ಸಾರ್ವಜನಿಕರು ಮೇಗಾ ಲೋಕ ಅದಾಲತ್ ಸದುಪಯೋಗ ಮಾಡಿಕೊಳ್ಳಿ
ಗದಗ 08: ಅಗಸ್ಟ 14 ರಂದು ಜಿಲ್ಲಾದ್ಯಂತ ಜರುಗುವ ಮೇಗಾ ಲೋಕ್ ಅದಾಲತ ಕಾರ್ಯಕ್ರಮದಲ್ಲಿ ಸಾರ್ವಜನಕರು ಹೆಚ್ಚು ಹೆಚ್ಚು ಪಾಲ್ಗೊಂಡು ರಾಜಿ ಸಂದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ್ಯ ಮಾ...
July 08, 03:53 PM   |   By Admin
ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ಆರ್ಥಿಕ ನೆರವು ನೀಡಲು ಆಗ್ರಹ
ಗದಗ 08:  ಕೊರೊನಾ ಎರಡನೇ ಅಲೆ ಸದ್ಯಕ್ಕೆ ಇಳಿಮುಖವಾಗಿದೆ ಆದರೆ ಅದು ಮಾಡಿದ ಸಾವಿನ ಅರ್ಭಟದ ಕರಾಳಛಾಯೆಗಳು ಇನ್ನೂ ಮಾಸಿಲ್ಲ 2020 ಮೊದಲನೇ ಅಲೆಯಲ್ಲಿ ಸುಮಾರು 12900 ಜನ ಕರೋನಾಕ...
July 08, 03:49 PM   |   By Admin
ಮೇರಾ ಬೂತ್ ವ್ಯಾಕ್ಸಿನೇಶನ ಯುಕ್ತ ಅಭಿಯಾನಕ್ಕೆ ಚಾಲನೆ
ಗದಗ 06:  ಇಂದು ಭಾರತೀಯ ಜನತಾ ಪಕ್ಷ ಶಿರಹಟ್ಟಿ ಮಂಡಲ ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಟ ಶಿರಹಟ್ಟಿ ಮಂಡಲ ಮತ್ತು ಬಿಜೆಪಿ ಲಕ್ಷ್ಮೇಶ್ವರ ನಗರ ಘಟಕದ ಸಂಯುಕ...
July 06, 08:32 PM   |   By Admin
ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ
ಗದಗ 06:  ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನ...
July 06, 07:44 PM   |   By Admin
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ವಿನೂತನ ಯೋಜನೆ, ಅನುಷ್ಟಾನ
ಗದಗ 06:  ಕೊರೋನಾ ಸೋಂಕಿನ 3 ನೇ ಅಲೆಯು ಹೆಚ್ಚಾಗಿ ಮಕ್ಕಳಿಗೆ ಬಾಧಿಸಲಿದೆ ಎಂಬ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಜಿಲ್ಲೆಯ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರು...
July 06, 07:30 PM   |   By Admin
ದಿ. 07ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ
ಗದಗ 06:  ಇದೇ ದಿ. 07ರಂದು ಮು.11ಗಂಟೆಗೆ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ, ಅಗತ್ಯ...
July 06, 07:28 PM   |   By Admin
ಪ. ಜಾತಿ ಮತ್ತು ಪ.ಪಂಗಡದ ಯಾವುದೇ ಮೀಸಲಾತಿ ನೀಡಿಲ್ಲ
ಗದಗ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಡಿಣಛಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಗೆ ಒಳಪಡುವ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಲ್ಲಿರುವ 18 ವಾಣಿಜ್...
July 06, 05:25 PM   |   By Admin
ಡಾ. ಬಾಬು ಜಗಜೀವನರಾಮ್ ಪುಣ್ಯತಿಥಿ ಆಚರಣೆ
ಗದಗ 06: ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 35 ನೇ ಪುಣ್ಯತಿಥಿಯನ್ನು  (ಮಂಗಳವಾರ) ಜಿಲ್ಲಾಡಳಿತ ಭವನದ ಮುಖ್ಯಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.&nbs...
July 06, 05:15 PM   |   By Admin
ಮಳೆಯಿಂದ ಮನೆಗಳಿಗೆ ಹಾನಿ: ಪರಿಹಾರ ನೀಡಲು ಒತ್ತಾಯ
ಗದಗ 06:  ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ಮಧ್ಯಾಹ್ನದಿಂದ ಸಾಯಂಕಾಲದವರೆಗೂ ಸುಮಾರು ಮೂರು ಗಂಟೆಗಳ ವರೆಗೆ  ಸುರಿದ ಭಾರಿ ಮಳೆಯಿಂದ ಪಟ್ಟಣದ 17 ನೇ ವಾರ್ಡಿನಲ್ಲಿ ಬರುವ...
July 06, 05:09 PM   |   By Admin
‘ವಕೀಲರ ರಕ್ಷಣಾ ಕಾಯದೆ ಕರಡು ಪ್ರಸ್ತಾವನೆಯು ಅನುಸ್ಟಾನದ ಹಾದಿಯಲ್ಲಿ’
ಗದಗ 06: ವೃತ್ತಿ ನಿರತರ ಸಂರಕ್ಷಣೆಗಾಗಿ ಈಗಾಗಲೇ ಹಲವಾರು ವೃತ್ತಿ ನಿರ್ವಹಿಸುತ್ತಿರುವ ವಿವಿಧ ವೃತ್ತಿದಾರರ ಸಂರಕ್ಷಣೆಗಾಗಿ ಹಲವಾರು ಕಾಯದೆಗಳು ಜಾರಿಯಲ್ಲಿರುವಂತೆ ಭಾರತೀಯ ವಕೀಲರ ಪರಿ...
July 06, 04:36 PM   |   By Admin

ಇತ್ತೀಚಿನ ಸುದ್ದಿ