ಕೃತಿಗಳನ್ನು ಮುದ್ರಣ ಮಾಡುವುದು ಬಹಳ ಕಷ್ಟದ ಕೆಲಸ: ಪೂಜರ
ಕೊಪ್ಪಳ 17: ಕೃತಿಗಳನ್ನು ರಚನೆ ಮಾಡುವುದು ಬಹಳ ಸುಲಭದ ಕೆಲಸ. ಆದರೆ ಅದನ್ನು ಮುದ್ರಣ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತದೆ. ಪುಸ್ತಕಗಳು ಪ್ರಕಟ...
February 17, 06:37 PM   |   By Admin
ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ
ಕೊಪ್ಪಳ 16: ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯೇರಿಕೆ ಖಂಡಿಸಿ ಸಿಪಿಎಂ ನೇತೃತ್ವದಲ್ಲಿ ಅಶೋಕ್ ವೃತ್ತದ ಹತ್ತಿರ ಪ್ರತಿಭಟನೆ ಮಾಡಲಾಯಿತು.ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯ...
February 16, 08:02 PM   |   By Admin
ಬಸವರಾಜ ಆಕಳವಾಡಿ ಜಾನಪದ ವಿದ್ವಾಂಸರಾಗಿದ್ದರು: ಅಂಡಗಿ
ಕೊಪ್ಪಳ 16: ಬಸವರಾಜ ಆಕಳವಾಡಿ ಅವರು ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಿದ್ದರೂ ಇವರೊಬ್ಬ ಜಾನಪದ ವಿದ್ವಾಂಸರಾಗಿದ್ದರು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ...
February 16, 07:48 PM   |   By Admin
ವಿದ್ಯಾರ್ಥಿಗಳು ತಂದೆ ತಾಯಿಗಳ ಪರಿಶ್ರಮವನ್ನು ಅರಿತುಕೊಳ್ಳಬೇಕು.
ಸರಕಾರಿ ಪ್ರಥಮದರ್ಜೆ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಕೊಪ್ಪಳ 16: ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾದರಿಗಳಾಗಬೇಕು. ಈ ತೆರನಾದ ಪೂರಕ ವಾತಾವರಣವುಅವರ ಭವಿಷ್ಯವನ್ನುಉಜ್ವಲವ...
February 16, 05:58 PM   |   By Admin
ಇನ್ನರ್‍ವ್ಹೀಲ್ ಕ್ಲಬ್‍ನಿಂದ ಅಕ್ವಾವಾಟರ್ ಯೂನಿಟ್ ದೇಣಿಗೆ
ಕೊಪ್ಪಳ 16: ಇನ್ನರ್‍ವ್ಹೀಲ್ ಕ್ಲಬ್ ವತಿಯಿಂದ ಕಳೆದ ವಾರ ಜಿಲ್ಲೆಯ ವಿವಿಧೆಡೆ ಸಮಾಜ ಸೇವಾ ಕಾರ್ಯಕ್ರಮದಡಿ ಅಗತ್ಯ ಸಾಮಗ್ರಿ/ ಸಲಕರಣೆಗಳನ್ನು ದೇಣಿಗೆ ನೀಡಲಾಯಿತು. ಇನ್ನರ್‍ವ್ಹೀ...
February 16, 02:47 PM   |   By Admin
ಸಂತ ಸೇವಾಲಾಲ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
ಕೊಪ್ಪಳ 15: ಸಂತ ಸೇವಾಲಾಲ ರವರ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸಂತ ಸೇವಾಲಾಲರ ಭಾವಚಿತ್ರಕ್ಕೆ ಇಂದು (ಫೆ.15) ಪುಷ್ಪ ನಮನ ಸಲ್ಲಿಸಲಾಯಿತು.ಕೊಪ್ಪಳ ಜಿಲ್ಲಾಡಳ...
February 15, 06:28 PM   |   By Admin
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಬದಲಾವಣೆಗೆ ಆಗ್ರಹ
ಕೊಪ್ಪಳ 15: ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಫೆsÉ.27ರಂದು ಕೊಪ್ಪಳ ಬೆಟಗೇರಿ ಗ್ರಾಮದಲ್ಲಿ ನಡೆಯಲಿರುವ ಕೊಪ್ಪಳ ತಾಲೂಕ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ...
February 15, 04:41 PM   |   By Admin
ಸೇಡಂರವರ ಕನಸುಗಳನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು: ಅಧ್ಯಕ್ಷ ಸಿದ್ದಲಿಂಗಯ್ಯ
ಕೊಪ್ಪಳ 15: ಡಾ. ಬಸವರಾಜ ಪಾಟೀಲ್ ಜೀ ಸೇಡಂರವರ ಕನಸುಗಳನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕೆಂದು ಕಿವಿ ಮಾತು ಹೇಳಿದರು. ಅದಕ್ಕೆ ನಮ್ಮ ಸಂಸ್ಥೆಯು ಯಾವಾಗಲೂ ಬೆಂಬಲ ನೀಡುತ್ತದೆ ಎಂ...
February 15, 02:38 PM   |   By Admin
ಮಂಜು ಪ್ರಕಾಶ್‍ಗೆ ಡಾಕ್ಟರೇಟ್ ಪದವಿ
ಕೊಪ್ಪಳ 14: ನಗರದ ಮಂಜುಪ್ರಕಾಶ್ ನರೇಂದ್ರಗೌಡ ಪಾಟೀಲ ಇವರು ಕೃಷಿ ವಿಶ್ವವಿಧ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರಿನ ಕೃಷಿ ವಿಸ್ತರಣೆ ವಿಭಾಗದಲ್ಲಿ ಸಂಶೋಧನೆ ನಡೆಸಿ “ಕರ್ನಾಟಕ ರಾಜ್ಯದಲ...
February 14, 04:51 PM   |   By Admin
ಬಣಜಿಗರು ಲಿಂಗಾಯತ ಧರ್ಮದ ರಕ್ಷಕರು: ಕೋರಿಶೆಟ್ಟರ್
ಕೊಪ್ಪಳ 13: ವೃತ್ತಿ ಆಧರಿತ ಜಾತಿಗಳನ್ನು ಒಗ್ಗೂಡಿಸಿ ಪ್ರತ್ಯೇಕ ಧರ್ಮವಾಗಿ ರೂಪುಗೊಂಡ ಲಿಂಗಾಯತ ಧರ್ಮವನ್ನು ರಕ್ಷಿಸಿದ್ದು ಬಣಜಿಗ ಸಮಾಜದ ಅತಿ ದೊಡ್ಡ ಹೆಗ್ಗಳಿಕೆ ಎಂದು ಧಾರವಾಡ ಹೈಕೋ...
February 13, 04:44 PM   |   By Admin

ಇತ್ತೀಚಿನ ಸುದ್ದಿ