ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಗದಗ 11: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿ ಬುಧವಾರದಂದು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು...
May 11, 01:02 PM   |   By Admin
ಮತ ಚಲಾಯಿಸಿದ ಡಿ.ಸಿ. ಎಸ್.ಪಿ, ಎ.ಸಿ
ಗದಗ 10 : ಕನರ್ಾಟಕ ಸಾರ್ವತ್ರಿಕ ಚುನಾವಣೆಯ ಮತದಾನದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹಾಗೂ ಉಪವಿಭಾಗಾಧಿಕಾರಿ ಅನ್...
May 10, 05:17 PM   |   By Admin
ಮಧ್ಯಾಹ್ನದ ವರೆಗೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಗದಗ 10 :  ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನವಾಗಿದೆ. ಗದಗ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 75 ರಲ್ಲಿ ಬೆಳಗ್ಗೆ 1...
May 10, 05:16 PM   |   By Admin
ಜಾನೋಪಂತರ ಕ್ರಿಕೆಟ್ ಅಕಾಡೆಮಿಗೆ ಜಯ
ಲೋಕದರ್ಶನ ವರದಿಗದಗ 09: ಯುವ ಪ್ರತಿಭೆಗಳಾದ ಹರ್ಷಾ ಶಾಂಕೆ ಹಾಗೂ ಅಬ್ದುಲ್ ರಹೀಮ್ರ ಅತ್ಯುತ್ತಮ ಬೌಲಿಂಗ್ ಮತ್ತು ಸುನೀಲ ಟಿ.ಎಸ್. ಇವರ ಅತ್ಯುತ್ತಮ ಆಲ್ರೌಂಡ್ ಆಟದಿಂದಾಗಿ ನಗರದ ಜಾನೋಪ...
May 09, 04:42 PM   |   By Admin
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಗದಗ 08:  ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರದ ಆದೇಶದಂತೆ ಮೇ 10 ರಂದು ಆಚರಿಸಬೇಕಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತ ಭವನದ ಆಡ...
May 08, 04:44 PM   |   By Admin
ಜಿಲ್ಲೆಯಲ್ಲಿ 33 ಸಾವಿರ ರೂ. ಮೌಲ್ಯದ ಮದ್ಯ ವಶಕ್ಕೆ
ಗದಗ 07: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕಾರ್ಯಾಚರಣೆಯಲ್ಲಿ 33,725 ರೂ. ಮೌಲ್ಯದ 86.4 ಲೀ ಅಕ್ರಮ ಮದ್ಯ, ಮೂರು ದ್ವಿಚಕ್ರ ವಾಹನ ಹಾಗೂ ಒಂದು...
May 07, 05:58 PM   |   By Admin
ಆರೋಗ್ಯಪೂರ್ಣ ಬದುಕಿಗೆ ನಮ್ಮ ಜೀವನಶೈಲಿಯೇ ಮುಖ್ಯ ಕಾರಣ
ಗದಗ 06: ದಿ.4ರಂದು ಗುರುವಾರ ನಗರದ ಸರ್ಕಾರಿ ನಿವೃತ್ತ ನೌಕರರ ಸಭಾಭವನ ಬಸವೇಶ್ವರ ನಗರ, ಗದಗ ಇಲ್ಲಿ ಪ್ರೋಬಸ್ ಕ್ಲಬ್‌ನ ಹನ್ನೊಂದನೇ ಮಾಸಿಕ ಕಾರ್ಯಕ್ರಮ, ಸದಸ್ಯರ ಹುಟ್ಟುಹಬ್ಬದ ಆಚರಣೆ...
May 06, 05:03 PM   |   By Admin
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರೆ​‍್ಡ
ಗದಗ 06: ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ.ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ದಲಿತರಿಗೆ ಒದಗಿಸಿದ ಮೂಲಭೂತ ಸೌಕರ್ಯಗಳು ಹಾಗೂ ಬಡವರ ಮೇಲಿನ ಅವರ ಕಳಕಳಿಯನ್ನು ಮೆಚ್ಚಿ ಬಳಗಾನೂರ ಗ...
May 06, 05:01 PM   |   By Admin
ಹೊಳೆಆಲೂರು ಸಂತೆಯಲ್ಲಿ ವಿಶಿಷ್ಟ ಮತದಾನ ಜಾಗೃತಿ ಮಾಡಿದ ಗ್ರಾಮ ಪಂಚಾಯತಿ
ಹೊಳೆ ಆಲೂರ 06:  ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದ ಮೇರೆಗೆ ಖಗಿಇಇಕ ಸಮಿತಿ ಹೊಳೆ ಆಲೂರು ಗ್ರಾಮ ಪಂಚಾಯಿತಿಯಿಂದ ಶುಕ್ರವಾರದ ಗ್ರಾಮದ ಸಂತೆ ಯಲ್ಲಿ ಮತದಾನ ಜಾಗೃತಿ ಮಾಡಲಾಯಿತ...
May 06, 02:47 PM   |   By Admin
ಕನ್ನಡ ಭಾಷೆಯ ಜಾಗೃತಿಗಾಗಿ ಶ್ರಮಿಸುತ್ತಿರುವ ಮಲ್ಲಿಕಾರ್ಜುನ ಅವರಿಗೆ ಸನ್ಮಾನ
ಲೋಕದರ್ಶನ ವರದಿಗದಗ  06: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಗದಗ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ತೋಂಟದ ಸಿದ್ದಲಿಂಗ ಶ್ರೀಗಳು ಕನ್...
May 06, 02:45 PM   |   By Admin

ಇತ್ತೀಚಿನ ಸುದ್ದಿ