‘ಕನ್ನಡದ ಊರುಗಳು ಹೆಸರುಗಳನ್ನು ಮಳಿಯಾಳಂ ಭಾಷೆಗೆ ರೂಪಾಂತರಿಸುವ ಪ್ರಕ್ರಿಯೆ ಕೇರಳ ಸರ್ಕಾರ ಕೈ ಬೀಡಬೇಕು’
ಗದಗ 06:  ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಜನರಿರುವ ಪ್ರದೇಶಕ್ಕೆ ಸಾಂಪ್ರದಾಯಿಕ ಸಾಂಸ್ಕೃತಿಕ, ಐತಿಹಾಸಿಕ ಹಿನ್ನಲೆಗೆ ಅನಾಧಿಕಾಲದಿಂದಲೂ ಗ್ರಾಮಗಳ ಹೆಸರುಗಳೊಂದಿಗೆ ಜ...
July 06, 04:26 PM   |   By Admin
ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ
ಗದಗ  06: ನಗರದ ಕಾಟನ್ ಸೊಸಾಯಿಟಿಯಲ್ಲಿಯ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಎಚ್‌. ಕೆ. ಪಾಟೀಲ ಅವರು ರಾಜೇಸಾಬ ಮೌ ಬೆಟಗೇರಿ ಅವರಿಗೆ ಅಲ್ಪಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಉಪಾಧ್...
July 06, 03:14 PM   |   By Admin
ವೃದ್ಧೆ ಮಹಿಳೆಯ ಮನೆ ನೆಲಸಮ: ಹುಬ್ಬಳ್ಳಿ ಭೇಟಿ
ಗದಗ 06: ನಗರದ ಸಿದ್ದರಾಮೇಶ್ವರ ನಗರದ  ಡಾ. ಎನ್‌.ಬಿ. ಪಾಟೀಲ ಆಸ್ಪತ್ರೆಯ ಎದುರುಗಡೆ ಇರುವಂತಹ ದಲಿತ ವೃದ್ಧ ಮಹಿಳೆಯ ಮನೆಯನ್ನು ನಗರಸಭೆ ನೆಲಸಮ ಮಾಡಿರುವ ಘಟನೆಯನ್ನು ಹಲವಾರು ಸ...
July 06, 02:42 PM   |   By Admin
ಸೋಮನಾಥನ ದೇವಸ್ಥಾನ ದರ್ಶನಕ್ಕೆ ಅವಕಾಶ
ಸೋಮನಾಥನ ದೇವಸ್ಥಾನ ದರ್ಶನಕ್ಕೆ ಅವಕಾಶ ಗದಗ 05: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರ ಕಠಿಣವಾದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದ್ದು ಪರಿಷ್ಕೃತ ಮಾರ್ಗಸೂಚ...
July 05, 07:59 PM   |   By Admin
ಚಿತ್ರ ವಸಂತ ಕಲಾಕೃತಿಯಿಂದ ಕೊರೊನಾ ಜನಜಾಗೃತಿ
ಗದಗ 05:  ಕೊರೊನಾ ಸಂಕಷ್ಟದಲ್ಲಿ ಇಂದು ಭಯಭೀತರಾಗಿ ಬದುಕುತ್ತಿದ್ದೇವೆ. ಇದರಿಂದ ಶಿಕ್ಷಣ, ಉದ್ಯೋಗ, ಆರ್ಥಿಕತೆಯ ಅಭಿವೃದ್ಧಿಯು ಕುಂಠಿತವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ...
July 05, 06:33 PM   |   By Admin
ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮ
ಗದಗ 05: ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುಂಡರಗಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಜುಲೈ 5( ಸೋಮವಾರರಂದು) ಮುಂಡರಗಿ ತಾಲೂ...
July 05, 05:06 PM   |   By Admin
ಕೋವಿಡ್ ಉಚಿತ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಮನವಿ
ಗದಗ 05: ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ವತಿಯಿಂದ ಗದಗ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಗಣೇಶ ಹುಬ್ಬಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.&nb...
July 05, 02:56 PM   |   By Admin
ಸೋಂಕು ನಿಯಂತ್ರಣ ಕಾರ್ಯದಲ್ಲಿ ಕಂದಾಯ ಇಲಾಖೆ ನೌಕರರ ಸೇವೆ ಶ್ಲಾಘನೀಯ
ಗದಗ 04:  ಕೋವಿಡ್‌-19 ಸೋಂಕು ನಿಯಂತ್ರಣ ಕಾರ್ಯದಲ್ಲಿ ಕಂದಾಯ ಇಲಾಖೆ ನೌಕರರ ಸೇವೆ ಶ್ಲಾಘನೀಯವಾಗಿದ್ದು ನೌಕರರು ತಮ್ಮ ಆರೋಗ್ಯದ ಜೊತೆಗೆ ಕುಟುಂಬದ ಆರೋಗ್ಯದ ಕಡೆಗೂ ಹೆಚ್ಚಿನ ಗಮ...
July 04, 07:06 PM   |   By Admin
ಕೋವಿಡ್-19 ಸೋಂಕು ನಿಯಂತ್ರಣ: ರಾತ್ರಿ ಕರ್ಪ್ಯೂ ಮಾರ್ಗಸೂಚಿ ಪಾಲನೆಗೆ ಸೂಚನೆ
ಕೋವಿಡ್-19 ಸೋಂಕು ನಿಯಂತ್ರಣ: ರಾತ್ರಿ ಕರ್ಪ್ಯೂ ಮಾರ್ಗಸೂಚಿ ಪಾಲನೆಗೆ ಸೂಚನೆಗದಗ 04: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಾರಿ ಮಾಡಿದ ಕಠಿಣ ಮಾರ್ಗಸೂಚಿಗಳನ್ನು ...
July 04, 05:16 PM   |   By Admin
ಸಾರ್ವಜನಿಕರ ಗಮನಕ್ಕೆ
ಸಾರ್ವಜನಿಕರ ಗಮನಕ್ಕೆಹಳ್ಳೂರ   04:  ಮೂಡಲಗಿ_ಪೆÇಲೀಸ್_ಠಾಣೆವತಿಯಿಂದ ಕೇಳಿಕೊಳ್ಳುವದೇನೆಂದರೆ  ಮೂಡಲಗಿ ತಾಲ್ಲೂಕಿನ ಹಾಗೂ  ಸುತ್ತ ಮುತ್ತಲಿನ  ಗ...
July 04, 05:07 PM   |   By Admin

ಇತ್ತೀಚಿನ ಸುದ್ದಿ