ವಿಜಯಪುರಕ್ಕೆ 371(ಜೆ) ಮೀಸಲಾತಿಗೆ ಆಗ್ರಹ
ಲೋಕದರ್ಶನ ವರದಿ ದೇವರ ಹಿಪ್ಪರಗಿ 22: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371 (ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಸೇರೆ​‍್ಡಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕೇಂದ್...
August 22, 08:01 PM   |   By Admin
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ ದೇವರಹಿಪ್ಪರಗಿ 22: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರದಿಂದ 65.31 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ, ಸರ್ವೇ...
August 22, 07:59 PM   |   By Admin
ವಿಜಯಪುರದಲ್ಲಿ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ
ವಿಜಯಪುರ  22: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2026-27ನೇ ಸಾಲಿನ ಮನಗೂಳಿ ‘ಬಿ’ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು.  ಜಿಲ್ಲಾ ಪಂಚಾಯತ್ ಶಾಲಾ ...
August 22, 07:21 PM   |   By Admin
ಉತ್ತಮ ಸಮಾಜದ ಬೆಳವಣಿಗೆಗೆ ಉತ್ತಮ ಶಿಕ್ಷಣ ಮುಖ್ಯ: ಯಶವಂತರಾಯಗೌಡ ಪಾಟೀಲ
ಝಳಕಿ 22 : ಇಂಡಿ ತಾಲ್ಲೂಕಿನ ಝಳಕಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2026-27ನೇ ಸಾಲಿನ ಸಂಸ್ಕೃತಿ, ಕ್ರೀಡೆ, ಎನ್‌ಎಸ್‌ಎಸ್, ರೆಡ್ಕ್ರಾಸ್, ಸ್ಕೌಟ್ ಸೇರಿದಂತೆ ವ...
August 22, 07:10 PM   |   By Admin
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ: ಗೌಡಪ್ಪ ಬಡಿಗೇರ
ವಿಜಯಪುರ 22: ರಾಜ್ಯಾದ್ಯಂತ ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆ, ಕೊಲೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳನ್ನು ಸರ್ಕಾರ ತಡೆ...
August 22, 06:02 PM   |   By Admin
ಗುಂಡಕನಾಳ ಶಾಂತಿ ಸಭೆಯಲ್ಲೂ ದೌರ್ಜನ್ಯ: ತಕ್ಷಣ ಕ್ರಮಕ್ಕೆ ಆಗ್ರಹ
ವಿಜಯಪುರ  22: ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ದಿ. 05-08-2026ರಂದು ಸೈದಪ್ಪ ಮುತ್ಯಾನ ಜಾತ್ರೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಶಿವಪುತ್ರ, ಮಲ್ಲು ಸೇರಿದಂತೆ...
August 22, 04:58 PM   |   By Admin
ಯುವಕರನ್ನು ‘ಭಾರತ್ ಜೋಡೋ ಯುವ ಸಂಘ’ದಲ್ಲಿ ನೋಂದಾಯಿಸಲು ಕರೆ
ಲೋಕದರ್ಶನ ವರದಿ ವಿಜಯಪುರ 22: ಯುವಕರನ್ನು ಸಂಘಟಿಸಿ, ಅವರ ಶಕ್ತಿ, ಪ್ರತಿಭೆ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ‘ಭಾರತ್ ಜೋಡೋ ಯುವ ಸ...
August 22, 04:50 PM   |   By Admin
ತಾಯಿಯ ಸ್ಮರಣಾರ್ಥ ಸಸಿ ವಿತರಣೆ: ಪರಿಸರ ಕಾಳಜಿಗೆ ಮೆಚ್ಚುಗೆ
ಲೋಕದರ್ಶನ ವರದಿ ಕಲಕೇರಿ: “ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು” ಎಂಬ ಮಾತಿನಂತೆ ತಾಯಿಯ ಮಹಿಮೆ ಅಪಾರ. ಹೆತ್ತ ತಾಯಿ ನೀಡಿದ ನೋವು- ನಲಿವುಗಳನ್ನು ಸಮಚಿತ...
August 22, 04:33 PM   |   By Admin
ಭೀಮಸೇನೆ ಕರ್ನಾಟಕ ಸಂಘಟನೆಯ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ವಿಜಯಪುರ  21: ಭೀಮಸೇನೆ ಕರ್ನಾಟಕ ಸಂಘಟನೆಯ ಉದ್ಘಾಟನೆ ಹಾಗೂ ತಾಲೂಕು ಸಮಿತಿಗಳ ರಚನಾ ಕಾರ್ಯಕ್ರಮವು ನಗರದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್ ವೃತ್ತದ ...
August 21, 07:38 PM   |   By Admin
ವಿಜಯಪುರ ಜಿಲ್ಲೆಗೆ 371(ಜೆ) ಸೇರೆ​‍್ಡಗೆ ಆಗ್ರಹಿಸಿ ಆಲಮೇಲದಲ್ಲಿ ಹೋರಾಟ
ಆಲಮೇಲ  21: ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರೆ​‍್ಡ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂ...
August 21, 07:35 PM   |   By Admin

ಇತ್ತೀಚಿನ ಸುದ್ದಿ