ಲಸಿಕೆ ಪಡೆಯಲು ಗ್ರಾಮಸ್ಥರು ಆಲರ್ಟ ! ಲಸಿಕೆ ಮುಕ್ತದತ್ ಕನ್ನಾಳ ಗ್ರಾಮ !
ವಿಜಯಪುರ 08: ತಾಲೂಕಿನ ಗುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕನ್ನಾಳ ಗ್ರಾಮದಲ್ಲಿನ ಭಾಗಶಃ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕೋವಿಡ್ 19 ರೋಗ ...
June 08, 06:50 PM   |   By Admin
ಸಮಾಜಸೇವೆ ಜೀವನದ ಉಸಿರಾಗಬೇಕು: ಸುಶಾಂತ ಪಟ್ಟಣ
ವಿಜಯಪುರ 08: ಮನುಷ್ಯ ಸಮಾಜಜೀವಿ. ಸಮಾಜವನ್ನು ಬಿಟ್ಟು ಬದುಕಲಾರ. ಏಕಾಂಗಿಯೂ ಇರಲಾರ. ಸಮಾಜದಲ್ಲಿ ಜೀವಿಸುವಾಗ ಪರಸ್ಪರ ಸ್ನೇಹ, ಸೌಹಾರ್ದ, ಸೇವಾ ಮನೋಭಾವ ಇವುಗಳು ಅತೀ ಮುಖ್ಯ. ಸೇವಾ ಹ...
June 08, 03:19 PM   |   By Admin
ಫಯಾಜ್ ಉಸ್ಮಾನಸಾಬ ಜಮಾದಾರ ನಿಧನ
ತೇರದಾಳ:06 ತೇರದಾಳ ಪಟ್ಟಣದ   ಫಯಾಜ್ ಉಸ್ಮಾನಸಾಬ ಜಮಾದಾರ (49)  ಹೃದಯಾಘಾತದಿಂದ ನಿಧನರಾದರು ಮೃತರು ತೇರದಾಳ ಅಮನ್ ಅಲ್ಪಸಂಖ್ಯಾತರ ಪತ್ತಿನ ಸಂಘದ ನಿದರ್ೇಶಕರಾಗಿದ್...
June 06, 06:10 PM   |   By Admin
ನಿಸರ್ಗದ ನಾರುಬೇರುಗಳು ಪರಿಸರ ಮಾಲಿನ್ಯಕ್ಕೆ ತತ್ತರಿಸಿ ಹೋಗಿವೆ: ಕಲಾದಗಿ
ವಿಜಯಪುರ : ಗಾಳಿ, ನೆರಳು, ಹೂ, ಹಣ್ಣು ನೀಡುವ ನಿಸರ್ಗದ ನಾರುಬೇರುಗಳು ಪರಿಸರ ಮಾಲಿನ್ಯದ ಹೊಡೆತಕ್ಕೆ ತತ್ತರಿಸಿ ಹೋಗುತ್ತಿವೆ ಇಂದು ಕರೋನಾ ಹೆಮ್ಮಾರಿಯಿಂದಾಗಿ ಕೃತಕ ಆಮ್ಲಜನಕ್ಕಾಗಿ ಜ...
June 05, 04:44 PM   |   By Admin
ನಗರದ ಪರಿಸರ ಸಂರಕ್ಷಣೆಗೆ ನೀರಿನ ಟ್ಯಾಂಕರ್ ಲೋಕಾರ್ಪಣೆ
ವಿಜಯಪುರ : ನಗರದಲ್ಲಿ ಹೊಸದಾಗಿ ಸಾಕಷ್ಟು ಗಿಡಗಳನ್ನು ನೆಡಲಾಗಿದೆ ಅವುಗಳ ರಕ್ಷಣೆ ಹಾಗೂ ಪೋಷಣೆ ಸವಾಲಿನ ಕೆಲಸವಾಗಿದೆ, ಅವುಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಗಜಾನ...
June 05, 04:11 PM   |   By Admin
ವಿಶ್ವ ಪರಿಸರ ದಿನಾಚರಣೆ
ವಿಜಯಪುರ: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ...
June 05, 04:09 PM   |   By Admin
ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ಧತೆ: ಪಾಟೀಲ್
ವಿಜಯಪುರ 04:  ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಿದ್ಧತೆಗಳನ್ನು ನಡೆಸಿದ್ದು, ಅವರಿಗೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡಲು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಟಕ್ಕಳಕಿ, ಹೊ...
June 04, 04:27 PM   |   By Admin
ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಮನವಿ
ವಿಜಯಪುರ 04: ದಲಿತ ಯುವ ಪುನೀತ್‌ಗೆ ಮಾನವ ಮೂತ್ರ ನೆಕ್ಕಿಸಿದ ಪ್ರಕರಣ ಅಮಾನವೀಯವಾಗಿದ್ದು, ಸಮಾಜ ತಲೆತಗ್ಗಿಸುವಂತಾಗಿದೆ. ಪ್ರಕರಣ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಆಚಾತುರ್ಯಕ್ಕೆ ಕ...
June 04, 04:09 PM   |   By Admin
ಜಿಲ್ಲಾ ಪ್ರವಾಸಿ ಗೈಡ್ಸ್ಗಳಿಗೆ ಆಹಾರ ಕಿಟ್ ವಿತರಣೆ
ವಿಜಯಪುರ 04: ಸ್ಮಾರಕಗಳು, ರಾಜ, ಮಹಾಜರು, ರಾಜ್ಯ, ದೇಶ ಹೀಗೆ ಗತಕಾಲದ ಇತಿಹಾಸವನ್ನು ಹೇಳುವ ಪ್ರವಾಸೋದ್ಯಮ ಇಲಾಖೆಯ ಗೈಡ್ಸ್‌ಗಳ ಬದುಕು ಇತಿಹಾಸವಿಲ್ಲದಂತಾಗಿದೆ. ಮಹಾಮಾರಿ ಕೋವಿಡ್‌-1...
June 04, 04:00 PM   |   By Admin
ಪ್ರಧಾನ ವ್ಯವಸ್ಥಾಪಕರಾಗಿ ಇಂಡಿಕರ ನೇಮಕ
ವಿಜಯಪುರ 03: ವಿಜಯಪುರದ ದಿ. ಆದಿಲ್ ಅಮಾನತ್ ಕೊಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಸಯೀದಅಹ್ಮದ್ ಇಂಡಿಕರ ಅವರನ್ನು ಬಡ್ತಿ ನೀಡಿ  ಪ್ರಧಾನ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿದೆ...
June 03, 03:50 PM   |   By Admin

ಇತ್ತೀಚಿನ ಸುದ್ದಿ