ಪ್ರಾಥಮಿಕ ಹೆಚ್ಚುವರಿ ಕೊಠಡಿ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಬಿ.ಪಾಟೀಲ ಚಾಲನೆ
ವಿಜಯಪುರ 21. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಕಾಮಗಾರಿಗಳು ಬರದಿಂದ ಸಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂ...
June 21, 06:37 PM   |   By Admin
ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವಂತೆ ಡಿಸಿಗೆ ಮನವಿ
ವಿಜಯಪುರ 21: ಫಸಲ್ ಭಿಮಾ ಯೋಜನೆಯಡಿಯಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಹಣ ಒದಗಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯ...
June 21, 04:48 PM   |   By Admin
ಒತ್ತಡ ನಿವಾರಣೆಗೆ ಯೋಗ ಸಾಧನೆ ಬ್ರಹ್ಮಾಸ್ತ್ರ; ಗಾಯತ್ರಿ ಕುಲಕರ್ಣಿ
ವಿಜಯಪುರ21: ಒತ್ತಡದ ಬದುಕಿನಲ್ಲಿ ಮಾನವನು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಾವುಗಳು ಇಂದು ನಮ್ಮ ಬದುಕನ್...
June 21, 04:43 PM   |   By Admin
ಸೈಕ್ಲಿಂಗ್ ಗ್ರುಪ್ ವತಿಯಿಂದ ವಿಶ್ವ ಯೋಗ ದಿನಾಚರಣೆ
ವಿಜಯಪುರ 21: ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಭೂತನಾಳ ಕೆರೆ ಆವರಣದ ಕರಾಡ ದೊಡ್ಡಿ ಅರಣ್ಯ ಪ್ರದೇಶದಲ್ಲಿ ಆಚರಿಸಲಾಯಿತು. ಹವ್ಯಾಸಿ ಸೈಕ್ಲಿಸ...
June 21, 03:49 PM   |   By Admin
ಆನ್‌ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿಜಯಪುರ 18: ತಂತ್ರಜ್ಞಾನ ಮತ್ತು ಅಂತರ್ಜಾಲ ಸೇವೆಗಳಲ್ಲಿ ಆದ ಪ್ರಗತಿಯಿಂದಾಗಿ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಆಯ್ಕೆ ಸ್ವಾತಂತ್ರ್ಯ ಹೊಂದಿದ್ದು, ಯಾವುದೇ ಮಾಧ್ಯಮ...
June 18, 05:14 PM   |   By Admin
ನಾಗರಿಕ ಸಮಾಜ ರಕ್ಷಿಸಲು ಸ್ಕಿಲ್ ಗೇಮ್ಸ್ ನಿಯಂತ್ರಿಸಿ
ವಿಜಯಪುರ  17: 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕನರ್ಾಟಕದ ಸಿಐಡಿಯ ಇತ್ತೀಚಿನ ಯಶಸ್ಸು ಪರಿಣಾಮಕಾರಿ ಹಾಗೂ ಎಚ್ಚರಿಕೆಯ ಕಾನೂನು ಕಾಪಾಡು...
June 17, 03:37 PM   |   By Admin
ಕಾರ್ಮಿಕರ ಫಲಾನುಭವಿಗಳ ಹೆಸರಿಗೆ ಉದ್ಯೋಗ ನೀಡಲು ಮನವಿ
ವಿಜಯಪುರ 18: ಸನ್ 2020-21 ನೇ ಸಾಲಿನ ಎಂಜಿ ಎನ್ ಆರ್ ಇಜಿ ಎ ಯೋಜನೆಯಡಿ ಯಲ್ಲಿ ಕೂಲಿ ಕಾಮರ್ಿಕ ಫಲಾನುಭವಿಗಳ ಹೆಸರಿಗೆ ಉದ್ಯೋಗ ಕೊಡುವಂತೆ ವಿನಂತಿಸಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರ...
June 17, 02:48 PM   |   By Admin
ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಬಿಎಲ್‌ಡಿಇ ಸಂಸ್ಥೆ ಆಸರೆ
ವಿಜಯಪುರ 16:  ಕೊರೊನಾ ಮಹಾಮಾರಿಗೆ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 16 ಜನರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಆಸರೆಯಾಗಲು ಸಂಸ್ಥೆಯಿಂದ ಎಲ್ಲ ರೀತಿಯ...
June 16, 03:20 PM   |   By Admin
ಪರಿಸರ ಬೆಳೆಸುವುದರಿಂದ ರೋಗಗಳಿಂದ ಮುಕ್ತರಾಗಬಹುದು: ದೊಡಮನಿ
ವಿಜಯಪುರ 16: ಗಾಳಿ, ನೆರಳು, ಹೂ,ಹಣ್ಣು ನೀಡುವ ನಿಸರ್ಗದ ನಾರುಬೇರುಗಳಿಂದು ಪರಿಸರ ಮಾಲಿನ್ಯದ ಹೊಡೆತಕ್ಕೆ ತತ್ತರಿಸಿ ಹೋಗುತ್ತಿವೆ ಇಂದು ಕೊರೋನಾ ಹೆಮ್ಮಾರಿಯಿಂದಾಗಿ ಕೃತಕ ಆಮ್ಲಜನಕ್ಕ...
June 16, 03:14 PM   |   By Admin
ಡಾ ಹೆಡಗೇವಾರ ಕೋವಿಡ್ ಆರೈಕೆ ಕೇಂದ್ರದ ಸೇವಾ ಕಾರ್ಯ ಅನನ್ಯ
ವಿಜಯಪುರ 16: ಕಳೆದ ನಲವತ್ತು ದಿನಗಳಿಂದ ನಗರದ ಅಫಜಲಪುರ ಟಕ್ಕೆಯಲ್ಲಿರುವ ಬಿಸಿಎಮ್ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ: ಹೆಡಗೇವಾರ ಕೋವಿಡ್ ಆರೈಕೆ ಕೇಂದ್ರದ ಸಮಾರೋಪ ಕಾ...
June 16, 03:12 PM   |   By Admin

ಇತ್ತೀಚಿನ ಸುದ್ದಿ