ಖರ್ಗೆಯವರು ಸಾರ್ವಜನಿಕವಾಗಿ ಮಾತನಾಡಿದ ಸ್ಥಳವನ್ನು ಸ್ವಚ್ಛಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿವಿಜಯಪುರ ೨೪ : ಎಐಸಿಸಿ ರಾಷ್ಟಿçÃಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಲು ಒತ್ತಾ...
August 24, 04:57 PM   |   By Admin
ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಿಗೆ ಸನ್ಮಾನ
ಆಲಮೇಲ ೨೪; ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪ...
August 24, 04:09 PM   |   By Admin
ಆಲಮೇಲದಲ್ಲಿ ಶಾಂತಿ ಸಭೆ: ಕಾನೂನು ಪಾಲನೆಯೊಂದಿಗೆ ಈದ್ ಮಿಲಾದ್ ಆಚರಣೆಗೆ ಕರೆ
ಆಲಮೇಲ ೨೪: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಲಮೇಲ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ೫.೩೦ಕ್ಕೆ ಶಾಂತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಲಮೇಲ ಪಿಎಸ್...
August 24, 03:42 PM   |   By Admin
ಆಧಾರ್ ಸೇವಾ ಕೇಂದ್ರಕ್ಕೆ ಸಂಸದ ರಮೇಶ್ ಜಿಗಜಿಣಗಿ ಭೇಟಿ
ಲೋಕದರ್ಶನ ವರದಿವಿಜಯಪುರ, ಆ.೨೪: ನಗರದ ಆಶ್ರಮ ರಸ್ತೆಯಲ್ಲಿರುವ ಆಧಾರ್ ಸೇವಾ ಕೇಂದ್ರಕ್ಕೆ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ್ ಜಿಗಜಿಣಗಿ ಸೋಮವಾರ ಭೇಟಿ ನೀಡಿ, ಸಾರ್ವಜನಿಕರಿಗೆ...
August 24, 03:31 PM   |   By Admin
ಸರ್ವಜನರು ತಾವಿರುವ ಪ್ರದೇಶದ ಪರಿಸರ ಸಂರಕ್ಷಣೆಯ ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು : ಗುರುನಾಥ ದಡ್ಡಿ
ಲೋಕದರ್ಶನ ವರದಿ  ವಿಜಯಪುರ 23 : ವಿಶ್ವಕಲ್ಯಾಣ ಪ್ರಕೃತಿ ವನಶ್ರೀ ಆರೋಗ್ಯ ಆಶ್ರಮ ಹಾಗೂ ವಿಜಯಪುರ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ನಿಮಿತ್ಯವ...
August 23, 07:43 PM   |   By Admin
ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ನೇಮಕ
ಕೊಲ್ಹಾರ 23 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಲ್ಹಾರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ಎಸ್‌. ಬಾಲಗೊಂಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಗಮೇಶ ಜಂಗಮಶೆಟ್ಟಿ ಅವರನ್...
August 23, 07:35 PM   |   By Admin
ಗುಂಡಕನಾಳದಲ್ಲಿ ವಾಲ್ಮೀಕಿ ಸಮುದಾಯದ ಮೇಲೆ ಹಲ್ಲೆ ಖಂಡಿಸಿ ಮನವಿ
ಲೋಕದರ್ಶನ ವರದಿ   ವಿಜಯಪುರ, ಆ.23: ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರು...
August 23, 06:46 PM   |   By Admin
ಕನ್ನಡ ನಾಡು-ನುಡಿ ಸಂರಕ್ಷಣೆಗೆ ಶ್ರಮಿಸಿ: ಶಿವಯೋಗಿಶ್ವರ ಸ್ವಾಮೀಜಿ
ಲೋಕದರ್ಶನ ವರದಿ   ದೇವರ ಹಿಪ್ಪರಗಿ 23 : ಕನ್ನಡ ನಾಡು, ನುಡಿ ಹಾಗೂ ಜಲದ ಸಂರಕ್ಷಣೆಗಾಗಿ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ನಿರಂತರವಾಗಿ ಶ್ರಮಿಸಬೇಕು ಎಂದು  &n...
August 23, 06:44 PM   |   By Admin
ಭೀಮರಾಜ್ ಸೈನ್ಯ ತಾಲೂಕು ಅಧ್ಯಕ್ಷರಾಗಿ ಕಾಶಿರಾಯ ಬಿರಾದಾರ್ ನೇಮಕ
ಲೋಕದರ್ಶನ ವರದಿ ದೇವರಹಿಪ್ಪರಗಿ 22 : ಭೀಮರಾಜ ಸೈನ್ಯದ ತಾಲೂಕು ಅಧ್ಯಕ್ಷರಾಗಿ ಪಟ್ಟಣದ ಯುವ ಮುಖಂಡ ಕಾಶಿರಾಯ ಬಿರಾದಾರ ನೂತನವಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸಂಘಟನೆಯ ಪದಾ...
August 22, 08:06 PM   |   By Admin
ಆರೋಗ್ಯ ಇಲಾಖೆ ನೌಕರರ ಸಹಕಾರಿ ಸಂಘಕ್ಕೆ ಸುವರ್ಣ ಸಂಭ್ರಮ
ಲೋಕದರ್ಶನ ವರದಿ  ವಿಜಯಪುರ 22: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಆರೋಗ್ಯ ಇಲಾಖೆಯ ನೌಕರರ ಸಹಕಾರಿ ಪತ್ತಿನ ಸಂಘವು 50 ವರ್ಷಗಳ ಸೇವೆ ಹಾಗೂ ಸಾಧನೆಯನ್ನು ಪೂರ್ಣಗೊಳಿಸಿ...
August 22, 08:03 PM   |   By Admin

ಇತ್ತೀಚಿನ ಸುದ್ದಿ