ನಗರದ ಅಭಿಮಾನಿ ಪುನೀತ್ರಾಜಕುಮಾರ್ ಸಮಾಧಿಗೆ ಭೇಟಿ
ಲೋಕದರ್ಶನ ವರದಿಗದಗ 10: ನಗರದ ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ ರಾಜು ಬಾಕಳೆ ತಮ್ಮ ಹುಟ್ಟು ಹಬ್ಬದ ದಿನದಂದು ಬೆಂಗಳೂರಿನಲ್ಲಿರುವಂತಹ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ...
August 10, 03:50 PM   |   By Admin
ಗಜಾನನೋತ್ಸವದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ
ಬೆಟಗೇರಿ 9: ಗಜಾನನ ಯುವಕ ಸೇವಾ ಟ್ರಸ್ಟ್‌ ಬೆಟಗೇರಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಅತ್ಯಂತ ವಿಜೃಂಭಣೆಯಿಂದ 2022ರ 25ನೇ ವರ್ಷದ ಗಜಾನನೋತ್ಸವದ ಬೆಳ್ಳಿ ಮಹೋತ್ಸವದ ಕಾರ್ಯ...
August 09, 09:18 PM   |   By Admin
ಅತಿವೃಷ್ಟಿಯಿಂದಾದ ಮನೆ, ಬೆಳೆ ಹಾನಿಗೆ ಪರಿಹಾರ ಒದಗಿಸಲು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಿ
ಗದಗ 09: ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವದರಿಂದ ಯಾವುದೇ ಸಂದರ್ಭದಲ್ಲಾದರೂ ಪ್ರವಾಹ ಪರಿಸ್ಥಿತಿ ಎದುರಾಗಬಹುದು. ಪ್ರವಾಹ ಹಾಗೂ ಅತೀವೃಷ್ಠಿಯನ್ನು ಸಮರ​‍್ಕವಾಗಿ ಎದುರಿಸಲು ಮುಂಜಾ...
August 09, 04:12 PM   |   By Admin
ಸರಕಾರಿ ಶಾಲೆಗಳು ಸಬಲೀಕರಣದಲ್ಲಿ ಸಹಭಾಗೀತ್ವ ಅವಶ್ಯ : ಕನವಳ್ಳಿ
ಲೋಕದರ್ಶನ ವರದಿ ಗದಗ 09: ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳು ಸಬಲೀಕರಣ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹ...
August 09, 04:01 PM   |   By Admin
ದ್ವೀತಿಯ ಪುಣ್ಯಸ್ಮರಣೋತ್ಸವ ಸಮಾರಂಭ
ಗದಗ 09: ವೇ. ಮೂ. ಬಸವರಾಜಸ್ವಾಮಿ ಚ. ಹಿಡ್ಕಿಮಠರವರ ದ್ವೀತಿಯ ಪುಣ್ಯಸ್ಮರಣೋತ್ಸವ ಸಮಾರಂಭ ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಜರುಗಿತು.  ದಿವ್ಯ ಸಾನಿಧ್ಯವನ್ನು ಜಗದ್ಗುರು ಡಾ...
August 09, 03:03 PM   |   By Admin
ಮಳೆಯಿಂದ ಹಾನಿ: ಕೃಷಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ
ಲೋಕದರ್ಶನ ವರದಿಗದಗ 09: ಜಿಲ್ಲೆಯಲ್ಲಿ ಅತೀಯಾದ ಮಳೆಯಿಂದಾಗಿ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆದ ಬಿ.ಸಿ.ಪಾಟೀಲ ಅವರು ಭೇಟಿ ನೀಡಿ ...
August 09, 02:50 PM   |   By Admin
ವಿದ್ಯುತ್ಚಾಲಿತ ದ್ವಿಚಕ್ರವಾಹನ ಉದ್ಘಾಟನೆ
ಲೋಕದರ್ಶನ ವರದಿಗದಗ 09: ನಗರದ ವೆಂಕಟೇಶ ಹತ್ತಿರದ ಸೋಮೇಶ್ವ ಬಿಲ್ಡಿಂಗ್ನಲ್ಲಿ ಗುರು ಸದಾಶಿವ ಎಂಟರ ಪ್ರೈಜಿಸ್ ಎಂಬ ಇವಿಆರ್ ಎನರ್ಜಿ ಇಂಡಿಯಾ ಕಂಪನಿಯ ವಿದ್ಯುತ್ಚ್ಛಾಲಿತ ದ್ವಿಚಕ್ರ ವಾ...
August 09, 02:46 PM   |   By Admin
75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ
ಗದಗ 08: ನಗರದ ಉಡಚಮ್ಮ ದೇವಸ್ಥಾನದಲ್ಲಿ ಗದಗ ಜಿಲ್ಲಾ ಕಮೀಟಿಯಾದ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್‌ ವತಿಯಿಂದ 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ ಜರ...
August 08, 08:38 PM   |   By Admin
ಬ್ಯೂಟಿಷಿಯನ್‌ರ ವೃತ್ತಿ ಕೌಶಲ್ಯಕ್ಕೆ ಮಹತ್ವ ಬಂದಿದೆ: ಉಷಾ ದಾಸರ
ಗದಗ 08: ಆಧುನಿಕ ಇಂದಿನ ದಿನಗಳಲ್ಲಿ ಫ್ಯಾಶನ್ ಟ್ರೇಂಡ್ ಹೆಚ್ಚಿದಂತೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಿದೆ. ಮಹಿಳೆಯರ ಸೌಂದರ್ಯ ವರ್ಧನೆಗೆ, ಬ್ಯೂಟಿಷಿಯನ್‌ರ ವೃತ್ತಿ ಕೌಶಲ್ಯಕ್ಕೆ ಹೆಚ್ಚಿ...
August 08, 08:35 PM   |   By Admin
ಆಗಸ್ಟ್‌13 ರಿಂದ 15 ರವರೆಗೆ ಸರ್ಕಾರಿ ಕಚೇರಿಗಳಲ್ಲಿ ಪ್ರತಿದಿನ ಧ್ವಜಾರೋಹಣಕ್ಕೆ ಸೂಚನೆ
ಗದಗ 08: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್‌ 13 ರಿಂದ 15 ರವರೆಗೆ ಪ್ರತಿದಿನ ಬೆಳ...
August 08, 08:16 PM   |   By Admin

ಇತ್ತೀಚಿನ ಸುದ್ದಿ