ಕಲಕೇರಿ ಚೆಕ್ ಪೋಸ್ಟಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್
ಗದಗ 31: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಹಿನ್ನೆಲೆ ಈಗಾಗಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾ...
March 31, 03:34 PM   |   By Admin
ಚೆಕ್ ಪೋಸ್ಟಗಳಿಗೆ ದಿಢೀರ್ ಅನೀರೀಕ್ಷಿತ ಭೇಟಿ ನೀಡಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ
ಗದಗ  ಮಾ 31 : ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಹಿನ್ನೆಲೆ ಈಗಾಗಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗ...
March 31, 03:31 PM   |   By Admin
80 ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗರಿಗೆ ಮನೆಯಿಂದಲೆ ಮತದಾನದ ವ್ಯವಸ್ಥೆ
ಗದಗ ಮಾ. 31 : ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023 ಚುನಾವಣೆಯಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗಾಗಿ ಮನೆಯಲ್ಲಿಯೇ ಮತದಾನ ಮಾಡಲು ...
March 31, 03:25 PM   |   By Admin
ಹಿರಿಯ ಸಾಹಿತಿ ಮಾಧವ ಕುಲಕರ್ಣಿ ನಿಧನ:
ಗದಗ 31: ಕನ್ನಡದ ಹಿರಿಯ ಸಾಹಿತಿ, ವಿಮರ್ಶಕ, ಖ್ಯಾತ ಕಥೆಗಾರ ಮಾಧವ ಅನಂತ ಕುಲಕರ್ಣಿ  (78) ಬೆಂಗಳೂರಿನಲ್ಲಿ ದಿ: 29.03.2023 ರಂದು ನಿಧನರಾದರು. ಅವರು ಓರ್ವ ಪುತ್ರ, ಇಬ್ಬರೂ ...
March 31, 02:47 PM   |   By Admin
ಪಂಚಮಸಾಲಿಗೆ 2ಡಿ ಮೀಸಲಾತಿ ನೀಡಿದಕ್ಕೆ ಅಭಿನಂದನೆ: ಸಿ ಸಿ ಪಾಟೀಲ ಅವರಿಗೆ ಸನ್ಮಾನ
ಲೋಕದರ್ಶನ ವರದಿಗದಗ 31:  ಪಂಚಮಸಾಲಿ ಮೀಸಲಾತಿ 25 ವರ್ಷಗಳ ಹೋರಾಟಕ್ಕೆ ಐತಿಹಾಸಿಕ ಪ್ರಥಮ ಜಯ, ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನಿರಂತರ ಹೋರಾಟದಿಂದ ವೀರಶೈವ ಲಿಂಗಾಯ...
March 31, 02:39 PM   |   By Admin
ಚೆಕ್ ಪೋಸ್ಟಗಳಿಗೆ ಅನೀರಿಕ್ಷಿತ ಭೇಟಿ ನೀಡಿದ ಡಾ.ಸುಶೀಲಾ ಬಿ
ಗದಗ 31: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಕುರಿತಂತೆ ಈಗಾಗಲೇ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾದ್...
March 31, 01:50 PM   |   By Admin
ನಾಟ್ಯ ಅಕಾಡೆಮಿಯಲ್ಲಿ ಸಾಧನೆ
ಲೋಕದರ್ಶನ ವರದಿಗದಗ 31: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇತ್ತೀಚಿಗೆ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸ್ಥಳೀಯ ನಿಮಿಷಾಂಬ ನಾಟ್ಯ ಅಕಾಡೆಮಿಯ ವಿದ್ಯಾರ್ಥಿಗಳು&nb...
March 31, 01:27 PM   |   By Admin
"ಶ್ರೀ ಸತ್ಯ ಸಾಯಿ ಭಕ್ತರ ಆಧ್ಯಾತ್ಮಿಕ ಚಿಂತನ ಸಮ್ಮೇಳನ"
ಗದಗ 31: ಸತ್ಯ ಸಾಯಿ ಸೇವಾ ಸಂಸ್ಥೆಗಳು ಗದಗ ಜಿಲ್ಲೆ ಹಾಗೂ ಗದಗ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಭಕ್ತರ ಆಧ್ಯಾತ್ಮಿಕ ಚಿಂತನ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಕಾರ್ಯಕ...
March 31, 12:29 PM   |   By Admin
ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂಎಲ್‌ರವರಿಂದ ಪತ್ರಿಕಾಗೋಷ್ಟಿ : ಮುಕ್ತ ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆ
ಗದಗ 30: ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...
March 30, 06:37 PM   |   By Admin
ಚುನಾವಣಾ ಸಮ0ುದಲ್ಲಿ ಅಕ್ರಮ ವೆಚ್ಚದ ಮೇಲಿನ ನಿ0ುಂತ್ರಣಕ್ಕೆ ಆದೇಶ : ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್
ಗದಗ ಮಾ.30: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದನ್ವಯ ಚುನಾವಣೆಯನ್ನು ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೋಸ್ಕರ ಹಾಗೂ...
March 30, 03:36 PM   |   By Admin

ಇತ್ತೀಚಿನ ಸುದ್ದಿ