ ಸುಲಿಗೆ ಮಾಡಿದ ಆರೋಪಿಗಳ ಬಂಧನ
ಬೆಳಗಾವಿ, 5: ಓಎಲ್ಎಕ್ಸ್ ಆಪ್ ಮೂಲಕ ಕಾರು ಮಾರುವುದಾಗಿ ತಿಳಿಸಿ ಖರೀದಿಸಲು ಇಚ್ಚಿಸಿದ ಚೋಳಾ ನಾಯಕನ ಹಳ್ಳಿ ಹೆಬ್ಬಾಳದ ಮಹ್ಮದಶಹಬಾಜ್ಅಹ್ಮದ ತಂದೆ ಕೆ ಮಹ್ಮದಇಕ್ಬಾಲಭಾಷಾ ಈತನಿಗೆ ...
February 05, 02:07 PM   |   By Admin
ಸ್ವಚ್ಛ ಭಾರತ ಮಿಷನ್ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ
ಬೆಳಗಾವಿ, 5 : ಎಲ್ಲರೂ ನಿರೋಗಿಗಳಾಗಿ ಇರಬೇಕಾದರೆ ಬಯಲು ಶೌಚಾಲಯ ಮುಕ್ತ ಮಾಡಲು ಕೈಜೊಡಿಸಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಬಯಲಯ ಬಹಿದರ್ೆಸೆ ಮುಕ್ತ ಆದರೆ ರೋಗಗಳಿಂದ ದೂರ ಉಳಿಯಬಹ...
February 05, 02:06 PM   |   By Admin
ಆಕ್ರಮಿತ ಜಾಗದಲ್ಲಿ ಅನಧಿಕೃತ ಕಟ್ಟಡ ನಿಮರ್ಾಣ ವಿರೋಧಿಸಿ ಮನವಿ
ಲೋಕದರ್ಶನ ವರದಿಬೆಳಗಾವಿ,5:ಗೋಕಾಕ ನಗರದ ಅಂಬೆಗೇರಗಲ್ಲಿ ಯಲ್ಲಿರುವ ಹಿಂದೂ ಮುಸ್ಲೀಂ ಭಾವೈಕ್ಯೆತೆಯ ಶ್ರದ್ದಾ ಕೇಂದ್ರವಾಗಿರುವ ಟೊನ್ನಿಬಾಬಾ (ಬಾಬಾ ಇಮಾಮ ದಗರ್ಾದ) ಪಕ್ಕದಲ್ಲಿರುವ ಜಾಗ...
February 05, 02:06 PM   |   By Admin
ಕೌಶಲ್ಯ ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಲು ಸಲಹೆ
ಲೋಕದರ್ಶನ ವರದಿಬೆಳಗಾವಿ.ಫೆ.:5: ವಿದ್ಯಾಥರ್ಿಗಳು ತಮ್ಮಲ್ಲಿರುವ ಕೌಶಲ್ಯ ಅಭಿವೃದ್ದಿಯತ್ತ ಹೆಚ್ಚಿನ ಗಮನ ನೀಡಬೇಕೆಂದು ಸೆನ್ಸೆಜಿಜ ಸಂಸ್ಥೆಯ  ಸಂಸ್ಥಾಪಕ  ಮತ್ತು ಕಾರ್ಯನಿ...
February 05, 02:05 PM   |   By Admin
ನಸರ್ಿಂಗ ವಿದ್ಯಾಥರ್ಿಗಳಿಗೆ ವಿಪುಲ ಅವಕಾಶ : ಡಾ. ಅಪ್ಪಾಸಾಹೇಬ ನರಟ್ಟಿ
ಲೋಕದರ್ಶನ ವರದಿಬೆಳಗಾವಿ ಫೆ.5: ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮತ್ತು ಅವಿಷ್ಕಾರಗಳು ನಡೆಯುತ್ತಿದ್ದು, ಈ ಕ್ಷೇತ್ರ ಅನೇಕ ರೀತಿಯ ಬದಲಾವಣೆಯನ್ನು ಕಂಡುಕೊಳ್ಳುತ್ತಿದೆ. ಈ ...
February 05, 02:02 PM   |   By Admin
ಸಂತರ ಸ್ಮರಣೆಯೇ ಆಶೀವರ್ಾದ : ಕಾರಂಜಿಮಠದ ಶ್ರೀಗಳು
ಲೋಕದರ್ಶನ ವರದಿಬೆಳಗಾವಿ, 5: ಭಾರತದ ವೀರ ಸಂನ್ಯಾಸಿ, ಸ್ವಾಮಿ ವಿವೇಕಾನಂದ ಹಾಗೂ ಕನರ್ಾಟಕ ರತ್ನ ತ್ರಿವಿಧ ದಾಸೋಹಿ ಪೂಜ್ಯಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾಮಠ ತುಮಕೂರು...
February 05, 02:01 PM   |   By Admin
ಜೈನ ಇಂಜಿನೀಯರಿಂಗ್ ಕಾಲೇಜಿನಲ್ಲಿ ಉದ್ಯೋಗ ಮೇಳ
ಲೋಕದರ್ಶನ ವರದಿಬೆಳಗಾವಿ 04:  ಜೈನ ಇಂಜಿನೀಯರಿಂಗ್ ಕಾಲೇಜಿನಲ್ಲಿ ಜರುಗಿದ ಉದ್ಯೋಗ ಮೇಳದಲ್ಲಿ 650 + ವಿದ್ಯಾಥರ್ಿಗಳು ಆಯ್ಕೆಗೊಂಡರು.  ಜೀವನ ವೃತ್ತಿ ಜೋಡಣೆ ಉದ್ದೇಶಕ್ಕಾ...
February 05, 09:31 AM   |   By Admin
ಕೇಂದ್ರ ಬಜೆಟ್ನ ವಿಮಶರ್ೆ ಮತ್ತು ವಿಶ್ಲೇಷಣೆ
ಲೋಕದರ್ಶನ ವರದಿಬೆಳಗಾವಿ, 4: ಕೆಎಲ್ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಆಯ್ಕ್ಯುಎಸಿ ಅಡಿಯಲ್ಲಿ  ಎಂ. ಕಾಂ ವಿಭಾಗದಿಂದ ಕೇಂದ್ರ ಬಜೆಟಿನ ವಿಮಶರ್ೆ ಮತ್ತು ವಿಶ್ಲೇಷಣೆ 2019-20...
February 04, 02:52 PM   |   By Admin
ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ
ಲೋಕದರ್ಶನ ವರದಿ ಬೆಳಗಾವಿ, 4: ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಬಸರಿಕಟ್...
February 04, 02:50 PM   |   By Admin

ಇತ್ತೀಚಿನ ಸುದ್ದಿ