ನೀರಾವರಿ ಸಾಮಥ್ರ್ಯ ಬದಲಾವಣೆಯಿಂದ 15357.50 ಹೆಕ್ಟೇರ್ ನೀರಾವರಿ : ಸಚಿವ ಡಾ.ಎಂ.ಬಿ.ಪಾಟೀಲ
ವಿಜಯಪುರ : ನೀರಾವರಿ ಸಾಮಥ್ರ್ಯ ಬದಲಾವಣೆಯಿಂದ ಬಬಲೇಶ್ವರ ಮತಕ್ಷೇತ್ರದ 33806 ಎಕರೆ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ 4200 ಎಕರೆ ಜಮೀನು ನೀರಾವರಿಗೊಳಡುವುದರಿಂದ ಈ ಭಾಗದ ರೈತರಿಗೆ ...
July 10, 01:23 PM   |   By Admin
ಕ್ರೂಜರ್ ಪಲ್ಟಿ: ಇಬ್ಬರ ಸಾವು ಹಲವು ಜನರಿಗೆ ಗಂಭೀರ ಗಾಯ
ದೇವರಹಿಪ್ಪರಗಿ ಪಟ್ಟಣದ ಸಮೀಪವಿರುವ ಕೊಂಡಗೂಳಿ ರಸ್ತೆಯ ಕ್ಯಾನಲ್ ಹತ್ತಿರ ನಡೆದ ಘಟನೆ. ಬಿಂಜಲಬಾವಿ ಗ್ರಾಮದ ನಿವಾಸಿಗಳು ವಿಜಯಪುರದಲ್ಲಿ ಇಸ್ತಮಾ ಮುಗಿಸಿಕೊಂಡು ಗ್ರಾಮಕ್ಕೆ ಹೋಗುವಾಗ ಕ...
July 10, 01:18 PM   |   By Admin
ಅಭಿಮಾನಿಯ ಪ್ರೀತಿಯ ಬೇಡಿಕೆಗೆ ಸ್ಪಂದಿಸಿದ ಸಚಿವ ಎಂ. ಬಿ. ಪಾಟೀಲ
ವಿಜಯಪುರ, ಜು. 09: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಅಭಿ...
July 10, 10:44 AM   |   By Admin
ಎನ್ಎಸ್ಎಸ್ ಶಿಬಿರಗಳು ಜೀವನದಲ್ಲಿ ಹಲವಾರು ಕೌಶಲ್ಯ ಕಲಿಸುತ್ತವೆ: ನಾವಿ
ವಿಜಯಪುರ: ಎನ್ಎಸ್ಎಸ್ ಶಿಬಿರಗಳು ಜೀವನದಲ್ಲಿ ಹಲವಾರು ಕೌಶಲ್ಯಗಳನ್ನು  ಕಲಿಸುತ್ತವೆ. ಇಂಥ ಶಿಬಿರಗಳ ಮೂಲಕ  ಶಿಸ್ತು ಬದ್ದವಾಗಿ ಸಮಯ ಪಾಲನೆ ಮಾಡುವುದು, ಸಹಾಯ ಸಹಕಾರ ಮತ್ತ...
July 09, 01:20 PM   |   By Admin
ಕೃಷಿ ಕ್ಷೇತ್ರಕ್ಕೆ ನೀರೀಕ್ಷೆಗೆ ತಕ್ಕಂತಹ ಬಜೆಟ್ ಮಂಡನೆ ಆಗಿಲ್ಲ: ಸಂಪತ್ ಜಮಾದಾರ
ದೇವರಹಿಪ್ಪರಗಿ 08: ರಾಜ್ಯದ ರೈತರಿಗೆ ಮತ್ತು ಅವರ ಕಲ್ಯಾಣಕ್ಕೆ ನಿರ್ದಿಷ್ಟವಾದ ಯಾವುದೇ ಕಾರ್ಯಕ್ರಮಗಳು ಬಜೆಟ್ಟಿನಲ್ಲಿಲ್ಲ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ  ನೀರೀಕ್ಷೆಗ...
July 08, 08:03 PM   |   By Admin
ಜಿಲ್ಲೆಯ ಜನರ ನೀರೀಕ್ಷೆ ಹುಸಿ: ವೀರೇಶ ಕುದುರಿ.
ದೇವರಹಿಪ್ಪರಗಿ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ವಿಜಯಪುರ ಜಿಲ್ಲೆಯ ಜನರ ನೀರೀಕ್ಷೆ ಹುಸಿಗೊಳಿಸಿದೆ ಎಂದು ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ...
July 08, 06:08 PM   |   By Admin
ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್‌: ಸುನ್ನಿ ಬಾಬುರಾವ ರಾಠೋಡ
ದೇವರಹಿಪ್ಪರಗಿ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಬಂಜಾರ ಸಮುದಾಯದ ಮುಖಂಡರಾದ ಸುನ್ನಿ ಬಾಬುರಾವ ರಾಠೋಡ ಹೇಳಿದರು.&nb...
July 08, 06:07 PM   |   By Admin
ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ವಿಶೇಷ- ಮೊಬೈಲ್‌ನಲ್ಲಿ ಮತ ಚಲಾಯಿಸಿ ಸಂಭ್ರಮಿಸಿದ ಮಕ್ಕಳು..!
ಆಲಮಟ್ಟಿ 07: ಅಲ್ಲಿ ಶಾಲಾ ಸಂಸತ್ತು ಚುನಾವಣೆ ಸಂಭ್ರಮ ಕಳೆಗಟ್ಟಿತ್ತು. ಸ್ಪರ್ಧಾ ಹುರಿಯಾಳುಗಳ ಪ್ರಚಾರ ವೈಖರಿ ಖದರ್ ವೂ ಜೋರಾಗಿತ್ತು. ಸಾರ್ವತ್ರಿಕ ಚುನಾವಣೆಯ ಎಲ್ಲ ನೇಮಾವಳಿಗಳನ್ನು...
July 07, 07:23 PM   |   By Admin
ಅಪಘಾತ ತಗ್ಗಿಸಲು ಸುರಕ್ಷತಾ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಲು: ಅಧಿಕಾರಿಗಳಿಗೆ ಡಿ.ಸಿ.ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ
ವಿಜಯಪುರ, ಜು.07:  ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ನಿಯಮ ಪಾಲನೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸುವಂತೆ ಸಂಬಂಧ...
July 07, 07:18 PM   |   By Admin
ಗ್ರೇಡ್-2 ತಹಶೀಲ್ದಾರರಾಗಿ ಆರ್ ಹೆಚ್ ರಾಠೋಡ ಅಧಿಕಾರ ಸ್ವೀಕಾರ
ದೇವರಹಿಪ್ಪರಗಿ: ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರರಾಗಿ  ಆರ್ ಹೆಚ್ ರಾಠೋಡ  ಅವರನ್ನು ಸರಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಅಧಿಕಾರ ಸ್ವೀಕರಿಸಿದ ನಂತರ ಕಂದಾಯ ಇಲಾಖೆ ನೌ...
July 07, 05:15 PM   |   By Admin

ಇತ್ತೀಚಿನ ಸುದ್ದಿ