ಮಾಜಿ ಶಾಸಕ ಖೇಡ್ ನಿಧನ
ವಿಜಯಪುರ 03:  ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು.ಇಂ...
June 03, 03:18 PM   |   By Admin
ವಿದ್ಯುತ್ ವಿತರಣಾ ಕೇಂದ್ರಕ್ಕೆ ಪ್ರಾಯೋಗಿಕ ಚಾಲನೆ: ಪಾಟೀಲ್
ವಿಜಯಪುರ 03: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಂಬಾಗಿ ಗ್ರಾಮದಲ್ಲಿ ನೂತನವಾಗಿ ನಿಮರ್ಿಸಿದ್ದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ 54.8 ಕಿ.ಮೀ. ಗಳ ಹೊಸಲಿಂಕ ಲೈನಗಳ ಕಾಮಗ...
June 03, 03:12 PM   |   By Admin
ಗೌರಕ್ಕ ಬಿದರಿ ನಿಧನ
ವಿಜಯಪುರ 3. ವಿಜಯಪುರ ಶಾಂತಿನಿಕೇತನ ಕಾಲೋನಿ ನಿವಾಸಿ ಗೌರಕ್ಕ ಹಣಮಂತರಾಯ ಬಿದರಿ(80) ಅನಾರೋಗ್ಯದಿಂದ ಇಂದು ಬೆ.10ಗಂ. ನಿಧನ ಹೊಂದಿದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯ...
June 03, 02:50 PM   |   By Admin
ನಿಂಗಪ್ಪ ದೇವರಾಯ ಗುರವ ನಿಧನ
ತೇರದಾಳ 02: ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ನಿಂಗಪ್ಪ ದೇವರಾಯ ಗುರವ( 84) ಇಂದು ನಿಧನರಾದರು ಮೃತರು  ಸದ್ಗುರು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ವಿಶ್ರಾಂತ ಸದಸ್ಯರಾಗಿ...
June 02, 05:58 PM   |   By Admin
ಧಮರ್ಾಧಿಕಾರಿ ಹೆಗಡೆಯವರ ಕಾರ್ಯ ಅನನ್ಯ: ಪ್ರಭು
ವಿಜಯಪುರ 01: ಧಾಮರ್ಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳನ್ನು ಸಲ್ಲಿಸುವುದರ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಹೆಗಡೆಯವರ ಕಾರ್ಯ...
June 01, 05:04 PM   |   By Admin
ಸಂಕಷ್ಟದಲ್ಲಿರುವ ಯುವ ಕಲಾವಿದರಿಗೆ ಆಥರ್ಿಕ ನೆರವಿಗೆ ಮನವಿ
ವಿಜಯಪುರ01 : ವಿಜಯಪುರ ನಗರದಲ್ಲಿ  ಅಖಿಲ ಕನರ್ಾಟಕ ವೃತ್ತಿ ರಂಗಭೂಮಿ ಕಲಾವಿದರ ಸಂಘ (ರಿ,) ಯೋಗಾಪುರ. ವಿಜಯಪುರ. ಈ ಸಂಘದ ಪದಾಧಿಕಾರಿಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಕ...
June 01, 03:33 PM   |   By Admin
ಕಷ್ಟದಲ್ಲೂ ಮಾನವೀಯತೆ ಮೆರೆದ ರೈತ: ರೈತನ ಸಂಕಷ್ಟಕ್ಕೆ ಸ್ಪಂಧಿಸಿದ ಪಾಟೀಲರು
ವಿಜಯಪುರ 31: ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ 3ಎಕರೆ ಜಮೀನಿನಲ್ಲಿ 5ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿ, ಲಾಕ್‌ಡೌನ್ ನಿಮಿತ್ತ ...
May 31, 04:16 PM   |   By Admin
ಶಾಲಾ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ
ವಿಜಯಪುರ 31: ನಗರದ ಎಲ್ಲ ವಾರ್ಡ್‌ ಗಳಲ್ಲಿ ಬಡ ನಿರ್ಗತಿಕರಿಗೆ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರುಗಳಿಗೆ ಆಹಾರ ಕಿಟ್ ಹಾಗೂ ಮಾಸ್ಕ್‌ಗಳನ್ನೂ ಸುವಿದಾ ಸಾಮಾಜಿಕ ಸಂಸ್ಥೆಯಿಂದ  ...
May 31, 03:57 PM   |   By Admin
ಲೀಲಾ ಧರಣಾ ನಿಧನ
ವಿಜಯಪುರ 31. ಗದಗ ನಗರದ ನಿವಾಸಿ ಲೀಲಾ ಕಳಕಪ್ಪ ಧರಣಾ(66) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನ ಹೊಂದಿದರು. ಮೂಲತಃ ಗಜೇಂದ್ರಗಡ ತಾಲೂಕಿ...
May 31, 03:20 PM   |   By Admin
ಭೀಮಾ ನದಿಯಲ್ಲಿ ಮುಳುಗಿ ಮೂವರು ಬಾಲಕಿಯರು ಸೇರಿ ನಾಲ್ವರು ಸಾವು
ವಿಜಯಪುರ, ಮೇ 31:  ಕರ್ನಾಟಕ- ಮಹಾರಾಷ್ಟ್ರ ಗಡಿಯ ಲವಗಿಯ ಬಳಿ  ಭೀಮಾ ನದಿಯಲ್ಲಿ ಸ್ನಾನ ಮಾಡಲು   ಹೋಗಿದ್ದ ಮೂವರು ಬಾಲಕಿಯರು  ಸೇರಿದಂತೆ  ನಾಲ್ವ...
May 31, 01:54 PM   |   By Admin

ಇತ್ತೀಚಿನ ಸುದ್ದಿ