ಅನಿಲ ಮೆಣಸಿನಕಾಯಿ ಯವರಿಗೆ ಸನ್ಮಾನ
ಗದಗ‌: ನಗರದ ಡಿಸಿ ಮಿಲ್ ಕಂಪೌಂಡ್ ನಲ್ಲಿ ಆಯೋಜಿಸಿದ್ದ ಪರಿಶಿಷ್ಟರ ನಡಿಗೆ ಬಿಜೆಪಿ ಕಡೆಗೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿ ಘೋಷಿಸಿರುವುದನ್ನು‌ ಸ್ವಾಗತಿಸಿ ಶ್ರೀ ಸಮಗಾರ...
April 05, 11:55 AM   |   By Admin
ಮಹಾವೀರ ಜಯಂತಿ: ಮಹಾ ಅನ್ನಸಂತರ್ಪಣೆ
ಲೋಕದರ್ಶನ ವರದಿ ಗದಗ 04: ಭಗವಾನ ಮಹಾವೀರ ಜಯಂತಿ ಅಂಗವಾಗಿ ವಿಮಲ್ ಚಾರಿಟೇಬಲ್ ಟ್ರಸ್ಟಿಗಳಾದ ಪ್ರಕಾಶ ಶಾ ನೇತೃತ್ವದಲ್ಲಿ ಮಹಾಅನ್ನಸಂತರೆ​‍್ಣ ಜರುಗಿತು. ನಗರದ ಕೆ. ಸಿ. ರಾಣಿ ರ...
April 04, 09:30 PM   |   By Admin
ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿಯನ್ನಾಗಿ ಹುಲ್ಲೇಶ ಭಜಂತ್ರಿ ನೇಮಕ
ಲೋಕದರ್ಶನ ವರದಿ ಗದಗ 4: ಹುಲ್ಲೇಶ ಭಜಂತ್ರಿ ಸಾ. ಬೆಟಗೇರಿ ಇವರನ್ನು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿಯನ್ನು...
April 04, 09:18 PM   |   By Admin
ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ಕರ್ತವ್ಯವೂ ಹೌದು. : ರಿಯಾಜ್ ಖತೀಬ್
ಗದಗ 04: ಪ್ರಜಾಪ್ರಭುತ್ವವು ಜನರಿಂದ ಮತ್ತು ಜನರಿಗಾಗಿ ನಡೆಸುವ ಸರ್ಕಾರವಾಗಿದೆ. ಹಾಗಾಗಿ, ಮತದಾನ ನಮ್ಮ ಹಕ್ಕು ಮಾತ್ರವಲ್ಲದೇ ನಮ್ಮ ಕರ್ತವ್ಯವೂ ಕೂಡಾ ಆಗಿದೆ" ಅಂತಾ ತಾಲೂಕ ಪಂಚಾಯತಿ ...
April 04, 05:17 PM   |   By Admin
ಲಾನ್ ಟೆನ್ನಿಸ ತರಬೇತಿ ಶಿಬಿರ
ಗದಗ 4: ನಗರದಲ್ಲಿ ಗದಗ ಬೆಟಗೇರಿ ಜಿಮಖಾನ ವತಿಯಿಂದ ಮೂರು ವಾರಗಳ ಲಾನ್ ಟೆನ್ನಿಸ ತರಬೇತಿ ಶಿಬಿರವನ್ನು ಗದಗ - ಬೆಟಗೇರಿ ನಗರಸಭೆಯ ಹತ್ತಿರದ ಜಿಮ್ಖಾನ ಟೆನ್ನಿಸ  ಕೋಟ್ನಲ್ಲಿ&nbs...
April 04, 03:13 PM   |   By Admin
ಒಂದು ರೊಟ್ಟಿ, ಒಂದು ನಾಣ್ಯ ಅಭಿಯಾನಕ್ಕೆ ಚಾಲನೆ
ಗದಗ: ನಗರದ ಡಿಸಿ ಮಿಲ್ ಕಂಪೌಂಡ್ ನಲ್ಲಿ ಆಯೋಜಿಸಿದ್ದ ಪರಿಶಿಷ್ಟ ನಡಿಗೆ ಬಿಜೆಪಿ ಕಡೆಗೆ ಕಾರ್ಯಕ್ರಮದಲ್ಲಿ ಡಿಸಿ ಮಿಲ್ ಪ್ರದೇಶದ ಮಹಿಳೆಯರು ತಾವು ತಂದಿದ್ದ ರೊಟ್ಟಿ ಗಂಟನ್ನು ಬಿಚ್ಚಿ ...
April 04, 03:09 PM   |   By Admin
ರಾಜರಾಜೇಶ್ವರಿ ಮಹಿಳಾ ಮಂಡಲದ ವತಿಯಿಂದ ರಾಮನವಮಿ ಆಚರಣೆ
ಗದಗ 03: ರಾಜರಾಜೇಶ್ವರಿ ಮಹಿಳಾ ಮಂಡಲದ ವತಿಯಿಂದ ರಾಮನವಮಿ ಆಚರಣೆ ಗದಗ್ ನಗರದ ಗಂಗಾಪುರ ಪೇಟೆಯ ಓಣಿಯ ಬಾಲಮಾರುತಿ ದೇವಸ್ಥಾನದಲ್ಲಿ ರಾಜರಾಜೇಶ್ವರಿ ಮಹಿಳಾ ಮಂಡಲದ ವತಿಯಿಂದ ರಾಮನವಮಿಯ ...
April 03, 05:17 PM   |   By Admin
ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಡ್ಡಾ0ುವಾಗಿ ಎಲ್ಲ ಮತದಾರರು ಚಲಾಯಿಸಬೇಕು : ಪಿಡಿಓ ಶೈನಜಾ ಹೇಳಿಕೆ
ಗದಗ  03:  ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಎಲ್ಲರಿಗೂ ಸಮಾನವಾದ ಮತದಾನ ಮಾಡುವ ಹಕ್ಕಿದೆ. ದೇಶದ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಈ...
April 03, 04:34 PM   |   By Admin
ಕಡು ಬಡತನದಲ್ಲಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಜೀವ, ಅಂಗವಿಕಲ “ಅಮೃತ”ನ ಬದುಕಿಗೆ ಆರ್ಥಿಕ ನೆರವು ಬೇಕಾಗಿದೆ
ಗದಗ 03:  ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತಾಯಿ, ತಮ್ಮನನ್ನು ಸಲುಹುತ್ತ ಬಡತನದ ಕಷ್ಟಗಳಲ್ಲಿ ತನ್ನ ಅಂಗವೀಕಲತೆಯನ್ನು ಮರೆತು ಕಷ್ಟಪಟ್ಟ...
April 03, 04:01 PM   |   By Admin
ಕಾಡುತ್ತಿರುವ ಬಡತನದಲ್ಲಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ಜೀವ ಅಂಗವಿಕಲ ಅಮೃತನ ಬದುಕಿಗೆ ಆರ್ಥಿಕ ನೆರವು ಬೇಕಾಗಿದೆ
ಲೋಕದರ್ಶನ ವರದಿಗದಗ ;ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತಾಯಿ, ತಮ್ಮನನ್ನು ಸಲುಹುತ್ತ ಬಡತನದ ಕಷ್ಟಗಳಲ್ಲಿ ತನ್ನ ಅಂಗವೀಕಲತೆಯನ್ನು ಮರೆತು ಕಷ್ಟ...
April 03, 03:53 PM   |   By Admin

ಇತ್ತೀಚಿನ ಸುದ್ದಿ