ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
ಗದಗ 09: ಪೀರಸಾಬ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಿನ್ನೆ ಅರವಿಂದ ಕೇಜ್ರಿವಾಲ್ರವರ ಉಚಿತ ಆರೋಗ್ಯ ಹಾಗೂ ಉಚಿತ ಶಿಕ್ಷಣ, ಉಚಿತ 300 ಯುನಿಟ್ ವಿದ್ಯುತ್, ಮಕ್ಕಳಿಗೆ ಉಚಿತ ಶಿಕ್ಷಣ ಹಲವು ...
April 09, 02:00 PM   |   By Admin
ವಿಧಾನಸಭಾ ಸಾರ್ವತ್ರಿಕ ಚುನಾವಣೆ ; ಜಿಲ್ಲೆಯ ವಿವಿದೆಡೆ ದಾಖಲೆ ರಹಿತ ನಗದು, ಮದ್ಯ ಹಾಗೂ ಲಕ್ಷಾಂತರ ಮೌಲ್ಯದ ಸೀರೆ ವಶಕ್ಕೆ
ಗದಗ 08: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 8 ರಂದು ಪೋಲಿಸ್, ಎಸ್‌.ಎಸ್‌.ಟಿ ಹಾಗೂ ಅಬಕಾರಿ ತಂಡಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ದಾಖಲ...
April 08, 08:53 PM   |   By Admin
ಸೂರ್ಯ ನಗರ ನಿವಾಸಿಗಳಿಂದ ಎಚ್ ಕೆ ಪಾಟೀಲ್ ಬೆಂಬಲ
ಗದಗ 8: ವಾರ್ಡ್  ನಂಬರ್ 33ರ ಸೂರ್ಯ ನಗರದಲ್ಲಿ ಏ. 07ರಂದು ಎಸ್. ಎಸ್. ಶಾನುಭೋಗರ ಇವರ ನಿವಾಸದಲ್ಲಿ ಸೂರ್ಯ ನಗರದ ನಿವಾಸಿಗಳೆಲ್ಲರೂ ಸೇರಿ ಎಸ್. ಎಸ್. ಶಾನಭೋಗರ ಇವರಿಂದ ಎಚ್ ಕ...
April 08, 05:39 PM   |   By Admin
ಕಾಂಗ್ರೆಸ್ ತೊರೆದು ಬಿಜೆಪಿ ಸೇರೆ​‍್ಡಯಾದ ಮುಖಂಡರು
ಗದಗ 08:  ಗದಗ ವಿಧಾನಸಭಾ ಮತಕ್ಷೇತ್ರದ ರಂಗು ದಿನದಿನಕ್ಕೆ ಹೆಚ್ಚಾಗುತ್ತಿದ್ದು ಸುಮಾರು 30 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ.ಅದರಂತೆ ಅನೇಕರು...
April 08, 05:17 PM   |   By Admin
ಆಧಾರವಿಲ್ಲದ ಸುದ್ದಿಯನ್ನು ಹಬ್ಬಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು : ನಾಗರಾಜ ಗೋಕಾವಿ
ಗದಗ 08: ಆಧಾರವಿಲ್ಲದ ಸುದ್ದಿಯನ್ನು ಹಬ್ಬಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು ಎಂದು ನಾಗರಾಜ ಗೋಕಾವಿಯವರು ಹೇಳಿದರು. ದಿ: 06.04.2023 ರಂದು ಕರ್ನಾಟಕ ದಲಿತ ಸಂಘರ್ಷ...
April 08, 04:25 PM   |   By Admin
ಜೋಡ ಮಾರುತಿ ದೇವರ ದರ್ಶನ ಪಡೆದ ಅನಿಲ ಮೆಣಸಿನಕಾಯಿ
 ಗದಗ 08: ಹನುಮ ಜಯಂತಿ ಪ್ರಯುಕ್ತ ಗದಗ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಅನಿಲ ಮೆಣಸಿನಕಾಯಿ ಇವರು ನಗರದ 31ನೇ ವಾರ್ಡಿನಲ್ಲಿರುವ ಜೋಡ ಮಾ...
April 08, 04:13 PM   |   By Admin
ಕಾರ್ಯದರ್ಶಿಯಾಗಿ ಮಂಜುನಾಥ ದೊಡ್ಡಮನಿ ನೇಮಕ
ಗದಗ 8: ಮಂಜುನಾಥ ದೊಡ್ಡಮನಿ ಇವರನ್ನು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ವಿಭಾಗ)ದ ಕಾರ್ಯದಶರ್ಿಯಾಗಿ ಧರ್ಮಸೇನಾ ರಾಜ್ಯಾಧ್ಯಕ್ಷ ಪರಿಶಿಷ್ಟ ಜಾತಿ ವಿಭಾಗ ಕಾಂಗ್ರೆಸ್ ಸ...
April 08, 02:56 PM   |   By Admin
ವಿಜೃಂಭಣೆಯಿಂದ ತೋಂಟದಾರ್ಯ ಮಠದ ರಥೋತ್ಸವ
ಲೋಕದರ್ಶನ ವರದಿಗದಗ 08: ತ್ರಿವಿಧ ದಾಸೋಹಿ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ದಿವ್ಯ ಪ್ರಕಾಶನದಲ್ಲಿ ಶ್ರೀ ಮನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಎಡ...
April 08, 02:51 PM   |   By Admin
ಪಂಚಮಸಾಲಿಗೆ 2ಡಿ ಮೀಸಲಾತಿ ನೀಡಿದ ಸರ್ಕಾರಕ್ಕೆ ಅಭಿನಂದನೆ
ಲೋಕದರ್ಶನ ವರದಿಗದಗ 07: ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ, ಸಿಎಂ ಬಸವರಾಜ ಬೊಮ್ಮಾಯಿ  ಬಿ, ಎಸ್ ಯಡಿಯೂರಪ್ಪ 28 ವರ್ಷಗಳ ಹೋರಾಟಕ್ಕೆ ಐತಿಹಾಸಿಕ ಪ್ರಥಮ ಜಯ ಪ್ರಥಮ ಜಗದ್ಗು...
April 08, 11:55 AM   |   By Admin
ಬೆಟಗೇರಿಯಲ್ಲಿ ಹನುಮ ಜಯಂತಿ ಆಚರಣೆ
ಲೋಕದರ್ಶನ ವರದಿಬೆಟಗೇರಿ 07: ನರಸಾಪೂರ ಆಶ್ರಯ ಕಾಲನಿ ಬೆಟಗೇರಿ ಯಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು. ಭಗವಾನ ಹನುಮಂತನ ಭಾವ ಚಿತ್ರವನ್ನು ಮೆರವಣಿಗೆ ಮಾಡುವುದರೊಂದಿಗೆ ಭ...
April 08, 11:48 AM   |   By Admin

ಇತ್ತೀಚಿನ ಸುದ್ದಿ