ವಕ್ಪ್‌ ಆಸ್ತಿಯ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸಿ: ಸಚಿವ ಜಮೀರ ಅಹ್ಮದ ಸೂಚನೆ
ಧಾರವಾಡ 02: ಧಾರವಾಡ ಜಿಲ್ಲೆಯಲ್ಲಿ 2453 ವಕ್ಫ ಆಸ್ತಿಗಳಿದ್ದು ಇವುಗಳಲ್ಲಿ 481 ಪ್ರಕರಣಗಳು ಮಾತ್ರ ವಿವಿಧ ಹಂತಗಳಲ್ಲಿ ಬಾಕಿ ಇವೆ. ಇವುಗಳನ್ನು ಬೇಗ ಪರಿಹರಿಸಬೇಕು. ಉಳಿದ ಜಿಲ್ಲೆಗಳಿ...
September 02, 08:03 PM   |   By Admin
ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ
ಗದಗ 2;  ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲಾ ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ ್ಸತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಗದಗ ಹಾಗೂ ಬಸವೇಶ್ವರ ...
September 02, 08:01 PM   |   By Admin
ಭಾರತ ಮಾತೆಗೆ ಸ್ವಾತಂತ್ರ್ಯದಾರತಿ ಕಾರ್ಯಕ್ರಮ
ಧಾರವಾಡ 02:  ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ನೀಡಿದ ಮಹನೀಯರನ್ನು ನೆನೆಯುವುದು  ಮತ್ತು ಅವರ ಬಲಿದಾನದ ಇತಿಹಾಸದ ಮಹತ್ವವನ್ನು ನಮ್ಮ ಮಕ್ಕಳಿಗೆ ...
September 02, 08:00 PM   |   By Admin
ಅನಾಮಧೇಯ ವ್ಯಕ್ತಿ ಸಾವು
ಧಾರವಾಡ 02: ಅನಾಮಧೇಯ ವ್ಯಕ್ತಿ ದಿ. 31ರಂದು ಧಾರವಾಡದ ಹಳೆಯ ಎಲ್‌.ಇ.ಎ ಕ್ಯಾಂಟೀನ್ ಮುಂದಿನ ಪೂಟ್‌ಬಾತ್ ಮೇಲೆ ಮಲಗಿಕೊಂಡಲ್ಲಿಯೆ ಮೃತಪಟ್ಟಿದ್ದು ಮೃತನ ವಾರಸುದಾರರು ಪತ್ತೆಯಾಗಿರುವುದ...
September 02, 07:48 PM   |   By Admin
ಸೆ.3ರಂದು ವೀರಭದ್ರದೇವರ ಜಯಂತಿ: ರಾಯಚೋಟಿಯಲ್ಲಿ ಪುಸ್ತಕ ಲೋಕಾರ್ಪಣೆ
ಹುಬ್ಬಳ್ಳಿ 01: ಭಾದ್ರಪದ ಮಾಸದ ಮೊದಲನೇ ಮಂಗಳವಾರ ಸೆ.3ರಂದು ರಾಷ್ಟ್ರದೆಲ್ಲೆಡೆ ಏಕಕಾಲಕ್ಕೆ ನಡೆಯಲಿರುವ ವೀರಭದ್ರ ದೇವರ ಜಯಂತಿ ಸಂದರ್ಭದಲ್ಲಿ ಆಂಧ್ರ​‍್ರದೇಶ ರಾಜ್ಯದ ರಾಯಚೋಟಿಯ ವೀರ...
September 01, 07:09 PM   |   By Admin
ಆನ್‌ಲೈನ್ ವಿಚಾರ ಸಂಕಿರಣ
ಧಾರವಾಡ,01: ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟದ ಮೇಲೆ ಆಗುತ್ತಿರುವ ಅಕ್ರಮಣಗಳಿಂದ ಕೇವಲ ಮತ ನೀಡುವ ಮತ್ತು ಮಾತನಾಡುವ ಜೀವಿಗಳಿಗಲ್ಲದೇ, ಮತನೀಡದ ಮಾತನ್ನೂ ಆಡದ ಅಸಂಖ್ಯಾತ ಜೀವ ...
September 01, 05:21 PM   |   By Admin
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದ ಪೂಜಾ ಕೈಂಕರ್ಯ ಸಂಪನ್ನ
ಭಕ್ತರಿಂದ ಶ್ರೀಗಳ ಇಷ್ಟಲಿಂಗಕ್ಕೆ ಸಹಸ್ರ ಬಿಲ್ವಾರ್ಚನೆ ಧಾರವಾಡ 01: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಹಿರಿಯ ಶ್ರೀಗಳಾದ ಶಾಂತಲಿ...
September 01, 05:20 PM   |   By Admin
ನಿರಂತರ ಮಳೆಯಿಂದ ಉಂಟಾದ ಬೆಳೆ ಹಾನಿಯ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 31; ಮುಂಗಾರು ಹಂಗಾಮಿನಲ್ಲಿ ಅತಿ ಮತ್ತು ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಮಾಡುತ್ತಿರುವ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸ...
August 31, 07:38 PM   |   By Admin
ಸೆ.5 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಾಧಿಕಾರ ಸಭೆ ಆಯೋಜನೆ
ಧಾರವಾಡ 31: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಾರ್ಯ ವಿಧಾನಗಳು ಮತ್ತು ಸದರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಸೆಪ್ಟೆಂಬರ್ 5 ರಂದು ಧಾರವಾಡ ಜಿಲ...
August 31, 07:37 PM   |   By Admin
ಎಸ್‌ಎಸ್‌ಎಲ್‌ಸಿ ಮಾದರಿಯ ಬೆಸ್‌ಲೈನ್ ಪರೀಕ್ಷೆ
ಶಿಕ್ಷಣ ಇಲಾಖೆ, ಜಿಲ್ಲಾಡಳಿತದ ಕ್ರಮಕ್ಕೆ ಸಚಿವ ಲಾಡ ಮೆಚ್ಚುಗೆ ಧಾರವಾಡ 28: ಧಾರವಾಡ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಮತ್ತು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಮಿ...
August 28, 06:43 PM   |   By Admin

ಇತ್ತೀಚಿನ ಸುದ್ದಿ