ಸಮ್ಮೇಳನಕ್ಕೆ ಉದ್ಘಾಟನೆಗೆ ಖಂಡಿತವಾಗಿಯೂ ಬರುವೆ : ಸಿಎಂ ಬೊಮ್ಮಾಯಿ
ವಿಜಯಪುರ : ಐತಿಹಾಸಿಕ ವಿಜಯಪುರ ನಗರದಲ್ಲಿ ಫೆ.4 ಮತ್ತು 5 ರಂದು ನಡೆಯಲಿರುವ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ  ಉದ್ಘಾಟನೆಗೆ ಖಂಡಿತವಾಗಿಯೂ ಆಗಮಿಸುವುದಾಗಿ ಮುಖ್ಯಮಂತ...
January 29, 05:05 PM   |   By Admin
ಜಿಲ್ಲಾಡಳಿತದಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ
ವಿಜಯಪುರ ಜ.29: ಯಾವುದೇ ಒಬ್ಬ ಮಹಾತ್ಮರ ಜಯಂತಿ ಆಚರಣೆ ಅವರ ವೃತ್ತಿಗೆ ಸೀಮಿತವಾಗಬಾರದು. ಅವರು ಜಗತ್ತಿಗೆ, ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ತಮ್ಮ ದರ್ಶನಿಕ ತತ್ವಗಳನ್ನು ಮಾನವ ಸಮಾಜ...
January 29, 02:40 PM   |   By Admin
ಸುಸ್ಥಿರ ಆರ್ಥಿಕಾಭಿವೃದ್ಧಿಯಲ್ಲಿ ವಾಣಿಜ್ಯ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದೆ
ವಿಜಯಪುರ: ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಕ್ಷಿಪ್ರಗತಿಯ ಬೆಳವಣಿಗೆಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಅಮೂಲಾಗ್ರವಾದ ಬದಲಾವಣೆಗಳು ಆಗುತ್ತಿವೆ. ಅದರಲ್ಲಿ ವಿಶೇಷವಾಗಿ ಗ್...
January 29, 12:59 PM   |   By Admin
15ದಿನಗಳಿಗೊಮ್ಮೆ ನಗರ ಸ್ವಚ್ಛತೆ ಕುರಿತು ಪರೀಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ
ವಿಜಯಪುರ 25:   ನಗರದ ಸ್ವಚ್ಛತೆ ಕುರಿತು ಪ್ರತಿಯೊಬ್ಬ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಈ ವಿಷಯಯಾಗಿ ಪರೀವೀಕ್ಷಣೆ ನಡೆಸಿ,...
January 28, 06:04 PM   |   By Admin
ಬಡವರಿಗೆ ಉಪಯುಕ್ತವಾದ ನಮ್ಮ ಕ್ಲಿನಿಕ್ ಯೋಜನೆ : ಶಾಸಕ ಯತ್ನಾಳ
ವಿಜಯಪುರ 28: ವಿಜಯಪುರ ನಗರದಲ್ಲಿ ಸ್ಥಾಪಿಸಲಾದ ನಮ್ಮ ಕ್ಲಿನಿಕ್ ಬಡವರಿಗೆ ಉಪಯುಕ್ತ ಯೋಜನೆ ಹಾಗೂ ಭಾರತ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ...
January 28, 12:54 PM   |   By Admin
ಸಂಗೀತ ಮನಸ್ಸನ್ನು ಪುಳಕಿತಗೊಳಿಸುವ ಸಾಧನ: ಖೊದ್ನಾಪೂರ
ವಿಜಯಪುರ: ಇಂದು ಮಾನವ ಜೀವನದಲ್ಲಿ ಏನೆಲ್ಲವನ್ನು ಗಳಿಸಬಲ್ಲ, ಸಂಪಾದಿಸಬಲ್ಲ. ಆದರೆ ಆತನ ಜೀವನದಲ್ಲಿ ಒಂದಿಷ್ಟು ಸುಖ-ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ನಗು ಸರ್ವರ ರೋಗಗಳಿಗೆ ಮದ್ದು....
January 28, 12:22 PM   |   By Admin
ಜ.31ರಿಂದ ಕ್ರಿಕೆಟ್ ಪಂದ್ಯಾವಳಿ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ  ಕ್ರಿಕೆಟ್ ತಂಡವು ಇದೇ ಜ. 31ರಿಂದ ಫೆ.05ರ ವರೆಗೆ ಜೆ.ಎಸ್‌.ಎಸ್ ಸೈನ್ಸ್‌ ಆ್ಯಂಡ್ ಟೆಕ್ನಾಲಾಜಿ ವಿಶ್ವವ...
January 27, 03:42 PM   |   By Admin
ಸಂವಿಧಾನದ ನೈತಿಕ ಮೌಲ್ಯಗಳು ಸಾರ್ವಕಾಲಿಕ: ಪ್ರೊ.ಬಿ.ಕೆ.ತುಳಸಿಮಾಲ
ವಿಜಯಪುರ: ಸಾಮಾಜಿಕ ಮೌಲ್ಯಗಳು ಕಾಲದಿಂದ ಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ ಹೋಗುತ್ತವೆ. ಆದರೆ ನಮ್ಮ ಸಂವಿಧಾನ ನಮಗೆ ನೀಡಿರುವ ನೈತಿಕ ಮೌಲ್ಯಗಳು ಸಾರ್ವಕಾಲಿಕವಾಗ...
January 27, 02:50 PM   |   By Admin
ಗಾಂಧಿ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆ
ವಿಜಯಪುರ 27: ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜ.26ರ ಇಂದು ಬೆಳಿಗ್ಗೆ ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಧ್ವಜಾರೋಹಣ...
January 27, 12:48 PM   |   By Admin
ಭಾವೈಕ್ಯತೆ, ಸೌಹಾರ್ಧತೆ,ಧರ್ಮ ಸಹಿಂಷ್ಣುತೆಯ ರಾಷ್ಟ್ರ ನಮ್ಮದು...
ವಿಜಯಪುರ: ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾದ ರಾಷ್ಟ್ರ ನಮ್ಮದು. ಸಾಂಸ್ಕೃತಿಕ ನೆಲೆವೀಡು ನಮ್ಮ ರಾಷ್ಟ್ರ. ಹಲ...
January 26, 05:54 PM   |   By Admin

ಇತ್ತೀಚಿನ ಸುದ್ದಿ