ವರದಕ್ಷಿಣೆ ಪದ್ಧತಿ ಸಮಾಜಕ್ಕೆ ಕಂಟಕ: ಸದ್ಗುರು ಸೇವಾಲಾಲ್ ಮಹಾಸ್ವಾಮೀಜಿ
Dowry system is a thorn in the society: Sadhguru Sevalal Mahaswamiji
ವಿಜಯಪುರ 19 : ಚಿತ್ರದುರ್ಗದ ಬಂಜಾರ ಪೀಠದ ಧರ್ಮ ಗುರುಗಳಾದ ಸರ್ದಾರ ಸೇವಾಲಾಲ ಮಹಾ ಸ್ವಾಮೀಜಿಗಳು ಮಾತನಾಡುತ್ತ ವರದಕ್ಷಿಣೆ ಪಿಡುಗು ನಮ್ಮ ಸಮಾಜಕ್ಕೆ ಕಂಟಕವಾಗಿದೆ ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದೆ ಬಂದು ಇಂತಹ ಸಮಸ್ಯೆಯ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿತ್ತು ಆದರೆ ಇಂದಿನ ಪರಿಸ್ಥಿತಿಯಲ್ಲಿ ಇವರೆಲ್ಲ ಕೈಕಟ್ಟಿ ಕುಳಿತಿರುವುದು ನೋವಿನ ಸಂಗತಿ ಇನ್ಮುಂದೆ ಆದರೂ ಮುಂಚೂಣಿಯಲ್ಲಿ ನಿಂತು ಈ ಪಿಡುಗನ್ನು ಹೋಗಲಾಡಿಸಲು ಕೈ ಜೋಡಿಸಲಿ. ಇಂದು ಪ್ರಕಾಶ ಚವ್ಹಾಣ ತಮ್ಮ ಸ್ವಂತ ಖರ್ಚಿನಿಂದ ಇಂತಹ ದೊಡ್ಡ ಸಾಮಾಜಿಕ ಕ್ರಾಂತಿಗೆ ಮುಂದಾಗಿರುವುದು ಶ್ಲಾಘನೀಯ ಇದಕ್ಕೆ ನಮ್ಮ ಧರ್ಮಗುರುಗಳ ಸಂಪೂರ್ಣ ಬೆಂಬಲ ಇದೆ ಎಂದು ಆಶೀರ್ವಚ ನೀಡಿದರು..
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 