17 ಲೀ. ಮದ್ಯ ವಶಕ್ಕೆ
ಗದಗ 13: ಚುನಾವಣೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 6,745 ರೂ. ಮೌಲ್ಯದ 17.280 ಲೀ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆ ವತಿಯಿಂದ ವಶಕ್ಕ...
April 13, 02:50 PM   |   By Admin
8.27 ಲಕ್ಷ ರೂ.ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ : ಭರತೇಶ
ಗದಗ 13: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಜರುಗಿದ ದಾಳಿಯಲ್ಲಿ 8.27 ಲಕ್ಷ ರೂ. ಮೌಲ್ಯದ ದಾಖಲೆ ರಹಿತ ಮದ್ಯ ದಾಸ್ತಾನು ವಶಕ್ಕೆ ಪಡೆಯ...
April 13, 02:36 PM   |   By Admin
ಈಶ್ವರ​‍ಪ್ಪ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ತಿರಸ್ಕರಿಸಬೇಕು: ರುದ್ರಣ್ಣ ಗುಳಗುಳಿ
ಲೋಕದರ್ಶನ ವರದಿ ಗದಗ 12: ಹಿಂದುಳಿದ ವರ್ಗಗಳ ನಾಯಕ ಕೆ.ಎಸ್‌.ಈಶ್ವರ​‍್ಪನವರ ಶ್ರಮವನ್ನು ಬಿಜೆಪಿ ಪಕ್ಷ ಗುರುತಿಸದಿರುವುದು  ನೋವಿನ ಸಂಗತಿಯಾಗಿದೆ ಎಂದು ಹಾಲುಮತ ಮಹಾಸಭಾದ...
April 12, 09:36 PM   |   By Admin
ಲೋಕಾಯುಕ್ತ ಜನ ಸಂಪರ್ಕ ಸಭೆ
ಗದಗ  12:   ಗದಗ ತಹಶೀಲ್ದಾರರ ಕಚೇರಿಯಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆಯನ್ನು”  ಬುಧವಾರದಂದು  ಏರಿ​‍್ಡಸಲಾಗಿತ್ತು.  ಪೊಲೀಸ್ ಉಪಾಧೀಕ್ಷಕರಾದ ...
April 12, 09:33 PM   |   By Admin
ಸ್ತ್ರೀ, ಪುರುಷರಿಗೆ ಸಮಾನ ವೇತನ: ಉದ್ಯೋಗ ಖಾತ್ರಿ ಕೆಲಸದಲ್ಲಿ ಪಾಲ್ಗೊಳ್ಳಿ
ಲಕ್ಷ್ಮೇಶ್ವರ 12:  ಸ್ತ್ರೀ, ಪುರುಷ ಎಂಬ ಯಾವುದೇ ಭೇದ ಮಾಡದೆ ಎಲ್ಲರಿಗೂ ಸಮಾನವಾಗಿ ಕೂಲಿಯನ್ನು ಉದ್ಯೋಗ ಖಾತ್ರಿಯಲ್ಲಿ ಪಾವತಿಸಲಾಗುತ್ತದೆ. ಇನ್ನೂ ಮುಂದುವರೆದು ದುಡಿಮೆಯ ಹಣ ಕ...
April 12, 09:21 PM   |   By Admin
ನಾಳೆ ಕನಕ ಭವನದಲ್ಲಿ ಕುರುಬ ಸಮುದಾಯದ ಸಭೆ
ಗದಗ 12:  ಜಿಲ್ಲೆಯ 7 ತಾಲೂಕ ಸೇರಿದಂತೆ ಎಲ್ಲ ಪದಾಧಿಕಾರಿಗಳು ಸೇರಿಕೊಂಡು ಗದಗ ಜಿಲ್ಲೆಯಲ್ಲಿ ಅಹಿಂದ ಮತಗಳು ಅಧಿಕವಿದ್ದು, ನಾವು ಜಿಲ್ಲೆಯಲ್ಲಿ ಅಧಿಕ ಮತದಾರರನ್ನು ಹೊಂದಿದ್ದು,...
April 12, 06:05 PM   |   By Admin
ಹೆಚ್ಚಿದ ಬಿಸಿಲಿನ ತಾಪ: ಜನ ತಂಪು ಪಾನೀಯಗಳಿಗೆ ಮೊರೆ
ಗದಗ 12: ಗದಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಮಕ್ಕಳು, ವಯೋವೃದ್ಧರು, ಬಿಸಿಲಿನ ತಾಪಮಾನಕ್ಕೆ ತಂಪಾದ ಪಾನೀಯಗಳಾದ ಎಳೆನೀರು, ಕಬ್ಬಿಣ ಹಾಲು, ಮಜ...
April 12, 05:06 PM   |   By Admin
ಅಂಗವಿಕಲತೆ ಮೆಟ್ಟಿನಿಂತು ನರೇಗಾ ಯೋಜನೆಯಡಿ ಯಶಸ್ಸು ಕಂಡ ವೀರಭದ್ರ​‍್ಪ ಹಗರಿ
ಗದಗ 12:  ಕೃತಕ ಕಾಲು ಅಳವಡಿಸಿಕೊಂಡು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ವೀರಭದ್ರ​‍್ಪ ಹಗರಿ ಇವರು ಮೂಲತಃ ಗದಗ ಜಿಲ್ಲೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮ...
April 12, 04:58 PM   |   By Admin
ಸಿಆರ್ ಪಿಎಫ್ ಹುದ್ದೆ ಭರ್ತಿಗೆ ಕೇವಲ ಹಿಂದಿ, ಇಂಗ್ಲಿಷ್‌ಗೆ ಮಣೆ ಹಾಕಿರುವುದು ಖಂಡನೀಯ : ಡಿವೈಎಪ್‌ಐ, ಎಸ್‌ಎಪ್‌ಐ
ಗಜೇಂದ್ರಗಡ  12: ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯಲ್ಲಿ ಖಾಲಿ ಇರುವ 9212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಸರ್ಕಾರ, ಅಭ್ಯರ್ಥಿಗಳು ಕಂಪ್ಯೂ...
April 12, 04:48 PM   |   By Admin
ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಲೋಕದರ್ಶನ ವರದಿಗದಗ 12: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ  ಅಧ್ಯಕ್ಷರಾದ ಕೆ. ಅಬ್ದುಲ್ ಜಬ್ಬಾರ ಹಾಗೂ ಎಚ್. ಕೆ. ಪಾಟೀಲ ಅವರ ಆದೇಶ ಮೇರೆಗೆ ...
April 12, 04:03 PM   |   By Admin

ಇತ್ತೀಚಿನ ಸುದ್ದಿ