ಮಹಾತ್ಮಾ ಗಾಂಧೀಜಿ, ಲಾಲಬಹದ್ದೂರ ಶಾಸ್ತ್ರಿ ಜಯಂತಿ ಸರಳ ಆಚರಣೆ
ಗದಗ 02: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶನಿವಾರ ಅ. 2ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಜಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಜ್ಯ ಲೋಕ...
October 02, 04:42 PM   |   By Admin
ನೂತನ ಐದು ಸ್ನಾತಕ ಪದವಿಗಳ ಆರಂಭ: ಪ್ರೊ. ವಿಷ್ಣುಕಾಂತ ಚಟಪಲ್ಲಿ
ಗದಗ 01 : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಿಂದ ಐದು ಹೊಸ ಸ್ನಾತಕ ಪದವಿಗಳನ್ನು ಆರಂಭಿಸಲಾಗುತ್ತಿದೆ ಎಂದು ಕುಲಪತಿ ...
October 01, 07:18 PM   |   By Admin
ಮನೆಯೇ ಶಾಲೆ, ಮೊಬೈಲೇ ಪುಸ್ತಕ, ಪಾಲಕರೇ ಶಿಕ್ಷಕರು: ನಿರ್ಮಲಾ ಕರಿಗೌಡ್ರ
ಲೋಕದರ್ಶನ ವರದಿನರಸಾಪೂರ 01: ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಮ ಪಂಚಾಯತಿ ಸಮುದಾಯ ತಂಡದ ನಾಯಕರು ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಮನೆಯಲ್ಲಿಯೇ ಮಾಡೋಣ ...
October 01, 06:49 PM   |   By Admin
ಅವಧಿ ವಿಸ್ತರಣೆ
ಗದಗ 01: ರಾಜ್ಯ ಸರಕಾರ ಕರ್ನಾಟಕ ರಾಜ್ಯ ಸರಕಾರಿ ನೌಕರ ವರ್ಗದವರಿಗೆ ಅನುಷ್ಠಾನ ಮಾಡಿದ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸದುಪಯೋಗಕ್ಕಾಗಿ...
October 01, 03:36 PM   |   By Admin
ವ್ಯಕ್ತಿಯ ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಯಿಂದ ಚೈತನ್ಯ: ಪ್ರೊ ಹುಚ್ಚಣ್ಣವರ
ಲೋಕದರ್ಶನ ವರದಿ ಶಿರಹಟ್ಟಿ:  ಹಳ್ಳಿಯಾದರೇನು ನಗರ ಪ್ರದೇಶ ವಾದರೇನು "ಮನಸ್ಸಿದ್ದಲ್ಲಿ ಮಾರ್ಗ" ಎಂಬಂತೆ ತಲುಪುವ ಗುರಿಯೊಂದೇ ಕಣ್ಮುಂದೆ ಇದ್ದಾಗ ಸತತ ಪರಿಶ್ರಮ ತಾನಾಗಿಯೇ ...
September 30, 07:20 PM   |   By Admin
ಕೋಮುಗಲಭೆಯ ಪ್ರೇರೇಪಿಸುವವರ ವಿರುದ್ಧ ಕ್ರಮಕ್ಕೆ ಮನವಿ
ಲೋಕದರ್ಶನ ವರದಿ ಗದಗ 30: ದಿ. 29ರಂದು ಮಧ್ಯಾಹ್ನ ವಾಟ್ಸ್‌ಪ್ ಮತ್ತು ಫೆಸ್‌ಬುಕ್‌ನಲ್ಲಿ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆಯ ಪ್ರೇರೆಪಿಸುವ ಹೇಳಿಕೆಯನ್ನು ಜುಮ...
September 30, 07:15 PM   |   By Admin
ಪೌಷ್ಟಿಕ ಆಹಾರದ ಜೊತೆಗೆ ಸಮಾಜಕ್ಕೆ ಸದೃಢ ಮಗುವನ್ನು ನೀಡಿ: ಡಾ.ಹಳ್ಳೆಮ್ಮನವರ
ಲೋಕದರ್ಶನ ವರದಿ ಶಿರಹಟ್ಟಿ 30: ಮಹಿಳೆಯರು  ಪೌಷ್ಟಿಕ ಆಹಾರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಂಡು ಉಜ್ವಲ ಭವಿಷ್ಯದ ಮಗುವಿನ ಸದೃಢ ಸಮಾಜಕ್ಕೆ ಸದೃಢ ಮಗುವನ್ನು ನೀಡಿ ಎಂದು ...
September 30, 06:35 PM   |   By Admin
ಅತ್ಯಾಚಾರಿ ಉಮೇಶ್‌ಗೆ ಗಲ್ಲು ಹೈಕೋರ್ಟ್‌ ತೀರ​‍್ು ಸ್ವಾಗತಾರ್ಹ
ಲೋಕದರ್ಶನ ವರದಿ ಗದಗ 30: ಅತ್ಯಾಚಾರಿ ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಅರವಿಂದ್‌ಕುಮಾರ ಹಾಗೂ ಪ್ರದೀಪ್‌ಸಿಂಗ್ ಯೆರೂರ್ ಅ...
September 30, 06:33 PM   |   By Admin
ಹಳ್ಳಿಕೇರಿ ನವೋದಯ ಶಾಲೆಗೆ ಅಂಬಿಕಾ ಸುರೇಶ ಆಯ್ಕೆ
ಲೋಕದರ್ಶನ ವರದಿ ಗದಗ 30: ಮುಂಡರಗಿ ತಾಲೂಕಿನ ಹಳ್ಳಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಬಿಕಾ ಸುರೇಶ ತವರಿ ಇವಳು ಮುಂಡರಗ...
September 30, 03:46 PM   |   By Admin
ಭಗತ್‌ಸಿಂಗ್ ಜಯಂತಿ ಆಚರಣೆ
ಗದಗ  29: ಗದಗ ನಗರದ ಒಕ್ಕಲಗೇರಿ ಓಣಿ ರಾಚೋಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ   ಭಗತಸಿಂಗ ರವರ 114ನೇ ಜಯಂತಿಯನ್ನು ಭಗತಸಿಂಗ ಅಭಿಮಾನಿ ಬಳಗ ಗದಗದಿಂದ ಪುಷ್ಪರ್ಚನೆ ...
September 29, 06:55 PM   |   By Admin

ಇತ್ತೀಚಿನ ಸುದ್ದಿ