ವಿಜಯಪುರ ಜಿಪಂ ಸಿಇಓ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ
ವಿಜಯಪುರ : ವಿಜಯಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ನಿರ್ಲಕ್ಷವಹಿಸುತ್ತಿದ್ದ ಕಾರಣ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗ...
March 28, 02:50 PM   |   By Admin
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಸಾಸನೂರ
ದೇವರಹಿಪ್ಪರಗಿ:ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರವು ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೋತೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಎಂದು ಶಾಸಕ ಸೋಮನಗೌ...
March 27, 05:53 PM   |   By Admin
ವಿಶ್ವ ಕ್ಷಯ ರೋಗ ದಿನಾಚರಣೆ
ದೇವರಹಿಪ್ಪರಗಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಸಿಬ್ಬಂದಿ ವರ್ಗ ಆಶಾ ಅಂಗನವಾಡಿ ಕಾರ್ಯಕರ್ತೆಯರಿಂದ ವಿಶ್ವ ಕ್ಷಯ ರೋಗ ದಿನಾಚರಣೆ ಮಾಡಲಾಯಿತು. ಕ್ಷಯ...
March 27, 05:23 PM   |   By Admin
ಪರಿಶಿಷ್ಟರ ಒಳಮೀಸಲಾತಿ: ಬಿಜೆಪಿ ಗಿಮಿಕ್
ಲೋಕದರ್ಶನ ವರದಿವಿಜಯಪುರ 26 : ಕರ್ನಾಟಕ ದಲಿತ ಸಂಘರ್ಷ ಸಮಿತಿ  ಪ್ರೋ. ಬಿ ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಮೀತಿ ರಾಜ್ಯ ಸಂಚಾಲಕರಾದ ಬಿ. ಹೆಣ್ಣೂರ ಶ್ರೀನಿವಾಸ ಪತ್ರಿಕಾ ಗೋಷ್ಠಿಯಲ...
March 27, 03:26 PM   |   By Admin
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇಮಕ
ಲೋಕದರ್ಶನ ವರದಿವಿಜಯಪುರ 26: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವಿಜಯಪುರ ನಗರದ ಪ್ರವಾಸಿ ಮಂದಿರದಲ್ಲಿ ದಿ: 26 ರವಿವಾರದಂದು ಕರೆದ...
March 27, 02:45 PM   |   By Admin
ಯುವಕನಿಗೆ ಎಂಎಲ್‌ಸಿ ಸುನೀಲಗೌಡ ಸಹಾಯ ಹಸ್ತ
 ವಿಜಯಪುರ, 26: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬಡ ಕಟ್ಟಡ ಕಾರ್ಮಿಕನಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೃದಯ ವೈಶಾಲ್ಯತೆ ...
March 26, 07:41 PM   |   By Admin
ಚುನಾವಣೆಯ ಕರ್ತವ್ಯ. ಇವಿಎಂ, ವಿವಿ ಪ್ಯಾಟ್ ತರಬೇತಿ
ದೇವರಹಿಪ್ಪರಗಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ವಿಧಾನಸಭಾ ಕ್ಷೇತ್ರದಲ್ಲಿ ನೇಮಿಸಲಾದ ಸೆಕ್ಟರ್ ಅಧಿಕಾರಿಗಳಿಗೆ ಮತ್ತು ಮಾಸ್ಟರ್ ಟ್ರೇನರಗಳಿಗೆ ಚುನಾವಣೆಯ ಕ...
March 26, 06:27 PM   |   By Admin
ದೇವರ ದಾಸಿಮಯ್ಯ ಜಯಂತಿ ಆಚರಣೆ : ಮಹಾದೇವ ಮುರಗಿ
ವಿಜಯಪುರ26: ಜನಸಾಮಾನ್ಯರು ಆಡುವ ಭಾಷೆಯಲ್ಲಿಯೇ ಸರಳವಾಗಿ ವಚನಗಳನ್ನು ರಚಿಸಿ ಅಂತರಂಗದ ಅನುಭವವನ್ನು ಬಿಚ್ಚಿಟ್ಟು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡು, ಸಾಮಾಜ...
March 26, 04:32 PM   |   By Admin
ಅಂತರರಾಜ್ಯ ಚೆಕ್ಪೋಸ್ಟ್ಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ
ವಿಜಯಪುರ 26 :ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾದ ಚೆಕ್ಪೋಸ್ಟ್ಗಳಿಗೆ ಶನಿವಾರ ತಡರಾತ್ರಿ   ಜಿಲ್ಲಾಧಿಕಾರಿ ಡಾ...
March 26, 04:26 PM   |   By Admin
ಅನುಭವ ಮಂಟಪವೇ ಅನೌಪಚಾರಿಕ ಶಿಕ್ಷಣದ ಕೇಂದ್ರ
ಲೋಕದರ್ಶನ ವರದಿ  ವಿಜಯಪುರ 25: 12ನೇ ಶತಮಾನದ ಶಿವಶರಣರು ಕೇವಲ ಧರ್ಮಪ್ರಚಾರಕ ರಾಗಿರಲಿಲ್ಲ.ನೈತಿಕ ನೆಲೆಗಟ್ಟಿನಮೇಲೆ ಸವಾಂರ್ಗೀಣ ಸುಂದರ ಸಮಾಜದ ನಿರ್ಮಾಣ ಅವರ ಗುರಿಯಾಗಿದ್ದಿತು...
March 25, 06:44 PM   |   By Admin

ಇತ್ತೀಚಿನ ಸುದ್ದಿ