ಗದಗ ಶಾಸಕ ಎಚ್‌.ಕೆ.ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಸಮತಾಸೇನಾ ಆಗ್ರಹ
ಗದಗ:25: ಗದಗ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಸಮತಾ ಸೇನಾ ಗದಗಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ಮುಖ್ಯಮಂತ್ರಿ ಸಿದ್...
May 25, 06:39 PM   |   By Admin
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅತೀವೃಷ್ಠಿ, ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳ ಸೂಚನೆ
ಗದಗ 25:  ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನಲೆ0ುಲ್ಲಿ  ಮಳೆಯಿಂದಾಗಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಾದರೆ  ಸಮರ್ಥವಾಗಿ ನಿರ್ವಹಿಸಿ, ಜನ, ಜಾನುವಾರುಗಳ...
May 25, 05:12 PM   |   By Admin
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮ
 ಗದಗ 25: ಕನರ್ಾಟಕದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥ...
May 25, 04:35 PM   |   By Admin
ಹೊಸ ನ್ಯಾಯ ಬೆಲೆ ಅಂಗಡಿಗೆ ಮಂಜೂರಿಗೆ ಅರ್ಜಿ ಆಹ್ವಾನ
ಗದಗ  25: ಗದಗ ಶಹರದ ಡಿ.ಸಿ. ಮಿಲ್  (ತಳಗೇರಿ ಓಣಿ) ಯಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ  ಮಂಜೂರಿಗೆ ಅರ್ಜಿ  ಆಹ್ವಾನಿಸಲಾಗಿದ್ದು, ಅಜಿರ್ಯನ್ನು  ಜೂನ್ 22...
May 25, 04:25 PM   |   By Admin
ಮಂಜು ಶಾಲೆಯಲ್ಲಿ ರಾಷ್ಟ್ರವೀರ ಮಹಾರಾಣ ಪ್ರತಾಪಸಿಂಹಜೀಯವರ ಜಯಂತ್ಯೋತ್ಸವ
ಲೋಕದರ್ಶನ ವರದಿಗದಗ 22: ಸ್ಥಳೀಯ ಮಂಜು ಶಿಕ್ಷಣ ಸಂಸ್ಥೆಯ ಮಂಜು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಾಷ್ಟ್ರವೀರ ಮಹಾರಾಣ ಪ್ರತಾಪಸಿಂಹಜೀಯವರ ಜಯಂತಿ ಆಚರಿಸಲಾಯಿತು.  ವಿಶೇಷ ಶಾಲ...
May 24, 03:19 PM   |   By Admin
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ
ಗದಗ 24:  ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪರಿಸರ ಅಧಿಕಾರಿ ಶೋಭಾ ಪೋಳ ತಿಳಿಸಿದರು.  ಗದಗ ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ...
May 24, 02:06 PM   |   By Admin
ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪ್ರೋತ್ಸಾಹ ಎಂಬ ವಿಷಯದ ಕುರಿತು ತಿಳುವಳಿಕೆ ಕಾರ್ಯಕ್ರಮ
ಗದಗ  24:  ಗದಗ  ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಗ ಹಾಗೂ ಮೆ. ಸಿ. ಎಸ್‌. ಆಯ್ ಬಾಸೆಲ್ ಮಿಶನ್ ಆಸ್ಪತ್ರೆ, ಗದಗ ...
May 24, 02:01 PM   |   By Admin
ಎರಡು ದಿನಕ್ಕೊಮ್ಮೆ ಎಲ್ಲ ವಾರ್ಡುಗಳಿಗೆ ನೀರು ಬಿಡಿ
ಇಲ್ಲದಿದ್ದರೆ ಸತ್ಯಾಗ್ರಹಕ್ಕೆ ಇಳಿಯುವುದು ಖಂಡಿತ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಎಚ್ಚರಿಕೆ ಗದಗ 23:  ಇಂಥಹ ಬಿರು ಬಿಸಿಲಿನಲ್ಲಿ ಪುರಸಭೆಯವರು 15 ದಿನಕ್ಕೊಮ್ಮೆ ಪಟ್...
May 24, 11:06 AM   |   By Admin
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆಗೆ ಅರ್ಜಿ ಆಹ್ವಾನ
ಲೋಕದರ್ಶನ ವರದಿಗದಗ 23: ಗದಗ ಜಿಲ್ಲಾ ಅಟೋ ಚಾಲಕರ ವ ಮಾಲಕರ ಸಂಘ, ಜೈ ಭೀಮ್ ಅಟೋ ಚಾಲಕರ, ಮಾಲಕರ ಸಂಘ (ರಿ) ಗದಗ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಅಟೋ ಚಾಲಕರ ಮಕ್ಕಳಿಗ...
May 23, 03:05 PM   |   By Admin
ತೋಂಟದಾರ್ಯ ಜಾತ್ರಾ ಮಳಿಗೆಗಳನ್ನು ತೆರವುಗೊಳಿಸಲು ವಿಜಯ ಕಲ್ಮನಿ ಆಗ್ರಹ
ಲೋಕದರ್ಶನ ವರದಿಗದಗ 23: ನಗರದ ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವವು ಕಳೆದ ಒಂದುವರೆ ತಿಂಗಳಿಂದ ಅದ್ದೂರಿಯಾಗಿ ನಡೆದಿದ್ದು, ಜಾತ್ರ...
May 23, 03:02 PM   |   By Admin

ಇತ್ತೀಚಿನ ಸುದ್ದಿ