ಜನಪದ ಕಲೆಗೆ ಪ್ರೋತ್ಸಾಹ ಅಗತ್ಯ: ಮುಕ್ಕಣಕೊಪ್ಪಳ: ಜನಪದ ಕಲೆಗೆ ಪ್ರೋತ್ಸಾಹ ಅಗತ್ಯ ಮುಖಂಡ ಮುಕ್ಕಣ್ಣ ಮಂತಿ
್ರಕೊಪ್ಪಳ ತಾಲ್ಲೂಕಿನ  ಗ್ರಾಮಾಂತರ ಪ್ರದೇಶದಲ್ಲಿ ಜನಪದ ಸಂಸ್ಕೃತಿ ಉಳಿಸುವುದಕ್ಕೆ ಅನೇಕ ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಎಲೆ ಮರೆ ಕಾಯಿಯಂತಿರುವ ಅವರನ್ನು ಗುರುತಿಸಿ ಪ...
February 21, 06:01 PM   |   By Admin
ಶಂಕರ ಹರಟಿಯವರಿಗೆ ಕಾವ್ಯಕಟ್ಟುವ ಕಲೆ ಕರಗತವಾಗಿದೆ: ಡಾ.ಪವನಕುಮಾರ ಗುಂಡೂರು
ಕೊಪ್ಪಳ: ಕವಿಗಳ ಮನಸ್ಸು ಆರೋಗ್ಯಪೂರ್ಣ, ಪ್ರಬುದ್ಧವಾಗಿರಬೇಕು. ಕವಿಗೆ ಮೂಲತಃ ಆತ್ಮಪ್ರಜ್ಞೆಯಿರಬೇಕು. ಮನುಷ್ಯ ಬದುಕಿರುವವರೆಗೂ ಸಾಹಿತ್ಯ ಜೀವಂತವಿರುತ್ತದೆ. ಕಾವ್ಯದ ದಾರಿ ಸದಾ ಹಸಿರ...
February 21, 05:59 PM   |   By Admin
ಮಕ್ಕಳ ಹಕ್ಕುಗಳ ಶಿಕ್ಷಣ, ಸತ್ಕ್ರೀಯಾ ಸಂಚಲನಗೆ ಚಾಲನೆ
ಕೊಪ್ಪಳ: ಹೊಸಪೇಟೆ ಯಡಾನ್ ಬೋಸ್ಕೊ ಸಂಸ್ಥೆ ಕಳೆದ 35 ವರ್ಷಗಳಿಂದ ಬಾಲ್ಯ ವಿವಾಹ, ಬಾಲ್ಯಕಾರ್ಮಿಕ ಪಧ್ಧತಿ ನಿರ್ಮೂಲನೆ, ಬಾಲ್ಯ ದೇವದಾಸಿ ಪದ್ಧತಿ ಆತಿಗಳನ್ನು ತಡೆಗಟ್ಟುವಿಕೆ ಮತ್ತು ಮಕ...
February 21, 04:34 PM   |   By Admin
ಗ್ರಾಪಂ ಚುನಾವಣಾಧಿಕಾರಿಗಳಿಗೆ ದಿನಭತ್ಯೆ ಮಂಜೂರು ಮಾಡುವಂತೆ ಮನವಿ
ಕೊಪ್ಪಳ 20: ಗ್ರಾಮ ಪಂಚಾಯತಿ ಚುನಾವಣಾಧಿಕಾರಿಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಗಳಿಕೆ ರಜೆ ಮಂಜೂರು ಮಾಡಲು ಕೊಪ್ಪಳದ ಗ್ರಾಮ ಪಂಚಾಯತಿ ಚುನಾವಣಾ ಶಿರಸ್ತೆದಾರ ರೇಖಾ ದೀಕ್ಷಿತ ಅವರಿಗ...
February 20, 08:31 PM   |   By Admin
ಕೌಟುಂಬಿಕ ವ್ಯವಸ್ಥೆ ಉತ್ತಮವಾಗಿದ್ದರೆ ಸಮಾಜ ಸದೃಢ
ಸಮಾಜ ನಿರ್ಮಾಣ ಸಾಧ್ಯ: ಸಬಿಯಾ ಪಟೇಲ್ಕೊಪ್ಪಳ20: ಕುಟುಂಬವು ಬೆಳೆಯುತ್ತಿರುವ ಸಮಾಜದ ರಚನಾತ್ಮಕ ಮತ್ತು ಕ್ರಿಯಾತ್ಮಕ ಮೂಲಭೂತ ಅಂಗವಾಗಿದೆ. ಇದು ಸಮಾಜದ ಆರೋಗ್ಯ ಪೂರ್ಣ ನೆಲೆ ನಿಲ್ಲುವಿ...
February 20, 08:18 PM   |   By Admin
ಕನಕಗಿರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವೆ: ಬಿ.ವೈ ವಿಜಯೇಂದ್ರ
ಕಾರಟಗಿ: ಶಿಕಾರಿಪುರದ ಗ್ರಾಮ ದೈವ ಹುಚ್ಚರಾಯ ಮತ್ತು ನಿಮ್ಮ ಆರಾಧ್ಯ ದೈವ ಅಂಜನಾದ್ರಿಯ ಹನುಮನಿಗೂ ಅವಿನಾಭಾವ ಸಂಬಂಧವಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ...
February 20, 06:39 PM   |   By Admin
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯಕ: ಭುವನೇಶ್ವರಿ
ಕೊಪ್ಪಳ 20: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯಕವಾಗಿದೆ. ಕಾನೂನು ಮಾಹಿತಿ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು. ಕಾಯ್ದೆಗಳ ಜ್ಞಾನ ಮಹಿಳೆಯರಿಗೆ ಅತ್ಯವಶ್ಯಕ ಎಂದು ಅಂ...
February 20, 05:50 PM   |   By Admin
28ಕ್ಕೆ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ
ಕೊಪ್ಪಳ 20:  ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ದಿ. 28 ರಂದು, ಪೂರ್ಣದಿನದ ಕೊಪ್ಪಳ ನಗರದ ಸಾಹಿತ್ಯ ಭವ...
February 20, 02:59 PM   |   By Admin
ಉಡಾನ್ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೆರಿ: ಆಸೀಫ್
ಕೊಪ್ಪಳ, 18-  ಉಡಾನ್ ಯೋಜನೆ ಜಾರಿಗೆ ನಾವೆಲ್ಲರೂ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಜಿಲ್ಲೆಯ ಪ್ರವಾಸಿ ತಾಣ, ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲ ಬೆಳವಣಿಗೆಗೆ ಇದು ಪೂರಕವಾಗಿದ...
February 19, 09:01 PM   |   By Admin
ಮಾರುತೇಶ್ವರ ಜಾತ್ರಾ ಮಹೋತ್ಸವ
ಕೊಪ್ಪಳ 19: ಜಿಲ್ಲೆಯ ಕುಕನೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಇದೇ ದಿ.20 ಶನಿವಾರ ಹಾಗೂ ದಿ. 21 ಭಾನುವಾರ ದಂದು ಜರುಗಲಿದೆ. ದಿ...
February 19, 08:32 PM   |   By Admin

ಇತ್ತೀಚಿನ ಸುದ್ದಿ