ಫೆಬ್ರುವರಿ 10 ರಿಂದ 12 ರವರೆಗೆ ಫಲಪುಷ್ಪ ಪ್ರದರ್ಶನ: ವೈವಿಧ್ಯಮಯ ವಿಶೇಷತೆಯುಳ್ಳ ಕಲಾಕೃತಿಗಳ ಪ್ರದರ್ಶನ
ಗದಗ  ಫೆಬ್ರುವರಿ 8: ಗದಗ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ, ಹಾಗೂ ತೋಟಗಾರಿಕೆ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಫಲಪುಷ್ಪ ಪದರ್ಶನ-2024 ನ್ನು ಫೆಬ್ರುವರಿ 10 ರಿ...
February 08, 08:31 PM   |   By Admin
ಲೋಯೋಲಾ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಯುವದಿನಾಚರಣೆ
ಗದಗ 7: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಲೋಯೋಲಾ ಪ್ರೌಢ ಶಾಲೆ ...
February 07, 08:31 PM   |   By Admin
ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ
ಜಂತಲಿ ಶಿರೂರ ಫೆ.07: ಜಂಗ್ಲಿ ಶಿರೂರು ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರದಂದು ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾ0ುರ್ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಜಂತ್ಲಿ ಶ...
February 07, 03:38 PM   |   By Admin
ರಾಷ್ಟ್ರೀಯ ಯುವ ದಿನಾಚರಣೆ- ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಗದಗ 05: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಆದರ್ಶ ಶಿಕ್ಷಣ ಸಮಿತ...
February 06, 08:47 PM   |   By Admin
ಇಲಿಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ಬೀದಿ ನಾಟಕ ಮೂಲಕ ಜನಜಾಗೃತಿ
ಗದಗ ಫೆಬ್ರುವರಿ 5:  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸಮೀಕ್ಷಣಾ ಘಟಕ ವತಿಯಿಂದ  ನಗರದ  ಪಂಡಿ...
February 05, 05:43 PM   |   By Admin
ರೋಣ ಶಾಸಕ ಜಿ.ಎಸ್‌.ಪಾಟೀಲರಿಗೆ ಸಚಿವರಿಂದ ಸನ್ಮಾನ
ಗದಗ  31:   ರಾಜ್ಯ ಖನಿಜ ನಿಗಮದ ಅಧ್ಯಕ್ಷರ ಹುದ್ದೆ ಅಲಂಕರಿಸಿದ್ದಕ್ಕಾಗಿ ರೋಣ ಶಾಸಕ ಜಿ.ಎಸ್‌.ಪಾಟೀಲ ಅವರಿಗೆ ಮಂಗಳವಾರದಂದು  ಅವರ ನಿವಾಸಕ್ಕೆ ತೆರಳಿ ರಾಜ್ಯ...
January 31, 05:40 PM   |   By Admin
ಎಸ್‌.ಭರತ್‌ರವರಿಂದ ಗದಗ ವಿಭಾಗಕ್ಕೆ ಭೇಟಿ
ಗದಗ 31 : ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ಪ್ರ0ಾಣಿಕರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕ ಎಸ್‌. ಭರತ ಸೂಚಿಸಿದರು.  ಅವರ...
January 31, 05:39 PM   |   By Admin
ಬಿಎಸ್ ಎನ್‌ಎಲ್ ಪೋನ್‌ಗಳ ತಂತ್ರಜ್ಞಾನವನ್ನು 4ಜಿ ಗೆ ಉನ್ನತೀಕರಣ
ಗದಗ 30: ಕಂದಾಯ ಇಲಾಖೆಯ ಸಹಯೋಗದಲ್ಲಿ ಬಿಎಸ್ ಎನ್‌ಎಲ್  ಪ್ರಸ್ತುತ ದಿನಗಳಲ್ಲಿ ಪೋನ್‌ಗಳ  ತಂತ್ರಜ್ಞಾನವನ್ನು 4ಜಿ ಗೆ ಉನ್ನತೀಕರಣ ಗೊಳಿಸಲು ಯುನೆಸ್ಕೊ ಸಹಭಾಗಿತ್ವದಲ್ಲಿ&...
January 30, 07:37 PM   |   By Admin
ಡಬಲ್ ಡಕ್ಕರ್ ಅಂಬಾರಿ ಬಸ್ ಸೇವೆಗೆ ಸಚಿವ ಎಚ್‌.ಕೆ.ಪಾಟೀಲ ರಿಂದ ಚಾಲನೆ
ಗದಗ ಜನೆವರಿ 30: ಗದಗ ನಗರದಲ್ಲಿ ಸಂಚಾರ ಮಾಡಲು ಡಬಲ್ ಡೆಕ್ಕರ್  ಅಂಬಾರಿ ಬಸ್ ಸೇವೆಗೆ ರಾಜ್ಯದ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು, ಶಾಸನಗಳ ರಚನೆ ಹಾ...
January 30, 07:20 PM   |   By Admin
ಹನುಮ ಧ್ವಜ ತೆರುವು ಪ್ರಕರಣ: ಜೆಪಿಯಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ
ಗದಗ 29: ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರುವು ಪ್ರಕರಣ ಗದಗದಲ್ಲಿ ಬಿಜೆಪಿಯಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ. ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕ...
January 29, 07:05 PM   |   By Admin

ಇತ್ತೀಚಿನ ಸುದ್ದಿ