ಡಿ ಸಿ ಮಿಲ್ ತಳಗೇರಿ ಓಣಿಯಲ್ಲಿ 893ನೇ ಬಸವ ಜಯಂತಿ ಆಚರಣೆ
ಗದಗ  24:  ಡಿ ಸಿ ಮಿಲ್ ತಳಗೇರಿ ಓಣಿಯಲ್ಲಿ 893ನೇ ಬಸವ ಜಯಂತಿಯನ್ನು ಆಚರಿಸಲಾಯಿತು.  ಈ ಸಂದರ್ಭದಲ್ಲಿ  ಕೃಷ್ಣ ಪರಾಪುರ, ಅಶೋಕ್ ಕುಡತಿನಿ, ಯುವರಾಜ ಬಳ್ಳಾರಿ...
April 24, 03:00 PM   |   By Admin
ಸೋಮೇಶ್ವರ ಜಾತ್ರಾ ಮಹೋತ್ಸವ
ಲಕ್ಷ್ಮೇಶ್ವರ"   24: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರದ್ಧಾ ಭಕ್ತಿ ಸಡಗರದೊಂದಿಗೆ ಅದ್ದೂ...
April 24, 02:37 PM   |   By Admin
ಫೀನಿಕ್ಸ್‌ ಇಂಟರ್‌ನ್ಯಾಷನಲ್ ಶಾಲೆಗೆ ಶತ ಪ್ರತಿಶತ ಫಲಿತಾಂಶ
ಲಕ್ಷ್ಮೇಶ್ವರ 24:  ಪಟ್ಟಣದ ಫೀನಿಕ್ಸ್‌ ಇಂಟರ್‌ನ್ಯಾಷನಲ್ ಶಾಲೆಯ ಪ್ರಥಮ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳು ಶತಪ್ರತಿಶತ ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದ್ದಾರ...
April 24, 02:35 PM   |   By Admin
ಜಿಲ್ಲಾಡಳಿತದಲ್ಲಿ ಮಹರ್ಷಿ ಭಗೀರಥರ ಜಯಂತಿ ಆಚರಣೆ
ಗದಗ  23: "ಜಲವೇ ಜೀವನ" ಎಂಬ ತತ್ವಕ್ಕೆ ಸಾಕ್ಷಿಯಾಗಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಲೋಕಕಲ್ಯಾಣಕ್ಕಾಗಿ ಅಸಾಧ್ಯವಾದುದನ್ನು ಸಾಧಿಸಿದ ಮಹಾನ್ ಪುರುಷ...
April 23, 05:33 PM   |   By Admin
26ರಂದು ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಹಾಗೂ ಸಾಂಸ್ಕೃತಿಕ ಮಿಲಾಂಜೆ 2026 ಕಾರ್ಯಕ್ರಮ
ಲಕ್ಷ್ಮೇಶ್ವರ" 23 :  ಗದಗ ಜಿಲ್ಲೆಯಲ್ಲಿ ಉನ್ನತ ಮಟ್ಟದ ಇಂಜಿನಿಯರಿಂಗ್ ಕಾಲೇಜ್ ಎಂದು ಹೆಸರು ವಾಸಿಯಾದ  ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಆಗಡಿ ಇಂಜಿನಿಯರಿಂಗ್ ಕ...
April 23, 04:09 PM   |   By Admin
ದೇವಸ್ಥಾನಗಳು ಧಾರ್ಮಿಕ ನೆಲೆಗಟ್ಟನ್ನು ಕಲಿಸಿಕೊಡುತ್ತವೆ - ಚನ್ನವೀರ ಮಹಾಸ್ವಾಮಿಗಳು
ಲಕ್ಷ್ಮೇಶ್ವರ 23 : ದೇವಸ್ಥಾನಗಳು ಮಠ ಮಂದಿರಗಳು ಚರ್ಚುಗಳು ಮಸೀದಿಗಳು ನಮಗೆ ಧಾರ್ಮಿಕ ನೆಲೆಗಟ್ಟುಗಳನ್ನು  ಕಲಿಸಿಕೊಡುವ ಕೇಂದ್ರಗಳಾಗಿವೆ ಅದಕ್ಕಾಗಿ ನಮ್ಮ ಹಿಂದಿನ ಹಿರಿಯರು ಪ್...
April 23, 03:34 PM   |   By Admin
ಸಂಭ್ರಮದೊಂದಿಗೆ ಮಹಿಳೆಯರಿಂದ ಕುಂಭ ಮೆರವಣಿಗೆ
ಲಕ್ಷ್ಮೇಶ್ವರ 23: ಪಟ್ಟಣದ ಬಸ್ತಿಬಣದ ನೆಲಗಾರಪೇಟೆಯಲ್ಲಿ ಜೀರ್ಣೋದ್ಧಾರಗೊಂಡ ಸಾಲೇಶ್ವರ ದೇವಸ್ಥಾನ ಲೋಕಾರೆ​‍್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿಸಂಭ್ರಮದೊಂದಿಗೆ ಮಹಿಳೆಯರಿಂದ...
April 23, 01:41 PM   |   By Admin
ಸಾಲೇಶ್ವರ ದೇವಸ್ಥಾನ ಲೋಕಾರೆ​‍್ಣ ಮೂರ್ತಿಪ್ರಾಣ ಪ್ರತಿಷ್ಠಾಪನೆ
ಲಕ್ಷ್ಮೇಶ್ವರ 22 : ಪಟ್ಟಣದ ಬಸ್ತಿಬಣ ಉತ್ತರ (ನಿಲಗಾರಪೇಟೆ) ಯಲ್ಲಿ ಶಿವಸಮಸಾಲಿ ಸಮಾಜ ಸಾಲೇಶ್ವರ ಟ್ರಸ್ಟ್‌ ಕಮಿಟಿ ವತಿಯಿಂದ ಜೀರ್ಣೋದ್ಧಾರಗೊಂಡ ಸಾಲೇಶ್ವರ ದೇವಸ್ಥಾನ ಲೋಕಾರೆ​‍್ಣ ಹ...
April 22, 07:07 PM   |   By Admin
ಜಯಂತಿಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಿ: ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌.
ಲೋಕದರ್ಶನ ವರದಿ ಶ್ರೀ ಭಗವಾನ ಬುದ್ಧ  ಜಯಂತಿ ನಿಮಿತ್ಯ ಪೂರ್ವಸಿದ್ಧತಾ ಸಭೆ ಗದಗ  22: ಭಗವಾನ ಬುದ್ಧ ಜಯಂತಿಯನ್ನು ಮೇ 1 ರಂದು ನಗರದ ಜಿಲ್ಲಾಡಳಿತ ಭವನದ ಆಡಿಟ...
April 22, 04:07 PM   |   By Admin
ಖಾಕಿ ಗೌರವಕ್ಕೆ ಸ್ತ್ರೀಶಕ್ತಿಯ ನಮನ
ದಾರೀ ದೀಪ ಸಂಸ್ಥೆಯಿಂದ ಮಹಿಳಾ ಪೊಲೀಸ್ ಅಧಿಕಾರಿ ಚೆನ್ನಮ್ಮ ಕರ್ನಾಲ್ ಅವರಿಗೆ ಸನ್ಮಾನಗದಗ 22: "ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಹಿಳೆ ಕೇವಲ ಕುಟುಂಬದ ಕೊಂಡಿಯಲ್ಲ, ಅವಳು ಇಡ...
April 22, 03:40 PM   |   By Admin

ಇತ್ತೀಚಿನ ಸುದ್ದಿ