ನಿರಂತರ ಮಳೆಯಿಂದ ಉಂಟಾದ ಬೆಳೆ ಹಾನಿಯ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 31; ಮುಂಗಾರು ಹಂಗಾಮಿನಲ್ಲಿ ಅತಿ ಮತ್ತು ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಮಾಡುತ್ತಿರುವ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸ...
August 31, 07:38 PM   |   By Admin
ಸೆ.5 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಾಧಿಕಾರ ಸಭೆ ಆಯೋಜನೆ
ಧಾರವಾಡ 31: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಾರ್ಯ ವಿಧಾನಗಳು ಮತ್ತು ಸದರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಸೆಪ್ಟೆಂಬರ್ 5 ರಂದು ಧಾರವಾಡ ಜಿಲ...
August 31, 07:37 PM   |   By Admin
ಎಸ್‌ಎಸ್‌ಎಲ್‌ಸಿ ಮಾದರಿಯ ಬೆಸ್‌ಲೈನ್ ಪರೀಕ್ಷೆ
ಶಿಕ್ಷಣ ಇಲಾಖೆ, ಜಿಲ್ಲಾಡಳಿತದ ಕ್ರಮಕ್ಕೆ ಸಚಿವ ಲಾಡ ಮೆಚ್ಚುಗೆ ಧಾರವಾಡ 28: ಧಾರವಾಡ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಮತ್ತು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಮಿ...
August 28, 06:43 PM   |   By Admin
ಸುವರ್ಣಾದೇವಿ ಅಪ್ಪಾಸಾಹೇಬ ದೇಸಾಯಿ ನಿಧನ
ಧಾರವಾಡ 27 : ತಾಲೂಕಿನ ನರೇಂದ್ರ ಗ್ರಾಮದ ಪ್ರತಿಷ್ಠಿತ ದೇಸಾಯಿ ಮನೆತನದ ಸುವರ್ಣಾದೇವಿ ಅಪ್ಪಾಸಾಹೇಬ ದೇಸಾಯಿ ಸೋಮವಾರ (ಆಗಸ್ಟ್‌ 26) ರಂದು, ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿ...
August 28, 12:54 PM   |   By Admin
ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಸದಸ್ಯತಾ ಅಭಿಯಾನ
ಧಾರವಾಡ 27: ಭಾರತೀಯ ಜನತಾ ಪಾರ್ಟಿ ಧಾರವಾಡ ಗ್ರಾಮಾಂತರ ಜಿಲ್ಲೆಯ ಸದಸ್ಯತಾ ಅಭಿಯಾನ 2024ರ ಜಿಲ್ಲಾ ಕಾರ್ಯಾಗಾರದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ ನೆರವೇರಿಸಿದರು...
August 28, 12:24 PM   |   By Admin
ಸೂಸುತ್ರವಾಗಿ, ಶಾಂತವಾಗಿ ಜರುಗಿದ ಕೆ.ಎ.ಎಸ್‌. ಪೂರ್ವಭಾವಿ ಪರೀಕ್ಷೆ;
ಜಿಲ್ಲಾಧಿಕಾರಿಗಳಿಂದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಧಾರವಾಡ 27: ಕರ್ನಾಟಕ ಲೋಕಸೇವಾ ಆಯೋಗ ಇಂದು ನಡೆಸಿದ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯು ಧಾರವಾಡದಲ್ಲಿ ಸೂಸುತ್ರವಾಗಿ...
August 27, 06:35 PM   |   By Admin
ಬಾಬೂರಾವ್ ಪಾಟೀಲ ನಿಧನ
ಧಾರವಾಡ 26: ದಿಗಂಬರ ಜೈನ್ ಸಮಾಜದ ಮುಖಂಡ, ಧಾರವಾಡ ವರ್ತಕರ ಸಂಘದ ಮಾಜಿ ನಿರ್ದೇಶಕ ಬಾಬೂರಾವ್ ಪಾರೀಸಪ್ಪ ಪಾಟೀಲ(83) ರವಿವಾರ ನಿಧನರಾದರು. ನಗರದ ಮದಿಹಾಳ ನಿವಾಸಿಯಾಗಿದ್ದ ಇವರು, ಮೂಲ...
August 26, 08:24 PM   |   By Admin
ಶ್ರೀ ಕೃಷ್ಣನ ಧರ್ಮ ಸಂದೇಶಗಳು ಸರ್ವಕಾಲಿಕವಾದವು: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ
ಧಾರವಾಡ 26: ಕೃಷ್ಣನು ಮಹಾಭಾರತ ಯುದ್ಧದಲ್ಲಿ ಧರ್ಮದ ಹಾದಿಯಲ್ಲಿ ನಡೆಯುವ ಪಾಂಡವರ ಪರವಾಗಿ ನಿಂತು ಉತ್ತಮ ಸಂದೇಶಗಳನ್ನು ನೀಡಿದ್ದಾನೆ. ಅಂತಹ ಧರ್ಮ ಸಂದೇಶಗಳು ಸರ್ವಕಾಲಿಕವಾದವುಗಳಾಗಿದ...
August 26, 07:05 PM   |   By Admin
ಆಂಧ್ರ​‍್ರದೇಶದಲ್ಲಿಯೂ ಕನ್ನಡ ಶಾಲೆಗಳನ್ನು ತೆರದು ಕಲಿಕೆಗೆ ಆದ್ಯತೆ ನೀಡಲಿ: ಮರಿರಾಚೋಟಿಶ್ರೀ
ಧಾರವಾಡ:(ಎಲೆಮಲ್ಲೇಶಪ್ಪನವರ ವೇದಿಕೆ) 24: ಕರ್ನಾಟಕದಲ್ಲಿ ಉರ್ದು ಮತ್ತು ತೆಲಗು ಭಾಷೆಯ ಶಿಕ್ಷಣಕ್ಕೆ ಹೇಗೆ ಒತ್ತು ನೀಡಲಾಗುತ್ತಿದೆಯೋ ಅದೇ ರೀತಿ ಆಂಧ್ರ​‍್ರದೇಶದಲ್ಲಿಯೂ ಕನ್ನಡ ಶಾಲೆ...
August 24, 08:11 PM   |   By Admin
ಶ್ರೀನಿವಾಸ ಕುಲಕರ್ಣಿ ನಿಧನ
ಧಾರವಾಡ 24: ಇಲ್ಲಿಯ ಶುಕ್ರವಾರ ಪೇಟೆ, ದೇಶಪಾಂಡೆ ಓಣಿಯ ನಿವಾಸಿ ಶ್ರೀನಿವಾಸ ಕುಲಕರ್ಣಿ(92) ಇವರು ಇತ್ತೀಚಿಗೆ ನಿಧನರಾದರು.  ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಅಡಿಟರ್ ಆಗ...
August 24, 08:11 PM   |   By Admin

ಇತ್ತೀಚಿನ ಸುದ್ದಿ