ಪ್ರವಾಸೋದ್ಯಮ ಬೆಳವಣಿಗೆಗೆ ಧಾರವಾಡ ಸೂಕ್ತ ಪರಿಸರ: ಹಿರೇಮಠ
ಧಾರವಾಡ  : ಧಾರವಾಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಹುಬ್ಬಳ್ಳಿ ವಿಜನ್ ಪ್ಲಾಯ್ ಬಿಟಿಎ ಮಹಾವಿದ್ಯಾಲಯದ ಸಹಯೋಗದಲ್ಲಿ ಇಂದು ಹಳ್ಳಿಗೇರಿ ಗ್ರಾಮ ಹದ್ದೆಯಲ್ಲಿರುವ ನೇಚರ್...
September 27, 07:46 PM   |   By Admin
ಭರತನಾಟ್ಯ ಕಲೆಯು ಸಿಗುವುದು ಭಾರತದಲ್ಲಿ ಮಾತ್ರ: ಡಾ. ಶಿವಾನಂದ
ಹುಬ್ಬಳ್ಳಿ : ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಭರತನಾಟ್ಯ ಕಲೆಯು ಸಿಗುವುದು ಭಾರತದಲ್ಲಿ ಮಾತ್ರ. ಇದು ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯವಾದ ಕಲೆ. ಈ ಕಲೆ ನೃತ್ಯ, ಗಾಯನ  ಹಾ...
September 27, 06:56 PM   |   By Admin
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು: ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರವಾಡ: ಸದೃಢ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆಗೆ ಅನುಕೂಲವಾಗುವಂತೆ 2020 ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಕೃತಕ ಬುದ್...
September 26, 08:29 PM   |   By Admin
ನಿಸರ್ಗವನ್ನು ನೋಡಿ ಬದುಕಲು ಕಲಿಯಿರಿ : ಡಾ. ಗುರುಸಿದ್ಧರಾಜಯೋಗೀಂದ್ರ ಶ್ರೀ
ಧಾರವಾಡ: ಜೀವನದ ಪ್ರತಿ ಕ್ಷಣವನ್ನು ಸಾರ್ಥಕ ಮಾಡಿಕೊಳ್ಳಬೇಕು. ಒಂದು ಮರ ಹುಟ್ಟಿ ಪುನಃ ಧರೆಗೆ ಉರುಳಿದ ನಂತರವೂ, ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ತನ್ನ ಜೀವನವನ್ನು ಮುಕ್ತಾಯಗೊಳಿಸುತ...
September 24, 08:12 PM   |   By Admin
ಬುಡಕಟ್ಟು ಆದಿವಾಸಿಗಳ ಭಾಷೆಗಳಿಗೆ ಧ್ವನಿಭಾಷಾನುವಾದ ರೋಬೋಟ್ ಸಂಶೋಧನೆ
ಧಾರವಾಡ: ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗೆ ರಾಷ್ಟ್ರಪತಿಗಳು ಆಗಮಿಸುವ ಸಂಭ್ರಮ ಒಂದೆಡೆಯಾದರೆ ಇದೇ ಸಂಸ್ಥೆಯಿ...
September 23, 04:11 PM   |   By Admin
ಸೆ.26 ರಂದು ರಾಷ್ಟ್ರಪತಿಗಳಿಂದ ಧಾರವಾಡ ಐಐಐಟಿಯ ನೂತನ ಕ್ಯಾಂಪಸ್ ಉದ್ಘಾಟನೆ
ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಧಾರವಾಡದ ಉದ್ಘಾಟನೆ ಮತ್ತು ಲೋಕಾರ್ಪಣೆಯನ್ನು ನೆ. 26 ರಂದು ಮಧ್ಯಾಹ್ನ 3 ಗಂಟೆಗೆ ಸತ್ತೂರು ಬಳಿಯ ಹೊಚ್ಚಹೊಸ ಕ್ಯಾಂಪಸ್ನಲ್ಲಿ ಆಯೋಜಿಸ...
September 23, 03:49 PM   |   By Admin
ವೈದಿಕ, ಅರ್ಚಕ ವೃತ್ತಿಯ ಅಲ್ಪಾವಧಿ ತರಬೇತಿಗೆ ಅಜರ್ಿ ಆಹ್ವಾನ
ಧಾರವಾಡ: ವೀರಶೈವ ಲಿಂಗಾಯತ ಧರ್ಮದ ಆಚಾರ, ವಿಚಾರ, ಪೂಜಾ ವಿಧಿವಿಧಾನಗಳನ್ನು ಪ್ರಾಯೋಗಿಕವಾಗಿ ಕಲಿಸುವ ಉದೇಶದಿಂದ ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಉಚಿತವಾಗಿ ಮೂರು ತಿಂಗಳ ಅಲ್ಪಾವಧ...
September 23, 03:41 PM   |   By Admin
ಡಾ. ಸುಪ್ರೀತ ಕಾಮೋಜಿ ನಿಧನ
ಧಾರವಾಡ : ನಗರದ ಶಿವಪ್ಪ ಚಾಳ, ಮರಾಠಾ ಕಾಲನಿ ನಿವಾಸಿಯಾದ ಡಾ. ಸುಪ್ರೀತ ಸೋಮಶೇಖರ ಕಾಮೋಜಿ (39) ನಿಧನರಾದರು. ಮೃತರು ತಂದೆ, ತಾಯಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ&nbs...
September 23, 03:38 PM   |   By Admin
ಪಾರ್ವತಿಬಾಯಿ ಪಂಚಸ್ರತ್ರಗಳು ನಾಟಕ ಪ್ರದರ್ಶನ
ಧಾರವಾಡ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಇತ್ತಿಚೆಗೆ ಡಾ. ಗೋವಿಂದ ಮಣ್ಣೂರರವರ ಪಾರ್ವತಿಬಾಯಿ ಪಂಚಸೂತ್ರಗಳು ವೆಂಬ ಹಾಸ್ಯ ಪ್ರದಾನವಾದ ನಾಟಕ ಪ್ರದರ್ಶನವನ್ನು ರಂಗಭೂಮಿಯ ಹಿರ...
September 23, 03:36 PM   |   By Admin
ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯ.: ಕೆ.ಜಿ.ಶಾಂತಿ
ಧಾರವಾಡ : ಸಮಸ್ಯೆ ಬಂದಾಗ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್...
September 22, 04:41 PM   |   By Admin

ಇತ್ತೀಚಿನ ಸುದ್ದಿ