ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ: ಪ್ರಸನ್ ಫಂಡರಿ
ಧಾರವಾಡ  18: ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ ಡೆಂಗ್ಯೂ ಜ್ವರದಿಂದ ಪಾರಾಗುವುದು ಮತ್ತು ಡೆಂಗ್ಯೂ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ...
June 18, 05:47 PM   |   By Admin
ಡೆಂಗ್ಯೂ ವಾರಿಯರ್ಸರಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಲಿ: ಶಾಸಕ ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ 18: ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ, ಅವರು ತಮ್ಮ ತಂದೆ ತಾಯಿಗಳಿಗೆ ತಿಳುವಳಿಕೆ ನೀಡುತ್ತಾರೆ. ಡೆಂಗ್ಯೂ ಒಂದು ಮಾರಕ ರೋಗವಾಗಿದೆ. ಕರೋನಾ ವಾರಿಯರ್ಸರಂತೆ ...
June 18, 05:45 PM   |   By Admin
ನೂಲ್ವಿ ಗ್ರಾಮದಲ್ಲಿ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮ
ಹುಬ್ಬಳ್ಳಿ 18: ಚರಂಡಿ, ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಈಡಿಸ್, ಅನಾಫಿಲಿಸ್ ಇತ್ಯಾದಿ ಸೊಳ್ಳೆಗಳ ಮೊಟ್ಟೆಗಳು ನಾಶವಾಗುತ್ತವೆ. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆ...
June 18, 05:44 PM   |   By Admin
ಆರೋಗ್ಯದ ಬಗ್ಗೆ ಎಚ್ಚರ ವಹಿಸಿ: ಶಾಸಕ ಎಂ.ಆರ್‌.ಪಾಟೀಲ್
ಹುಬ್ಬಳ್ಳಿ 18: ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಡೆಂಗ್ಯೂ, ಮಲೇರಿಯಾದಂತಹ ಖಾಯಿಲೆಗಳು ಹರಡುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಬಹಳ ...
June 18, 05:43 PM   |   By Admin
ಡೆಂಗ್ಯೂ ಮುಕ್ತ ಜಿಲ್ಲೆಗೆ ನಮ್ಮ ಆದ್ಯತೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಅಧಿಕಾರಿಗಳು ಸಕ್ರಿಯವಾಗಲಿ; ಸಾರ್ವಜನಿಕರು ಸಹಕಾರ ನೀಡಲಿ;  ಅಭಿಯಾನ ಯಶಸ್ವಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ.ಧಾರವಾಡ ಜೂನ್‌.18: ಧಾರವಾಡ ಜಿಲ್ಲೆಯನ್ನು ಡೆಂಗ್ಯೂ ...
June 18, 05:19 PM   |   By Admin
ಪೆಟ್ರೋಲ್‌- ಡೀಸೆಲ್ ತೆರಿಗೆ ಹೆಚ್ಚಳ, ಬಸ್ ದರ ಏರಿಕೆಯ ಪ್ರಸ್ತಾವನೆ ಖಂಡಿಸಿ ಪ್ರತಿಭಟನೆ
ಧಾರವಾಡ, 18:  ಚುನಾವಣೆಗಳು ಮುಗಿಯುತ್ತಿದ್ದಂತೆ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರಿಗೆ ತಲಾ ರೂ. 3 ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್...
June 18, 04:00 PM   |   By Admin
ವಿಶ್ವ ಕುಟುಂಬ ದಿನಾಚರಣೆ : ಹಿರಿಯಗೆ ಸನ್ಮಾನ
ಹುಬ್ಬಳ್ಳಿ 17: ಜೈಂಟ್ಸಗ್ರುಪ್‌ಆಫ್ ಹುಬ್ಬಳ್ಳಿ ಸಹೇಲಿ ಹಾಗೂ ಇನ್ನರ್‌ವೀಲ್‌ಕ್ಲಬ್‌ಆಫ್ ಹುಬ್ಬಳ್ಳಿ ಸಿಟಿ, ವತಿಯಿಂದಅಧ್ಯಕ್ಷ ಭಾರತಿ ವಾಲಿ ಅವರ ನೇತೃತ್ವದಲ್ಲಿಧಾರವಾಡಜಿಲ್ಲೆಯಕೊನೆಯ...
June 17, 06:49 PM   |   By Admin
ಅಗಲಿದ ಹಿರಿಯ ಪತ್ರಕರ್ತ ದಿ. ಮದನ ಮೋಹನ ಅವರಿಗೆ ಶ್ರದ್ಧಾಂಜಲಿ
ಹುಬ್ಬಳ್ಳಿ 16: ದಿ. ಹಿಂದು ಪತ್ರಿಕೆಯ ವಿಶ್ರಾಂತ ಹಿರಿಯ ಪತ್ರಕಕರ್ತ ದಿ. ಮತ್ತಿಹಳ್ಳಿ ಮದನಮೋಹನ ಅವರ ನಿಧನದ ಹಿನ್ನೆಲೆಯಲ್ಲಿ ಸ್ಥಳೀಯ ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ...
June 16, 08:09 PM   |   By Admin
ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ಶಿವಕುಮಾರ
ಹುಬ್ಬಳ್ಳಿ 16: ಅವ್ಯಾಹತವಾಗಿ ನಾಶವಾಗುತ್ತಿರುವ ಪರಿಸರವನ್ನು ಸಂರಕ್ಷಿಸಿಕೊಳ್ಳುವುದು ಪರಿಸರದ ಅಳಿವು-ಉಳಿವಿನ ಪ್ರಶ್ನೆಯಾಗಿರದೇ, ಅದು ಮಾನವಕುಲದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಪ...
June 16, 03:50 PM   |   By Admin
ಪ್ರತೀ ಮಗುವಿನ ಜೀವನದಲ್ಲಿ ತಂದೆಯ ಪಾತ್ರ ಗುರುತರವಾದುದು: ಸಾಧನಾ ಎಸ್
ಧಾರವಾಡ 16: ಪ್ರತೀ ಮಗುವಿನ ಜೀವನದಲ್ಲಿ ತಂದೆಯ ಪಾತ್ರ ಗುರುತರವಾದುದು. ತಂದೆಯ ಶಿಸ್ತು ಸಂಯಮ ಪರಿಶ್ರಮ ಹಾಗೂ ಜೀವನದ ಕೌಶಲ್ಯಗಳ ಕಲಿಕೆ ಪ್ರತಿಯೊಬ್ಬ ಮಗುವಿನಲ್ಲಿ ರೂಢಿಗತವಾಗಿರುತ್ತದ...
June 16, 03:47 PM   |   By Admin

ಇತ್ತೀಚಿನ ಸುದ್ದಿ