ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವ ಆಗಲಿ: ಇನಾಮದಾರ
ವಿಜಯಪುರ01: ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವ ಆಗಬೇಕು ಎಂದು ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದರು.ಬಿಎಲ್ಡಿಇ ಡ...
November 02, 12:54 PM   |   By Admin
ಪೋಲಿಸ್ ಕಾನ್ಸಟೇಬಲ್ ಹುದ್ದೆಗೆ ಪರೀಕ್ಷಾ ಪೂರ್ವ ತರಬೇತಿ
ವಿಜಯಪುರ 02: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮದಡಿಯಲ್ಲಿ ಕಾನ್ಸಟೇಬಲ್ ಹುದ್ದೆಗೆ ನಡೆಯುವ ಸ್ಫರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ...
November 02, 12:15 PM   |   By Admin
ಡಾ. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ವಿಜಯಪುರ : ಕರ್ನಾಟಕ ರಾಜೋತ್ಸವದ ದಿನದಂದು ನಗರದ ಕನಕದಾಸ ಬಡಾವಣೆಯ ಕನ್ನಡ ಕಟ್ಟೆ ಸಮೀಪದಲ್ಲಿರುವ ಕರ್ನಾಟಕ ರತ್ನ, ಅಮರಶ್ರೀ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿನ ಆಳೆತ್ತದರದ ...
November 02, 10:18 AM   |   By Admin
ಕನ್ನಡ ರಾಜ್ಯೋತ್ಸವ ಹಬ್ಬವೆಂದು ಪ್ರತಿಯೊಬ್ಬರು ಆಚರಿಸಿ: ವಾಲಿ
ವಿಜಯಪುರ: ಸ್ವಾತಂತ್ರದ ನಂತರ, ಒಡೆಯರ್ ಮಹಾರಾಜ ಭಾರತದ ಭಾಗವಾಗಲು ಸಮ್ಮತಿಸಿದರು. 1950ರಲ್ಲಿ , ಮೈಸೂರು ಭಾರತದ ರಾಜ್ಯವಾಯಿತು, ಹಾಗೂ ಪೂರ್ವ ಮಹಾರಾಜ 1957ರ ವರಗೆ ರಾಜ್ಯಪಾಲರಾದರು. ...
November 01, 12:18 PM   |   By Admin
ಕಬ್ಬಿನ ಗದ್ದೆಗೆ ಬೆಂಕಿಗಾಹುತಿ: 100 ಟನ್ ಕಬ್ಬು ಬಸ್ಮ
ನಿಡಗುಂದಿ೦೧:  ಸಮೀಪದ ಗೊಳಸಂಗಿ  ಗ್ರಾಮದ ತೆಲಗಿ ರಸ್ತೆಯ ಮಹಾಂತೇಶ ಹುಚ್ಚಪ್ಪ ಗೋಣಿ ಎಂಬ ರೈತರ ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬಿನ ಗದ್ದೆಗೆ ಸೋಮವಾರ ಮಧ್ಯಾಹ್ನ ವಿದ್...
November 01, 12:00 PM   |   By Admin
ಆಲಮಟ್ಟಿ ವೈನ್ ಶಾಪ್ನಲ್ಲಿ ಕಳ್ಳತನ
ಆಲಮಟ್ಟಿ: ಆಲಮಟ್ಟಿ ಪೆಟ್ರೋಲ್ ಪಂಪ್ ನಲ್ಲಿರುವ ಪೂನಂ ವೈನ್ ಶಾಪ್ ನ ಶೆಟಸರ್್ ಎತ್ತಿ ಒಳನುಗ್ಗಿದ ಕಳ್ಳರು ಮದ್ಯ, ಸಿಗರೇಟ್ ಹಾಗೂ ಹಣ ಕಳ್ಳತನ ಮಾಡಿದ ಘಟನೆ ಭಾನುವಾರ ರಾತ್ರಿ ಜರುಗಿದೆ...
November 01, 11:52 AM   |   By Admin
ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ವಿಜಯಪುರ31: ಕರ್ನಾಟಕ  ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಇದೇ ನ. 01ರಂದು ಬೆಳಿಗ್ಗೆ 10.30 ಗಂಟೆಗೆ ಕನ್ನಡ ಸಭಾ ಭವನದಲ್ಲಿ 6...
October 31, 04:19 PM   |   By Admin
ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುತ್ತಿರುವ ಆರ್‌.ಪಿ.ಬಗಲಿ
ಚಡಚಣ ಃ ಎಲ್ಲೇ ಇರುಎಂತೆ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎನ್ನುವಂತೆ ಮಾತೃಭಾಷೆಯ ಮಗನಾಗು. ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುತ್ತಿರುವಲ್ಲಿ ಆರ್‌.ಪಿ.ಬಗಲಿ ಒಬ್ಬರ...
October 31, 03:36 PM   |   By Admin
ಸಹಕಾರ ರತ್ನ ಸದಾಶಿವ ಜಿತ್ತಿ ಪ್ರಥಮ ಪುಣ್ಯಸ್ಮರಣೆ
ಚಡಚಣ ??ಃ ತಾಲೂಕಿನ ಲೋಣಿ ಬಿಕೆ ಗ್ರಾಮದ ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಸಹಕಾರದ ತತ್ವದಡಿ ಜೀವನ ತೇದ ದಿ. ಸದಾಶಿವ ಜಿತ್ತಿಯವರ ಪ್ರಥಮ ಪುಣ್ಯ ಸ್ಮರಣೆಯು ದಿ.01 ರಂದು ಮಂಗಳವ...
October 30, 03:49 PM   |   By Admin
ಅಪ್ಪು ಸ್ಮರಣೆ: ಪುನೀತ್ ಭಾವದ ಅಪ್ಪು ನಿತ್ಯ ಚಿರಸ್ಥಾಯಿ
ಆಲಮಟ್ಟಿ: ಸಕಲ ಜೀವರಾಶಿಗಳನ್ನು ಅಕ್ಕರೆಯಿಂದ ಪ್ರೀತಿಸುತ್ತಿದ್ದ ಅಪ್ಪು ಮನುಕುಲದ ಪವಿತ್ರಮಯ ಮೇರು ಜೀವ. ಆ ಪುನೀತ್ ಭಾವ ಎಂದೂ ಮರೆಯಲಾಗದು. ಅಪ್ಪುನಿತ್ಯ  ಚಿರಸ್ಥಾಯಿ. ಇದು ಸತ...
October 30, 12:25 PM   |   By Admin

ಇತ್ತೀಚಿನ ಸುದ್ದಿ