ರೇಲ್ವೆ ಮೇಲ್ಸೇತುವೆ ಕಾಮಗಾರಿ ಸಂಸದ ರಮೇಶ ಜಿಗಜಿಣಗಿ ಪರೀಶೀಲನೆ
ವಿಜಯಪುರ 15: ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ರವರು ಜೂ.15 ಇಬ್ರಾಹಿಂಪುರ ಗೇಟ್ ಹತ್ತಿರದ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಪರೀಶೀಲನೆ ನಡ...
June 15, 07:18 PM   |   By Admin
ನ್ಯಾಯವಾದಿ ಖಾದ್ರಿ ಆರೋಪ : ಕಮೀಷನ್ ಕೊಡುವಂತೆ ಕಮೀಷನರ್‌ಗೆ ನಗರ ಶಾಸಕರ ಬ್ಲಾಕ್‌ಮೇಲ್
ವಿಜಯಪುರ 14: ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಲಾಗುವ ಪ್ರತಿ ಕಾಮಗಾರಿಯ ಹಿಂದೆ ಶೇ.20 ರಷ್ಟು ಕಮೀಷನ್ ನೀಡುವಂತೆ ಪಾಲಿಕೆ ಆಯುಕ್ತರಿಗೆ ವಿಜಯಪುರ ನಗರ ಶಾಸಕರು ಬ್ಲಾಕ್‌ಮೇಲ್ ಮಾಡುತ...
June 14, 05:14 PM   |   By Admin
ಬಟ್ಟೆ ಅಂಗಡಿ ವ್ಯಾಪಾರಮಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮನವಿ
ವಿಜಯಪುರ 14: ವಿಜಯಪುರ ಜವಳಿ ವ್ಯಾಪಾರಸ್ತರ ಸಂಘ, ವಿಜಯಪುರ ವತಿಯಿಂದ ಬಟ್ಟೆ ಅಂಗಡಿ ವ್ಯಾಪಾರಮಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಉಪಮುಖ್ಯಮಂತ್ರ...
June 14, 04:27 PM   |   By Admin
ಡ್ರಾಯವರಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಮನವಿ
ವಿಜಯಪುರ14: ಮುಖ್ಯಮಂತ್ರಿ ಪರಿಹಾರ ನಿಧಿ ಆಟೋರಿಕ್ಷಾ (ಓಖಿ) ಎಲ್ ಎಂಪಿ ಪರ್ವಾನಗಿಪತ್ರ ಹೊಂದಿರುವ ಡ್ರಾಯವರಗಳಿಗೆ ಆಗುತ್ತಿರುವು ಸೇವಾ ಸಿಂಧು ಪೋರ್ಟಲ್‌ನಲ್ಲಿನ ಗೊಂದಲ ನಿವಾರಣೆಗೆ ಸ...
June 14, 03:18 PM   |   By Admin
ಗಿಡ ನೆಡುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ: ಗೆಜ್ಜಿ
ವಿಜಯಪುರ13: ಜೈನ ಸಂಘಟನೆಗಳು ಗೋಪಾಲನೆ ಸೇರಿದಂತೆ ಅಹಿಂಸಾ ಮಾರ್ಗದಲ್ಲಿ ನಡೆಯುತ್ತಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಗಿಡ ನೆಡುವ ಕಾರ್ಯ ಹಮ್ಮಿಕೊಂಡಿರುವುದು ಶ್...
June 13, 05:06 PM   |   By Admin
ಸರ್ಕಾರ ಕೊರೊನಾ ತಡೆಯುವಲ್ಲಿ ಸಂಪೂರ್ಣ ವಿಫಲ: ಕಟಕದೊಂಡ
ವಿಜಯಪುರ13: ಕೊರೊನಾ ರೋಗ ನಮಗೆ ಬೆನ್ನು ಬಿಡದೆ ಹೆಮ್ಮಾರಿ ಅಗಿ ಕಾಡುತ್ತಿದೆ ಸರ್ಕಾರ ಇದನ್ನೂ ತಡೆಯುವಲ್ಲಿ ಸಂಪೂರ್ಣ ವಿಫಲ ಆಗಿದೆ ಜನತೆಗೆ ಉಳಿಸಿಕೊಳ್ಳುವ ಶಕ್ತಿ ಸರಕಾರದಲ್ಲಿ ಉಳಿದಿ...
June 13, 04:26 PM   |   By Admin
ಬಡವರಿಗೆ ಶೀಲವಂತ ಉಮರಾಣಿ ಆಹಾರ ಕಿಟ್ ವಿತರಣೆ
ಇಂಡಿ12: ಕೊರೊನಾ ಮಹಾಮಾರಿಯಿಂದ ಸಾವು-ನೋವು ಸಂಭವಿಸುತ್ತಿದ್ದಂತೆ ಸರಕಾರ ಕಠಿಣ ಕಪ್ಯರ್ೂ ಜಾರಿಗೊಳಿಸಿದ ದಿನದಿಂದ ಇಲ್ಲೋರ್ವ ಬಿಜೆಪಿ ಮುಖಂಡ ಸದ್ದಿಲ್ಲದೆ ಬಡ ಜನರ ಸೇವೆಗೈಯುತ್ತಿದ್ದಾ...
June 12, 09:37 PM   |   By Admin
ನಿರಾಣಿ ಫೌಂಡೇಶನ್ ಸೇವೆ ಅನನ್ಯ : ರಮೇಶ ಜಿಗಜಿಣಗಿ
ವಿಜಯಪುರ 12: ಭಾರತೀಯ ಜನತಾ ಪಾಟರ್ಿ ನಗರ ಘಟಕ ಹಾಗೂ ನಿರಾಣಿ ಫೌಂಡೇಶನ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಹೈಪೋಕ್ಲೋರೇಡ್ ಸಿಂಪಡನೆ ಮಾಡಲಾಯಿತು. ವಿಜಯಪುರ ಸಂಸದ ಹಾಗೂ ಮಾಜಿ ಕ...
June 12, 09:30 PM   |   By Admin
ಪರಿಸರ ಜಾಗೃತ ವೇದಿಕೆಯಿಂದ ಟಾಂಗಾ ವೃತ್ತಿದಾರರಿಗೆ ಕಿಟ್ ವಿತರಣೆ
ವಿಜಯಪುರ 12: ಪ್ರವಾಸಿಗರನ್ನು, ಪ್ರಯಾಣಿಕರನ್ನೇ ನಂಬಿದ ಹಾಗೂ ಪ್ರವಾಸೋದ್ಯಮಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಟಾಂಗಾ ವೃತ್ತಿದಾರರು ಪ್ರಸ್ತುತ ಕೋವಿಡ್-19ರ ಹಾವಳಿಯಿಂದ ಆಥರ್ಿಕ...
June 12, 04:00 PM   |   By Admin
ತಳಸಮುದಾಯ ಜಾಗೃತಿಗೊಳಿಸಿದ ಬಾಬಾಸಾಹೇಬ ಅಂಬೇಡ್ಕರ್: ಕಾಂಬಳೆ
ವಿಜಯಪುರ 09: ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗಿ, ಶೋಷಿತರ ಪರವಾಗಿ ನಿರಂತರವಾಗಿ ಹೋರಾಡಿ ತಳಸಮುದಾಯವನ್ನು ಜಾಗೃತಿಗೊಳಿಸಿ ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸನ್ನು ನನಸಲು ಮಾಡಲು ಮತ್...
June 09, 03:43 PM   |   By Admin

ಇತ್ತೀಚಿನ ಸುದ್ದಿ